ಶನಿವಾರ, 11 ಏಪ್ರಿಲ್ 2026
×
ADVERTISEMENT

Video Viral

ADVERTISEMENT

ವಿಡಿಯೊ: ಡಿವೈಡರ್‌ನಲ್ಲಿನ ಗಿಡಗಳಿಗೆ ನೀರೆರೆದು ಗಮನ ಸೆಳೆದ ಯುವಕ

Nature Conservation: ಬೇಸಿಗೆ ಆರಂಭವಾಗುತ್ತಿದ್ದಂತೆ ಮನುಷ್ಯ, ಪ್ರಾಣಿ ಪಕ್ಷಿಗಳು ನೀರಿಗಾಗಿ ಪರದಾಡಿದರೆ, ಗಿಡಮರಗಳು ನೀರಿಲ್ಲದೆ ಒಣಗುತ್ತವೆ. ಈ ಸಮಯದಲ್ಲಿ ಅನೇಕರು ಮನೆ, ಪಾರ್ಕ್‌ನಲ್ಲಿರುವ
Last Updated 11 ಮಾರ್ಚ್ 2026, 7:45 IST
ವಿಡಿಯೊ: ಡಿವೈಡರ್‌ನಲ್ಲಿನ ಗಿಡಗಳಿಗೆ ನೀರೆರೆದು ಗಮನ ಸೆಳೆದ ಯುವಕ

ಅಯ್ಯಪ್ಪ ಮಾಲೆ ಧರಿಸಿ ಪಾರ್ಟಿಗೆ ಹೋದ ನಟ ರಾಮ್‌ ಚರಣ್‌: ಭಕ್ತರ ಆಕ್ರೋಶ

Ayyappa Mala: ಅಲ್ಲು ಸಿರೀಶ್ ಮತ್ತು ನಯನಿಕಾ ರೆಡ್ಡಿ ಅವರಿಗಾಗಿ ಕಾಕ್‌ಟೈಲ್ ಪಾರ್ಟಿಯನ್ನು ಆಯೋಜಿಸಿದ್ದರು. ಆ ಪಾರ್ಟಿಗೆ ರಾಮ್ ಚರಣ್ ದಂಪತಿ ಕೂಡ ಹೋಗಿದ್ದರು. ಆದರೆ ಈ ಪಾರ್ಟಿಗೆ ಹೋಗಿದ್ದಕ್ಕೆ ರಾಮ್ ಚರಣ್ ವಿರುದ್ಧ ನೆಟ್ಟಿಗರು ಹಾಗೂ ಅಯ್ಯಪ್ಪ ಸ್ವಾಮಿ ಭಕ್ತರು ಅಸಮಾಧಾನ ಹೊರ ಹಾಕಿದ್ದಾರೆ.
Last Updated 25 ಫೆಬ್ರುವರಿ 2026, 7:44 IST
ಅಯ್ಯಪ್ಪ ಮಾಲೆ ಧರಿಸಿ ಪಾರ್ಟಿಗೆ ಹೋದ ನಟ ರಾಮ್‌ ಚರಣ್‌: ಭಕ್ತರ ಆಕ್ರೋಶ

ನೋ ವೇ ಚಾನ್ಸೇ ಇಲ್ಲ: ಪಾದಚಾರಿ ಮಾರ್ಗದಲ್ಲಿ ಬಂದ ಬೈಕ್‌ ಸವಾರನಿಗೆ ವೃದ್ದೆಯ ಪಾಠ

Elderly Woman Bravery: ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ತಡೆದು ಹಿಂದೆ ಕಳುಹಿಸಿದ 73 ವರ್ಷದ ವೃದ್ಧೆ ಪ್ರಭಾವತಿ ಕೊಯ್ಯೇರಿ ಅವರ ಜವಾಬ್ದಾರಿಯುತ ನಡೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.
Last Updated 13 ಫೆಬ್ರುವರಿ 2026, 13:31 IST
ನೋ ವೇ ಚಾನ್ಸೇ ಇಲ್ಲ: ಪಾದಚಾರಿ ಮಾರ್ಗದಲ್ಲಿ ಬಂದ ಬೈಕ್‌ ಸವಾರನಿಗೆ ವೃದ್ದೆಯ ಪಾಠ

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ನಟ ಸುಂದರ್ ರಾಜ್‌ಗೆ ಮೊಮ್ಮಗನಿಂದ ವಿಶೇಷ ಶುಭಾಶಯ

Sundar Raj Family Video: ಚಂದನವನದ ಖ್ಯಾತ ಹಿರಿಯ ನಟ ಸುಂದರ್ ರಾಜ್ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಡಿಯೊವನ್ನು ನಟಿ ಮೇಘನಾ ರಾಜ್ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 2 ಫೆಬ್ರುವರಿ 2026, 11:40 IST
ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ನಟ ಸುಂದರ್ ರಾಜ್‌ಗೆ ಮೊಮ್ಮಗನಿಂದ ವಿಶೇಷ ಶುಭಾಶಯ

ನಟ ರಾಮ್ ಚರಣ್, ಮಗಳು ಕ್ಲೀಂ ಕಾರ ಮೇಲೆ ಏಕಾಏಕಿ ಮುಗಿಬಿದ್ದ ಅಭಿಮಾನಿಗಳು: ವಿಡಿಯೊ

Ram Charan Daughter Safety: ಟಾಲಿವುಡ್ ಜನಪ್ರಿಯ ನಟ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ ಅವರು (ಜ.31)ರಂದು ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಅದೇ ಖುಷಿಯಲ್ಲಿ ಆಸ್ಪತ್ರೆಗೆ ತೆರಳಿದ್ದಾಗ ನಟ ರಾಮ್ ಚರಣ್ ಹಾಗೂ ಮಗಳ ಮೇಲೆ ಅಭಿಮಾನಿಗಳು ಏಕಾಏಕಿ ಮುಗಿಬಿದ್ದರು.
Last Updated 2 ಫೆಬ್ರುವರಿ 2026, 6:31 IST
ನಟ ರಾಮ್ ಚರಣ್, ಮಗಳು ಕ್ಲೀಂ ಕಾರ ಮೇಲೆ ಏಕಾಏಕಿ ಮುಗಿಬಿದ್ದ ಅಭಿಮಾನಿಗಳು: ವಿಡಿಯೊ

ಇಳಿವಯಸ್ಸಿನಲ್ಲೂ 30 ಪುಶ್ಅಪ್‌ಗಳನ್ನು ಮಾಡಿ ಪತ್ನಿಗೆ ಉಡುಗೊರೆ ನೀಡಿದ ಪತಿ

Elderly Man Pushups Challenge: ಅನೇಕರು ತಮ್ಮ ಸಂಗತಿಗೆ ನಾನಾ ರೂಪದಲ್ಲಿ ಪ್ರೀತಿ ತೋರುತ್ತಾರೆ. ಅದೇ ರೀತಿ ಇಲ್ಲೊಬ್ಬರು ಇಳಿವಯಸ್ಸಿನಲ್ಲೂ 30 ಪುಶ್ಅಪ್‌ಗಳನ್ನು ಮಾಡಿ ತಮ್ಮ ಪತ್ನಿಗೆ ಕಿವಿಯೋಲೆ ಖರೀದಿಸಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಟ್ರೇಂಡ್ ಸೃಷ್ಠಿ ಮಾಡಿದೆ.
Last Updated 17 ಜನವರಿ 2026, 13:05 IST
ಇಳಿವಯಸ್ಸಿನಲ್ಲೂ 30 ಪುಶ್ಅಪ್‌ಗಳನ್ನು ಮಾಡಿ ಪತ್ನಿಗೆ ಉಡುಗೊರೆ ನೀಡಿದ ಪತಿ

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಎಎಪಿ ನಾಯಕ ರಾಘವ್ ಚಡ್ಡಾ: ವಿಡಿಯೊ

Raghav Chadha Blinkit: ಬ್ಲಿಂಕಿಟ್‌ ಡೆಲಿವರಿ ಬಾಯ್ ವೇಷದಲ್ಲಿ ಎಎಪಿ ನಾಯಕ ರಾಘವ್ ಚಡ್ಡಾ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಒಂದನ್ನು ಅವರು ಹಂಚಿಕೊಂಡಿದ್ದಾರೆ.
Last Updated 12 ಜನವರಿ 2026, 11:43 IST
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಎಎಪಿ ನಾಯಕ ರಾಘವ್ ಚಡ್ಡಾ: ವಿಡಿಯೊ
ADVERTISEMENT

ಟಾಕ್ಸಿಕ್ ಚಿತ್ರತಂಡಕ್ಕೆ ಸಂಕಷ್ಟ: ಆ ದೃಶ್ಯ ತೆಗೆಯುವಂತೆ AAP ಮಹಿಳಾ ಘಟಕ ಒತ್ತಾಯ

Toxic movie teaser issue: ಇತ್ತೀಚೆಗೆ ರಾಕಿಂಗ್‌ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರತಂಡ ವಿಡಿಯೊವೊಂದನ್ನು ಬಿಡುಗಡೆ ಮಾಡಿತ್ತು. ಟಾಕ್ಸಿಕ್‌ ಸಿನಿಮಾದಲ್ಲಿ ಯಶ್‌ ನಟಿಸುತ್ತಿರುವ ಪಾತ್ರದ ಹೆಸರನ್ನು ವಿಡಿಯೊ ಮೂಲಕ ಬಹಿರಂಗಪಡಿಸಲಾಗಿತ್ತು.
Last Updated 12 ಜನವರಿ 2026, 9:30 IST
ಟಾಕ್ಸಿಕ್ ಚಿತ್ರತಂಡಕ್ಕೆ ಸಂಕಷ್ಟ: ಆ ದೃಶ್ಯ ತೆಗೆಯುವಂತೆ AAP ಮಹಿಳಾ ಘಟಕ ಒತ್ತಾಯ

ನಿಷೇಧದ ನಡುವೆಯೂ ಧುರಂಧರ್ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ ಪಾಕ್ ಯುವತಿಯರು

Dhurandhar song: ಧುರಂಧರ್ ಸಿನಿಮಾ ಹಾಡಿಗೆ ಪಾಕಿಸ್ತಾನದ ಯುವಸಮೂಹ ರೀಲ್‌ಗಳನ್ನು ಮಾಡಿದ್ದಾರೆ. ಅದರಲ್ಲಿ ವಿಶೇಷ ಏನೆಂದರೆ ಮದುವೆ ಸಮಾರಂಭದಲ್ಲಿ ಇಬ್ಬರು ಯುವತಿಯರು ಧುರಂಧರ್ ಸಿನಿಮಾದ ಶರಾರತ್ ಹಾಡಿಗೆ ಭರ್ಜರಿಯಾಗಿ ಡ್ಯಾನ್ಸ್‌ ಮಾಡಿದ್ದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.
Last Updated 6 ಜನವರಿ 2026, 7:00 IST
ನಿಷೇಧದ ನಡುವೆಯೂ ಧುರಂಧರ್ ಸಿನಿಮಾ ಹಾಡಿಗೆ ಹೆಜ್ಜೆ  ಹಾಕಿದ ಪಾಕ್ ಯುವತಿಯರು

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನಿಷೇಧಿತ ವಸ್ತುಗಳನ್ನು ಎಸೆದ ವಿಡಿಯೊ ವೈರಲ್

Prison Smuggling: ಬೆಳಗಾವಿಯ ಹಿಂಡಲಗಾ ಜೈಲಿಗೆ ಮೊಬೈಲ್ ಮತ್ತು ಮಾದಕವಸ್ತುಗಳನ್ನು ಹೊರಗಿಂದ ಎಸೆಯುತ್ತಿರುವ ದೃಶ್ಯವಿರುವ ವಿಡಿಯೋ ವೈರಲ್ ಆಗಿದ್ದು, ಪೊಲೀಸ್ ಕಮಿಷನರ್ ಭೂಷಣ ಬೊರಸೆ ಅಧಿಕಾರಿಗಳೊಂದಿಗೆ ತಕ್ಷಣ ಸಭೆ ನಡೆಸಿದ್ದಾರೆ.
Last Updated 1 ಜನವರಿ 2026, 14:34 IST
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನಿಷೇಧಿತ ವಸ್ತುಗಳನ್ನು ಎಸೆದ ವಿಡಿಯೊ ವೈರಲ್
ADVERTISEMENT
ADVERTISEMENT
ADVERTISEMENT