ICC T–20 Ranking: ಅಗ್ರಸ್ಥಾನ ಕಾಪಾಡಿಕೊಂಡ ಅಭಿಷೇಕ್, ಹಾರ್ದಿಕ್, ಚಕ್ರವರ್ತಿ
ಹೊಸ ICC T20 ರ‍್ಯಾಂಕಿಂಗ್‌ನಲ್ಲಿ ಅಭಿಷೇಕ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ವರುಣ್ ಚಕ್ರವರ್ತಿ ತಮ್ಮ ನಂ.1 ಸ್ಥಾನವನ್ನು ಕಾಪಾಡಿಕೊಂಡಿದ್ದಾರೆ. ಅಭಿಷೇಕ್ ಪಾಕ್ ವಿರುದ್ಧ 74 ರನ್, ವರುಣ್ 747 ಪಾಯಿಂಟ್‌ಗಳೊಂದಿಗೆ ಸ್ಪಿನ್‌ನಲ್ಲಿ ಅಗ್ರಸ್ಥಾನ.Last Updated 24 ಸೆಪ್ಟೆಂಬರ್ 2025, 10:49 IST