ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Varegannu

ADVERTISEMENT

ಬಿಎಸ್‌ಎನ್‌ಎಲ್‌ ಅಡವಿಟ್ಟಿದ್ದೀರಾ?

ಸಂಸದ ಜಿ.ಎಂ. ಸಿದ್ದೇಶ್ವರ, ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರೆ ‘ಬಿಎಸ್‌ಎನ್‌ಎಲ್‌ ಹರಿಕಥೆ’ ನಡೆಯುವುದು ಖಾತ್ರಿ. ಮೊನ್ನೆ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಪ್ರಗತಿ ಪರಿಶೀಲನಾ ಸಭೆಯಲ್ಲೂ ಇದು ಮುಂದುವರಿಯಿತು.
Last Updated 24 ನವೆಂಬರ್ 2018, 20:10 IST
fallback

‘ನಂಗೂ ನಿಮ್ ಇಂಗ್ಲಿಷ್ ಗೊತ್ತಾಗಲಿಲ್ರೀ..!’

ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ವೈಫಲ್ಯ, ಬೆಳೆ ನಷ್ಟ ಮುಂತಾಗಿ ಬರದ ನೈಜ ಚಿತ್ರಣದ ಅಧ್ಯಯನಕ್ಕಾಗಿ ಬಂದಿದ್ದ ಕೇಂದ್ರದ ಬರ ಅಧ್ಯಯನ ತಂಡವು ಹೊನಗನಹಳ್ಳಿಯ ಜಮೀನುಗಳಿಗೆ ಭೇಟಿ ನೀಡಿತ್ತು.
Last Updated 24 ನವೆಂಬರ್ 2018, 20:00 IST
‘ನಂಗೂ ನಿಮ್ ಇಂಗ್ಲಿಷ್ ಗೊತ್ತಾಗಲಿಲ್ರೀ..!’

ಮರಳು ಲಾರಿ ಏರಿದ ರೇಣುಕಾಚಾರ್ಯ

ಮರಳು ಲಾರಿ ಏರಿದ ರೇಣುಕಾಚಾರ್ಯ
Last Updated 17 ನವೆಂಬರ್ 2018, 20:00 IST
ಮರಳು ಲಾರಿ ಏರಿದ ರೇಣುಕಾಚಾರ್ಯ

ಹೆಂಡತಿಗೆ ಹೆದರಿದ ಎಂಎಲ್‌ಸಿ!

‘ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂಬುದು ನನ್ನ ಮಹದಾಸೆ. ನನ್ನ ಅಮ್ಮನನ್ನೂ ಮಕ್ಕಳನ್ನೂ ಒಪ್ಪಿಸಿದೆ. ಆದರೆ, ಹೆಂಡತಿಯನ್ನು ಒಪ್ಪಿಸಲು ಸಾಧ್ಯವಾಗಲಿಲ್ಲ. ಸರ್ಕಾರಿ ಶಾಲೆಯ ಮಾತೆತ್ತಿದರೆ ಡೈವೋರ್ಸ್‌ ಕೊಡುತ್ತೇನೆಂದು ಕಡ್ಡಿಮುರಿದಂತೆ ಹೇಳಿದಳು. ಇದರಿಂದ ಮಕ್ಕಳು ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ’
Last Updated 17 ನವೆಂಬರ್ 2018, 20:00 IST
fallback

ಖರೇ ಹೇಳ್ರೋ... ಎಷ್ಟು ಖರ್ಚ್ ಮಾಡೀರಿ?

‘ಒಬ್ಬೊಬ್ರು ಒಂದೊಂದು ಹೇಳ್ತೀರಲ್ಲೋ. ಇದಕ್ಕ ಎಷ್ಟ್ ಖರ್ಚಾಗಿದೆ ಅಂತಾ ಖರೆ ಹೇಳ್ರೋ...!’
Last Updated 3 ನವೆಂಬರ್ 2018, 20:00 IST
fallback

‘ನಾ ಜಾದೂಗಾರನಲ್ಲ...!’

‘ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕ್ ತಿಂಗಳಾಗೈತಿ. ಅಷ್ಟರಲ್ಲೇ ಪತ್ರಿಕೆಯವರು ತಮಗೆ ತೋಚಿದಂತೆ ಬರೆಯಲಾರಂಭಿಸಿದ್ದಾರೆ. ನಾಲ್ಕ್‌ ತಿಂಗಳಲ್ಲಿ ನಗರದ ಎಲ್ಲ ಸಮಸ್ಯೆ ಬಗೆಹರಿಸಲು ನಾ ಜಾದೂಗಾರನಲ್ಲ. ಇಲ್ಲಿ ಜಾದೂನು ನಡೆಯಲ್ಲ..!’
Last Updated 20 ಅಕ್ಟೋಬರ್ 2018, 20:36 IST
fallback

ಜನರನ್ನು ನೋಡಿ ಕೈಮುಗಿದೆ ಅಷ್ಟೇ!

ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಬುಧವಾರ ಬೆಳಿಗ್ಗೆ ಲೋಕಸಭೆ ಕ್ಷೇತ್ರದ ಉಪಚುನಾವಣೆಯ ಮತದಾರರ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್ ಚಾಲನೆ ನೀಡುವ ಕ್ಷಣ.
Last Updated 20 ಅಕ್ಟೋಬರ್ 2018, 20:35 IST
ಜನರನ್ನು ನೋಡಿ ಕೈಮುಗಿದೆ ಅಷ್ಟೇ!
ADVERTISEMENT

‘ಕೈ ಹಿಡಿದು ಕರೆದೊಯ್ಯುವುದೊಂದೇ ಬಾಕಿಯಿದೆ..!’

‘ಬೇಸ್‌ಲೈನ್‌ ಸರ್ವೇ ಪ್ರಕಾರ ರಾಜ್ಯದಲ್ಲಿ ಪ್ರತಿ ಕುಟುಂಬಕ್ಕೂ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಟ್ಟಿದ್ದೇವೆ. ಬಳಕೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ.
Last Updated 13 ಅಕ್ಟೋಬರ್ 2018, 20:15 IST
fallback

ಪತ್ರಕರ್ತರಲ್ಲೂ ಕೆಟ್ಟವರಿಲ್ಲವೇ...?

ವಿಜಯಪುರ: ‘ಇಲ್ನೋಡ್ರೀ... ನಾ ಖರೆ ಹೇಳ್ತೀನಿ. ಪತ್ರಕರ್ತರಲ್ಲಿ ಯಾರೂ ಕೆಟ್ಟವರಿಲ್ವಾ... ಎಲ್ರೂ ಒಳ್ಳೆಯವರೇ ಇದ್ದಾರಾ..! ನಿಮ್ಮಲ್ಲೂ ಕೆಟ್ಟವರು ಇದ್ದಾರೆ... ನಿಮ್ಗೊತ್ತಿಲ್ವಾ..!?’
Last Updated 1 ಸೆಪ್ಟೆಂಬರ್ 2018, 19:30 IST
fallback
ADVERTISEMENT
ADVERTISEMENT
ADVERTISEMENT