ಶನಿವಾರ, 7 ಫೆಬ್ರುವರಿ 2026
×
ADVERTISEMENT

Vendetta Politics

ADVERTISEMENT

ಪಪ್ಪು ಯಾದವ್ ಬಂಧನ ರಾಜಕೀಯ ಸೇಡಿನ ಕೃತ್ಯ: ರಾಹುಲ್ ಗಾಂಧಿ

Rahul Gandhi Statement: ಪಪ್ಪು ಯಾದವ್ ಬಂಧನವು ನ್ಯಾಯಕ್ಕಾಗಿ ಧ್ವನಿಯೆತ್ತುವವರನ್ನು ಬೆದರಿಸುವ ರಾಜಕೀಯ ಸೇಡಿನ ಕೃತ್ಯವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಪಟ್ನಾ ನ್ಯಾಯಾಲಯ ಅವರು ಎರಡು ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.
Last Updated 7 ಫೆಬ್ರುವರಿ 2026, 14:31 IST
ಪಪ್ಪು ಯಾದವ್ ಬಂಧನ ರಾಜಕೀಯ ಸೇಡಿನ ಕೃತ್ಯ: ರಾಹುಲ್ ಗಾಂಧಿ

ಬಿಜೆಪಿಯಿಂದ ದ್ವೇಷದ ರಾಜಕಾರಣ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಆರೋಪ

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ, ದುರಾಡಳಿತ ವಿರುದ್ಧ ಧ್ವನಿ ಎತ್ತುವವರ ಸದ್ದಡಗಿಸಲು ಯತ್ನಿಸಲಾಗುತ್ತಿದೆ. ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ನ್ಯಾಷನಲ್ ಹೆರಾಲ್ಡ್ ವಿಚಾರ ಮುಂದಿಟ್ಟುಕೊಂಡು ಗುರಿಪಡಿಸಲಾಗುತ್ತಿದೆ. ಇದಕ್ಕಾಗಿ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ’ ಎಂದು ಆಕ್ರೋಶ ವ್ಯಕ್ತ‍ಪಡಿಸಿದರು.
Last Updated 20 ಜುಲೈ 2022, 13:05 IST
ಬಿಜೆಪಿಯಿಂದ ದ್ವೇಷದ ರಾಜಕಾರಣ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಆರೋಪ

ಫಿಲಂಸಿಟಿ ಸ್ಥಳಾಂತರಿಸಿ ರಾಮನಗರದ ವಿರುದ್ಧ ಬಿಎಸ್‌ವೈ ದ್ವೇಷದ ರಾಜಕಾರಣ: ಎಚ್‌ಡಿಕೆ

ರೋರಿಚ್‌ ಎಸ್ಟೇಟ್‌ನ ಜೀವ ವೈವಿಧ್ಯಕ್ಕೂ ಧಕ್ಕೆ ಎಂದು ಕುಮಾರಸ್ವಾಮಿ ಟ್ವೀಟ್‌
Last Updated 18 ಸೆಪ್ಟೆಂಬರ್ 2019, 16:28 IST
ಫಿಲಂಸಿಟಿ ಸ್ಥಳಾಂತರಿಸಿ ರಾಮನಗರದ ವಿರುದ್ಧ ಬಿಎಸ್‌ವೈ ದ್ವೇಷದ ರಾಜಕಾರಣ: ಎಚ್‌ಡಿಕೆ

ಡಿಕೆಶಿ ಬಂಧನ| ಕಾಂಗ್ರೆಸ್‌ ಖಂಡನೆ, ಬೆಂಬಲಿಗರ ಕಣ್ಣೀರು

ಶಿವಕುಮಾರ್‌ ಅವರ ವಿರುದ್ಧ ಬಿಜೆಪಿ ಕುಟಿಲ, ದ್ವೇಷದ ರಾಜಕಾರಣ ಮಾಡುತ್ತಿದೆ. ಕೇಂದ್ರ ಸರ್ಕಾರದ ದುರಾಡಳಿತವನ್ನು ಮರೆಮಾಚುವ, ಜನರ ಗಮನ ಬೇರೆಡೆ ಸೆಳೆಯುವ ತಂತ್ರವಿದು
Last Updated 3 ಸೆಪ್ಟೆಂಬರ್ 2019, 20:38 IST
ಡಿಕೆಶಿ ಬಂಧನ| ಕಾಂಗ್ರೆಸ್‌ ಖಂಡನೆ, ಬೆಂಬಲಿಗರ ಕಣ್ಣೀರು
ADVERTISEMENT
ADVERTISEMENT
ADVERTISEMENT
ADVERTISEMENT