ಭಾನುವಾರ, 18 ಜನವರಿ 2026
×
ADVERTISEMENT

Veda

ADVERTISEMENT

ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯ ಅಂತರರಾಷ್ಟ್ರೀಯ ಸಮ್ಮೇಳನ 22ರಿಂದ

Vedic Science Conference: ‘ವೇದ ವಿಜ್ಞಾನ ಮತ್ತು ಜಾಗತಿಕ ಸಮಕಾಲೀನ ಸವಾಲುಗಳು’ ವಿಷಯದ ಮೇಲೆ ಜ.22ರಿಂದ 24ರವರೆಗೆ ಜಯನಗರದ ವಿಜಯ ಕಾಲೇಜಿನಲ್ಲಿ 7ನೇ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
Last Updated 16 ಜನವರಿ 2026, 15:39 IST
ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯ ಅಂತರರಾಷ್ಟ್ರೀಯ ಸಮ್ಮೇಳನ 22ರಿಂದ

‘ವೇದ’ ಚಲನಚಿತ್ರ ಪ್ರಚಾರ: ನಟ ಶಿವರಾಜಕುಮಾರ್‌ ಅದ್ಧೂರಿ ಮೆರವಣಿಗೆ

‘ವೇದ’ ಚಲನಚಿತ್ರ ಪ್ರಚಾರಕ್ಕಾಗಿ ಬುಧವಾರ ಬಳ್ಳಾರಿ– ಹೊಸಪೇಟೆಗೆ ಹೋಗುತ್ತಿದ್ದ ಚಲನಚಿತ್ರ ನಟ ಶಿವರಾಜಕುಮಾರ್ ಮತ್ತು ಸಂಗಡಿಗರನ್ನು ಇಲ್ಲಿನ ಪುನಿತ್‍ ರಾಜಕುಮಾರ್ ಮತ್ತು ಶಿವರಾಜಕುಮಾರ್ ಅಭಿಮಾನಿ ಬಳಗದವರು ನಗರದ ನೆಹರೂ ವೃತ್ತದಲ್ಲಿ ತಡೆದು ಶಾಸಕ ಟಿ.ರಘುಮೂರ್ತಿ ಅವರ ನೇತೃತ್ವದಲ್ಲಿ ಪ್ರಮುಖ ಬೀದಿಯಲ್ಲಿ ಅದ್ಧೂರಿ ಮೆರವಣಿಗೆ ನಡೆಸಿದರು.
Last Updated 5 ಜನವರಿ 2023, 5:55 IST
‘ವೇದ’ ಚಲನಚಿತ್ರ ಪ್ರಚಾರ: ನಟ ಶಿವರಾಜಕುಮಾರ್‌ ಅದ್ಧೂರಿ ಮೆರವಣಿಗೆ

ವೇದವ್ಯಾಸರ ಶಿವಪುರಾಣಸಾರ: ಕೈಲಾಸ ಪ್ರವೇಶಿಸಿದ ಶಿವ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ
Last Updated 12 ಮೇ 2022, 22:30 IST
ವೇದವ್ಯಾಸರ ಶಿವಪುರಾಣಸಾರ: ಕೈಲಾಸ ಪ್ರವೇಶಿಸಿದ ಶಿವ

ಬ್ರಾಹ್ಮಣ, ವೇದ-ಉಪನಿಷತ್ ಅವಹೇಳನವು ಭಾರತೀಯರ ನಾಶಕ್ಕೆ ಮುಹೂರ್ತ: ನಾರಾಯಣಾಚಾರ್ಯ

'ಇತ್ತೀಚೆಗೆ ಎಲ್ಲೆಡೆ ಬ್ರಾಹ್ಮಣ, ಸಂಸ್ಕೃತ, ವೇದ, ಉಪನಿಷತ್ ಅವಹೇಳನ ನಡೆಯುತ್ತಿದೆ. ಇದು ಭಾರತೀಯರ ನಾಶಕ್ಕೆ ಮುಹೂರ್ತ ಇಟ್ಟ ಹಾಗೆ' ಎಂದು ಡಾ. ಕೆ.ಎಸ್. ನಾರಾಯಣಾಚಾರ್ಯ ಅಭಿಪ್ರಾಯಪಟ್ಟರು.
Last Updated 17 ಜುಲೈ 2021, 9:05 IST
ಬ್ರಾಹ್ಮಣ, ವೇದ-ಉಪನಿಷತ್ ಅವಹೇಳನವು ಭಾರತೀಯರ ನಾಶಕ್ಕೆ ಮುಹೂರ್ತ: ನಾರಾಯಣಾಚಾರ್ಯ

ವೇದದ ಅಧ್ಯಯನ ಹೇಗೆ?

ಪಾಶ್ಚಾತ್ಯ ತತ್ತ್ವಶಾಸ್ತ್ರಕ್ಕೂ ವೇದಾಧ್ಯಯನಕ್ಕೂ ಇರುವ ವ್ಯತ್ಯಾಸಗಳು ಹಲವು. ಈ ವಿಷಯವಾಗಿ ಡಿವಿಜಿಯವರ ಮಾತುಗಳನ್ನು ಇಲ್ಲಿ ಉಲ್ಲೇಖಿಸಬಹುದು.
Last Updated 30 ಜೂನ್ 2018, 1:21 IST
ವೇದದ ಅಧ್ಯಯನ ಹೇಗೆ?
ADVERTISEMENT
ADVERTISEMENT
ADVERTISEMENT
ADVERTISEMENT