ಭಾನುವಾರ, 13 ಜುಲೈ 2025
×
ADVERTISEMENT

Veerashaiva Lingayat

ADVERTISEMENT

ಬಸವ ಜಯಂತಿಯೊಳಗೆ ಬಸವ ಭವನ ಕಾಮಗಾರಿ ಪೂರ್ಣಗೊಳಿಸಿ: ಶಂಕರ ಬಿದರಿ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಕರೆ
Last Updated 6 ಜುಲೈ 2025, 2:30 IST
ಬಸವ ಜಯಂತಿಯೊಳಗೆ ಬಸವ ಭವನ ಕಾಮಗಾರಿ ಪೂರ್ಣಗೊಳಿಸಿ: ಶಂಕರ ಬಿದರಿ

ಬೇಡ ಜಂಗಮ, ಬೇಡುವ ಜಂಗಮ ಒಂದೇ ಅಲ್ಲ: ಎಸ್‌.ಎಂ. ಜಾಮದಾರ

‘ಬುಡ್ಗಜಂಗಮ, ಬೇಡ ಜಂಗಮ, ಬೇಡುವ ಜಂಗಮ’ ದುಂಡು ಮೇಜಿನ ಸಭೆಯಲ್ಲಿ ಜಾಮದಾರ
Last Updated 14 ಜೂನ್ 2025, 16:02 IST
ಬೇಡ ಜಂಗಮ, ಬೇಡುವ ಜಂಗಮ ಒಂದೇ ಅಲ್ಲ: ಎಸ್‌.ಎಂ. ಜಾಮದಾರ

‘ವಚನಗಳು ಬದುಕು ತೋರಲು ಬೆಳಕಾಗಲಿ’

ವೀರಶೈವ ಲಿಂಗಾಯತ ನೌಕರರ ಸಂಘದ ದಶಮಾನೋತ್ಸವ
Last Updated 11 ಮೇ 2025, 15:57 IST
‘ವಚನಗಳು ಬದುಕು ತೋರಲು ಬೆಳಕಾಗಲಿ’

Caste Census: ವೀರಶೈವ, ಲಿಂಗಾಯತ ಸಮಾಜದಿಂದ ಬೃಹತ್ ಪ್ರತಿಭಟನೆ

Caste Census Protest: ರಾಜ್ಯದಲ್ಲಿ ಅವೈಜ್ಞಾನಿಕ ಜಾತಿಗಣತಿ ನಡೆಸಲಾಗಿದೆ ಹಾಗೂ ಜನಸಂಖ್ಯೆ ಆಧಾರ ಮೇಲೆ ವೀರಶೈವ, ಲಿಂಗಾಯತ ಸಮಾಜದ ಬಲವನ್ನು ಕುಗ್ಗಿಸಿ ಸಮಾಜ ಒಡೆಯುವ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಆರೋಪಿಸಿ ವೀರಶೈವ ಹಾಗೂ ಲಿಂಗಾಯತ ಸಮಾಜದ ಮುಖಂಡರು ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಿದರು.
Last Updated 28 ಏಪ್ರಿಲ್ 2025, 11:27 IST
Caste Census: ವೀರಶೈವ, ಲಿಂಗಾಯತ ಸಮಾಜದಿಂದ ಬೃಹತ್ ಪ್ರತಿಭಟನೆ

ಲಿಂಗಾಯತ ಸಮಾವೇಶದಿಂದ ಲಾಭವಿಲ್ಲ: ವಿಜಯೇಂದ್ರ

‘ನಾನು ಬಿಜೆಪಿ ಅಧ್ಯಕ್ಷನಾಗಿರುವ ಸಂದರ್ಭದಲ್ಲಿ ವೀರಶೈವ– ಲಿಂಗಾಯತ ಸಮಾವೇಶ ನಡೆಸುವುದು ಪಕ್ಷಕ್ಕೆ ಲಾಭ ತರುವುದಿಲ್ಲ. ಅಧಿವೇಶನ ಮುಗಿದ ಕೂಡಲೇ ಎಲ್ಲರ ಜೊತೆ ಮಾತನಾಡುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
Last Updated 11 ಮಾರ್ಚ್ 2025, 21:45 IST
ಲಿಂಗಾಯತ ಸಮಾವೇಶದಿಂದ ಲಾಭವಿಲ್ಲ: ವಿಜಯೇಂದ್ರ

ಪಂಚಪೀಠಾಧೀಶರು ವೀರಶೈವರೇ ಅಥವಾ ಹಿಂದೂಗಳೇ ಎಂಬುದು ನಿರ್ಣಯಿಸಲಿ: ಆಗ್ರಹ

ಪಂಚಪೀಠದ ಜಗದ್ಗುರುಗಳು ಹತಾಶರಾಗಿ ಲಿಂಗಾಯತ ಕುರಿತು ಮಿಥ್ಯ ಹಾಗೂ ದ್ವಂದ್ವ ಸೃಷ್ಟಿಸುವ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆ ಖಂಡನಾರ್ಹ’ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರೂ ಆದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.
Last Updated 11 ಮಾರ್ಚ್ 2025, 12:34 IST
ಪಂಚಪೀಠಾಧೀಶರು ವೀರಶೈವರೇ ಅಥವಾ ಹಿಂದೂಗಳೇ ಎಂಬುದು ನಿರ್ಣಯಿಸಲಿ: ಆಗ್ರಹ

ವೀರಶೈವ ಧರ್ಮ: ಗೊಂದಲ ಮೂಡಿಸುವ ಹೇಳಿಕೆಗೆ ಪೀಠಾಧಿಪತಿಗಳ ಖಂಡನೆ

ವೀರಶೈವ ಧರ್ಮದ ಪ್ರಾಚೀನತೆ ಬಗ್ಗೆ ನೂರಾರು ಶಾಸನಗಳಲ್ಲಿ ಹಾಗೂ ಹಲವಾರು ಶರಣರ ವಚನಗಳಲ್ಲಿ ಉಲ್ಲೇಖಗೊಂಡಿದ್ದು, ಈ ಬಗ್ಗೆ ಸಮಾಜದಲ್ಲಿ ಗೊಂದಲ ಮೂಡಿಸುವ ಹೇಳಿಕೆ ನೀಡುತ್ತಿರುವುದನ್ನು ವೀರಶೈವ ಪೀಠಾಧಿಪತಿಗಳು ಖಂಡಿಸಿದ್ದಾರೆ.
Last Updated 9 ಮಾರ್ಚ್ 2025, 15:40 IST
ವೀರಶೈವ ಧರ್ಮ: ಗೊಂದಲ ಮೂಡಿಸುವ ಹೇಳಿಕೆಗೆ ಪೀಠಾಧಿಪತಿಗಳ ಖಂಡನೆ
ADVERTISEMENT

ವೀರಶೈವ ಲಿಂಗಾಯತ ನಾಯಕರು ಆಯೋಜಿಸಿದ್ದ ಸಭೆಗೆ ಬಿ.ಎಸ್.ಯಡಿಯೂರಪ್ಪ ಆಕ್ಷೇಪ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕೈ ಬಲಪಡಿಸಲು ಪಕ್ಷದ ಮೂರು ಜಿಲ್ಲೆಯ ವೀರಶೈವ ಲಿಂಗಾಯತ ನಾಯಕರು ಶನಿವಾರ ಆಯೋಜಿಸಿದ್ದ ಸಭೆಗೆ ಬಿ.ಎಸ್.ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸಭೆಯ ಸ್ವರೂಪ ದಿಢೀರ್‌ ಬದಲಾಯಿತು.
Last Updated 1 ಮಾರ್ಚ್ 2025, 12:41 IST
ವೀರಶೈವ ಲಿಂಗಾಯತ ನಾಯಕರು ಆಯೋಜಿಸಿದ್ದ ಸಭೆಗೆ ಬಿ.ಎಸ್.ಯಡಿಯೂರಪ್ಪ ಆಕ್ಷೇಪ

‘ಪಂಚಮಸಾಲಿ ಒಗ್ಗಟ್ಟಾದರೆ ರಾಜಕೀಯ ಚಿತ್ರಣ ಬದಲು’

ಪಂಚಮಸಾಲಿ ಜನಾಂಗ ಒಗ್ಗಟ್ಟಾದರೆ ರಾಜ್ಯದ ರಾಜಕೀಯ ಚಿತ್ರಣವೇ ಬದಲಾಗುತ್ತದೆ ಎಂದು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ ಎಂ.ಮಾಲಿಪಾಟೀಲ ಹೇಳಿದರು.
Last Updated 14 ಅಕ್ಟೋಬರ್ 2024, 16:05 IST
‘ಪಂಚಮಸಾಲಿ ಒಗ್ಗಟ್ಟಾದರೆ ರಾಜಕೀಯ ಚಿತ್ರಣ ಬದಲು’

ಅಖಿಲ ಭಾರತ ವೀರಶೈವ ಮಹಾಸಭಾ: ಆ.25ಕ್ಕೆ ಚುನಾವಣೆ

ಅಖಿಲ ಭಾರತ ವೀರಶೈವ ಮಹಾಸಭಾದ ಕರ್ನಾಟಕ, ಕೇರಳ ಮತ್ತು ಆಂಧ್ರಪ್ರದೇಶ ರಾಜ್ಯ ಘಟಕಗಳಿಗೆ ಆಗಸ್ಟ್‌ 25ರಂದು ಚುನಾವಣೆ ನಡೆಯಲಿದೆ.
Last Updated 31 ಜುಲೈ 2024, 9:57 IST
ಅಖಿಲ ಭಾರತ ವೀರಶೈವ ಮಹಾಸಭಾ: ಆ.25ಕ್ಕೆ ಚುನಾವಣೆ
ADVERTISEMENT
ADVERTISEMENT
ADVERTISEMENT