ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Varthur prakash

ADVERTISEMENT

ಕೋಲಾರ| ನಾನೇ ಸ್ಟಾರ್‌ ಪ್ರಚಾರಕ: ವರ್ತೂರು ಪ್ರಕಾಶ್‍

ಏ.17ಕ್ಕೆ ವರ್ತೂರ್‌ ನಾಮಪತ್ರ ಸಲ್ಲಿಕೆ
Last Updated 13 ಏಪ್ರಿಲ್ 2023, 5:39 IST
ಕೋಲಾರ| ನಾನೇ ಸ್ಟಾರ್‌ ಪ್ರಚಾರಕ: ವರ್ತೂರು ಪ್ರಕಾಶ್‍

ವರ್ತೂರು ಕೇಳಿದ್ದಕ್ಕೆ ಕೋಲಾರಕ್ಕೆ ₹10 ಕೋಟಿ ವಿಶೇಷ ಅನುದಾನ: ಶ್ರೀನಿವಾಸ ಗೌಡ

ಮಾಜಿ ಶಾಸಕ ವರ್ತೂರು ಪ್ರಕಾಶ್‌ ಮನವಿಗೆ ಮುಖ್ಯಮಂತ್ರಿ ಮನ್ನಣೆ: ಆರೋಪ
Last Updated 2 ಮಾರ್ಚ್ 2023, 20:58 IST
ವರ್ತೂರು ಕೇಳಿದ್ದಕ್ಕೆ ಕೋಲಾರಕ್ಕೆ ₹10 ಕೋಟಿ ವಿಶೇಷ ಅನುದಾನ: ಶ್ರೀನಿವಾಸ ಗೌಡ

ಸಿದ್ದರಾಮಯ್ಯ ಸ್ಪರ್ಧಿಸುವ ಕೋಲಾರದಲ್ಲಿ ಬಿಜೆಪಿ ಟಿಕೆಟ್ ಯಾರಿಗೆ? ಹೆಚ್ಚಿದ ಗೊಂದಲ

ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ಬಳಿಕ ಕಮಲ ಪಾಳಯದಲ್ಲಿ ಹೆಚ್ಚಿದ ಗೊಂದಲ
Last Updated 25 ಫೆಬ್ರುವರಿ 2023, 11:44 IST
ಸಿದ್ದರಾಮಯ್ಯ ಸ್ಪರ್ಧಿಸುವ ಕೋಲಾರದಲ್ಲಿ ಬಿಜೆಪಿ ಟಿಕೆಟ್ ಯಾರಿಗೆ? ಹೆಚ್ಚಿದ ಗೊಂದಲ

ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ತಡೆಯಲು ಯಾರಿಗೂ ಸಾಧ್ಯವಿಲ್ಲ: ವರ್ತೂರು ಪ್ರಕಾಶ್

ನಾನು ಹೈವೋಲ್ಟೇಜ್ ವಿದ್ಯುತ್ ತಂತಿ ಇದ್ದಂತೆ: ವರ್ತೂರು ಪ್ರಕಾಶ್‌
Last Updated 18 ಜನವರಿ 2023, 23:29 IST
ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ತಡೆಯಲು ಯಾರಿಗೂ ಸಾಧ್ಯವಿಲ್ಲ: ವರ್ತೂರು ಪ್ರಕಾಶ್

ಸಂಸದ ಮುನಿಸ್ವಾಮಿಗೆ ವರ್ತೂರು ಪ್ರಕಾಶ್‌ ಕಿಸ್‌ !

ಪ್ರಜಾವಾಣಿ ವಾರ್ತೆ ಕೋಲಾರ: ನಗರದ ಕೋಲಾರಮ್ಮ ದೇಗುಲ ಬಳಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂಸದ ಎಸ್‌.ಮುನಿಸ್ವಾಮಿ ಅವರ ಕೆನ್ನೆಗೆ ಮಾಜಿ ಸಚಿವ, ಬಿಜೆಪಿ ಮುಖಂಡ ವರ್ತೂರು ಪ್ರಕಾಶ್‌ ಮುತ್ತು ನೀಡಿದರು. ಒಮ್ಮೆಲೇ ಗಾಬರಿಯಾದ ಮುನಿಸ್ವಾಮಿ ಕೊನೆಗೆ ನಗು ಬೀರಿ ಹಣೆ ಮೇಲೆ ಕೈಇಟ್ಟುಕೊಂಡರು. ಜಿಲ್ಲಾ ಬಿಜೆಪಿಯಲ್ಲಿ ಗೊಂದಲವಿದೆಯಲ್ಲಾ ಎಂಬ ಪ್ರಶ್ನೆಗೆ ಅವರು ಎಡಕೆನ್ನೆಗೆ ಮುತ್ತು ಕೊಡುವ ಮೂಲಕ ಉತ್ತರ ನೀಡಿದರು. ‘ಹೊಸ ವರ್ಷದಲ್ಲಿ ಜಿಲ್ಲೆಯಲ್ಲಿ ಎಲ್ಲರೂ ಜೊತೆಗೂಡಿ ಪಕ್ಷ ಕಟ್ಟಲು ಕೋಲಾರಮ್ಮನ ಮುಂದೆ ಪ್ರಮಾಣ ಮಾಡಿದ್ದೇವೆ. ನಮ್ಮ ನಾಯಕ ಮುನಿಸ್ವಾಮಿ ಜೊತೆಗೂಡಿ ಚುನಾವಣೆ ನಡೆಸುತ್ತೇವೆ. ಉಸ್ತುವಾರಿ ಸಚಿವ ಮುನಿರತ್ನ ನಮ್ಮೊಂದಿಗೆ ಇರುತ್ತಾರೆ’ ಎಂದರು.
Last Updated 1 ಜನವರಿ 2023, 22:31 IST
ಸಂಸದ ಮುನಿಸ್ವಾಮಿಗೆ ವರ್ತೂರು ಪ್ರಕಾಶ್‌ ಕಿಸ್‌ !

ತಾಕತ್ತಿದ್ದರೆ 5 ಸಾವಿರ ಜನ ಸೇರಿಸಲಿ | ರಮೇಶ್‌ ಕುಮಾರ್‌ಗೆ ವರ್ತೂರು ಸವಾಲು

ಕೋಲಾರ: ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳುವ ಜ.9ರ ಸಭೆಗೂ ಮುನ್ನ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ತಾಕತ್ತಿದ್ದರೆ ಕೋಲಾರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರನ್ನು ಹೊರತು ಪಡಿಸಿ ಐದು ಸಾವಿರ ಜನರನ್ನು ಸೇರಿಸಲಿ ನೋಡೋಣ’ ಎಂದು ಮಾಜಿ ಸಚಿವ ವರ್ತೂರು ಆರ್‌.ಪ್ರಕಾಶ್‌ ಸವಾಲು ಹಾಕಿದರು.
Last Updated 27 ಡಿಸೆಂಬರ್ 2022, 19:41 IST
ತಾಕತ್ತಿದ್ದರೆ 5 ಸಾವಿರ ಜನ ಸೇರಿಸಲಿ | ರಮೇಶ್‌ ಕುಮಾರ್‌ಗೆ ವರ್ತೂರು ಸವಾಲು

ಬೈಕ್ ರ‍್ಯಾಲಿ: ಕಾಂಗ್ರೆಸ್‌ಗೆ ಸೆಡ್ಡು

‘ನನ್ನ ವಿರುದ್ಧ ಸಿದ್ದರಾಮಯ್ಯ ಕಣಕ್ಕಿಳಿಯಲಾರರು’
Last Updated 15 ನವೆಂಬರ್ 2022, 5:36 IST
ಬೈಕ್ ರ‍್ಯಾಲಿ: ಕಾಂಗ್ರೆಸ್‌ಗೆ ಸೆಡ್ಡು
ADVERTISEMENT

ಕೋಲಾರದಲ್ಲಿ ಸಿದ್ದರಾಮಯ್ಯಗೆ ಸೋಲಿನ ವಿದಾಯ: ಇಂಚರ ಗೋವಿಂದರಾಜು

ವರ್ತೂರು ಪ್ರಕಾಶ್‌ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು, ಶ್ರೀನಾಥ್‌ ವಾಗ್ದಾಳಿ
Last Updated 24 ಜುಲೈ 2022, 5:07 IST
ಕೋಲಾರದಲ್ಲಿ ಸಿದ್ದರಾಮಯ್ಯಗೆ ಸೋಲಿನ ವಿದಾಯ: ಇಂಚರ ಗೋವಿಂದರಾಜು

ಸಿದ್ದರಾಮಯ್ಯಗೆ ಟೋಪಿ ಹಾಕುತ್ತಿದ್ದಾರೆ: ವರ್ತೂರು ಪ್ರಕಾಶ್‌

‘ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಕರೆದು, ಸಿದ್ದರಾಮಯ್ಯ ಅವರಿಗೆ ಕೆಲವರು ಟೋಪಿ ಹಾಕುತ್ತಿದ್ದಾರೆ. ಕ್ಷೇತ್ರದ ಯಾವ ಊರಲ್ಲೂ ಕಾಂಗ್ರೆಸ್‌ ಇಲ್ಲ. ಈ ಗುಟ್ಟನ್ನು ಹೇಳಬಾರದಿತ್ತು. ಸಿದ್ದರಾಮಯ್ಯ ನಮ್ಮವರೆಂಬ ಕಾರಣಕ್ಕೆ ಹೇಳುತ್ತಿದ್ದೇನೆ’ ಎಂದು ಬಿಜೆಪಿ ಮುಖಂಡ, ಕೋಲಾರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ವರ್ತೂರು ಪ್ರಕಾಶ್‌ ಹೇಳಿದರು.
Last Updated 21 ಜುಲೈ 2022, 12:55 IST
ಸಿದ್ದರಾಮಯ್ಯಗೆ ಟೋಪಿ ಹಾಕುತ್ತಿದ್ದಾರೆ: ವರ್ತೂರು ಪ್ರಕಾಶ್‌

ಬಿಜೆಪಿ ಸೇರುತ್ತೇನೆ: ವರ್ತೂರು ಪ್ರಕಾಶ್ ಘೋಷಣೆ

ಜಿಲ್ಲಾ ಕೇಂದ್ರದಲ್ಲಿ ಸಮಾವೇಶ: ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಆಹ್ವಾನ
Last Updated 6 ಮೇ 2022, 14:21 IST
ಬಿಜೆಪಿ ಸೇರುತ್ತೇನೆ: ವರ್ತೂರು ಪ್ರಕಾಶ್ ಘೋಷಣೆ
ADVERTISEMENT
ADVERTISEMENT
ADVERTISEMENT