ಹೆಣ್ಮಕ್ಕಳು ಚಾಲಕರಾದರೆ ನಿಯಮ ಉಲ್ಲಂಘನೆ ಇಳಿಕೆ: ಡಿಸಿಪಿ ಅನಿತಾ ಬಿ. ಹದ್ದಣ್ಣವರ್
ಹೆಣ್ಮಕ್ಕಳು ವಾಣಿಜ್ಯ ವಾಹನಗಳ ಚಾಲಕರಾದರೆ ಮದ್ಯಪಾನ ಮಾಡಿ ಚಾಲನೆ ಮಾಡುವ ಪ್ರಕರಣ, ಅತಿವೇಗದ ಚಾಲನೆ ಪ್ರಕರಣಗಳೆಲ್ಲ ಕಡಿಮೆಯಾಗಲಿವೆ ಎಂದು ಬೆಂಗಳೂರು ಪಶ್ಚಿಮ ವಲಯ ಸಂಚಾರ ಪೊಲೀಸ್ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣವರ್ ತಿಳಿಸಿದರು.Last Updated 28 ನವೆಂಬರ್ 2024, 16:22 IST