ಭಾನುವಾರ, 6 ಜುಲೈ 2025
×
ADVERTISEMENT

vidhan soudha

ADVERTISEMENT

ಜನ ಸಾಯುತ್ತಿದ್ದರೆ ಕಾಂಗ್ರೆಸ್ ನಾಯಕರು, ಮಕ್ಕಳಿಂದ ಸೆಲ್ಫಿ ಶೋಕಿ: ಅಶೋಕ

Bengaluru RCB Stampede | ಜನ ಕಾಲ್ತುಳಿತದಲ್ಲಿ ಸತ್ತರೂ ಕಾಂಗ್ರೆಸ್ ನಾಯಕರು ಹಾಗೂ ಅವರ ಮಕ್ಕಳು ಸೆಲ್ಫಿ ತೆಗೆಸಿಕೊಳ್ಳುವ ಶೋಕಿ ಮಾಡುತ್ತಿದ್ದರೆಂದು ಆರ್. ಅಶೋಕ ವಾಗ್ದಾಳಿ
Last Updated 5 ಜೂನ್ 2025, 12:53 IST
ಜನ ಸಾಯುತ್ತಿದ್ದರೆ ಕಾಂಗ್ರೆಸ್ ನಾಯಕರು, ಮಕ್ಕಳಿಂದ ಸೆಲ್ಫಿ ಶೋಕಿ: ಅಶೋಕ

RCB Victory Parade | ಮೆಟ್ರೊ ನಿಲುಗಡೆ ಸ್ಥಗಿತಗೊಳಿಸಿದ ಬಿಎಂಆರ್‌ಸಿಎಲ್‌

Bengaluru Metro Halt IPL Celebration: ಐಪಿಎಲ್‌ ಗೆದ್ದಿರುವ ಆರ್‌ಸಿಬಿ ತಂಡದ ಅಭಿನಂದನೆಗಾಗಿ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ವಿಧಾನಸೌಧಕ್ಕೆ ಬರುವವರ ಸಂಖ್ಯೆ ವಿಪರೀತವಾಗಿದ್ದರಿಂದ ವಿಧಾನಸೌಧ ಮತ್ತು ಕಬ್ಬನ್‌ ಪಾರ್ಕ್‌ ಮೆಟ್ರೊ ನಿಲ್ದಾಣಗಳಲ್ಲಿ ರೈಲು ನಿಲುಗಡೆಯನ್ನು BMRCL ಸ್ಥಗಿತಗೊಳಿಸಿದೆ.
Last Updated 4 ಜೂನ್ 2025, 12:50 IST
RCB Victory Parade | ಮೆಟ್ರೊ ನಿಲುಗಡೆ ಸ್ಥಗಿತಗೊಳಿಸಿದ ಬಿಎಂಆರ್‌ಸಿಎಲ್‌

Vidhana Soudha Guided Tour: ವಿಧಾನಸೌಧಕ್ಕೆ 102 ಪ್ರವಾಸಿಗರು

ವಿಧಾನಸೌಧ ಮಾರ್ಗದರ್ಶಿ ಪ್ರವಾಸ ಯೋಜನೆಗೆ ಭಾನುವಾರ ಚಾಲನೆ ನೀಡಲಾಗಿದೆ. ಮೊದಲ ದಿನ 102 ಪ್ರವಾಸಿಗರು ಕಾಲ್ನಡಿಗೆ ಮೂಲಕ ವಿಧಾನಸೌಧ ವೀಕ್ಷಿಸಿದ್ದಾರೆ.
Last Updated 1 ಜೂನ್ 2025, 15:44 IST
Vidhana Soudha Guided Tour: ವಿಧಾನಸೌಧಕ್ಕೆ 102 ಪ್ರವಾಸಿಗರು

Karnataka Assembly | ಸಿಎಂ ಆಪ್ತ ಮಹದೇವಪ್ಪಗೂ ಅನುದಾನ ಇಲ್ಲ

ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಹಣ ಸಿಕ್ಕಿಲ್ಲ, ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸಲೂ ದುಡ್ಡಿಲ್ಲ: ಬಿಜೆಪಿ ಸದಸ್ಯರ ತರಾಟೆ
Last Updated 6 ಮಾರ್ಚ್ 2025, 0:30 IST
Karnataka Assembly | ಸಿಎಂ ಆಪ್ತ ಮಹದೇವಪ್ಪಗೂ ಅನುದಾನ ಇಲ್ಲ

ವಿಧಾನಸೌಧದಲ್ಲಿ ಪುಸ್ತಕ ಮೇಳ: ಶಕ್ತಿಸೌಧ ಕಣ್ತುಂಬಿಕೊಂಡ ಜನತೆ

ಪುಸ್ತಕ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ವಿಧಾನಸಭೆ ಸಚಿವಾಲಯವು ಪ್ರಥಮ ಬಾರಿಗೆ ಆಯೋಜಿಸಿರುವ ‘ಪುಸ್ತಕ ಮೇಳ’ಕ್ಕೆ ಭೇಟಿ ನೀಡಿದ ಸಾಮಾನ್ಯ ಜನರು, ನಾಡಿನ ಶಕ್ತಿಸೌಧವನ್ನು ಕಣ್ತುಂಬಿಕೊಂಡರು.
Last Updated 28 ಫೆಬ್ರುವರಿ 2025, 15:42 IST
ವಿಧಾನಸೌಧದಲ್ಲಿ ಪುಸ್ತಕ ಮೇಳ: ಶಕ್ತಿಸೌಧ ಕಣ್ತುಂಬಿಕೊಂಡ ಜನತೆ

International Yoga Day | ರಾಜ್ಯದೆಲ್ಲೆಡೆ ಯೋಗ ದಿನದ ಸಂಭ್ರಮ

International Yoga Day | ರಾಜ್ಯದೆಲ್ಲೆಡೆ ಸಂಭ್ರಮದಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
Last Updated 21 ಜೂನ್ 2024, 2:52 IST
International Yoga Day | ರಾಜ್ಯದೆಲ್ಲೆಡೆ ಯೋಗ ದಿನದ ಸಂಭ್ರಮ
err

ವಿಧಾನಸೌಧ ಎದುರು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಕಾರು ಅಪಘಾತ

ಶಾಸಕ ಮಹಾಂತೇಶ್ ಅಪಾಯದಿಂದ ಪಾರಾಗಿದ್ದಾರೆ’ ಎಂದು ಕಬ್ಬನ್ ಪಾರ್ಕ್ ಸಂಚಾರ ಠಾಣೆ ಪೊಲೀಸರು ಹೇಳಿದರು.
Last Updated 20 ಮೇ 2024, 15:25 IST
ವಿಧಾನಸೌಧ ಎದುರು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಕಾರು ಅಪಘಾತ
ADVERTISEMENT

ಬೆಂಗಳೂರು: ವಿಧಾನಸೌಧದ ಎದುರು ದಂಪತಿ ಆತ್ಮಹತ್ಯೆಗೆ ಯತ್ನ

ವಿಧಾನಸೌಧದ ಎದುರು ಸೀಮೆಎಣ್ಣೆ ಸುರಿದುಕೊಂಡು ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
Last Updated 10 ಜನವರಿ 2024, 11:00 IST
ಬೆಂಗಳೂರು: ವಿಧಾನಸೌಧದ ಎದುರು ದಂಪತಿ ಆತ್ಮಹತ್ಯೆಗೆ ಯತ್ನ

ಸಂವಿಧಾನ ವಿರೋಧಗಳ ಬಗ್ಗೆ ಎಚ್ಚರದಿಂದಿರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ದೇಶದಲ್ಲಿ ಸಂವಿಧಾನವನ್ನು ನಾಶಮಾಡಿ, ಮನು ಸ್ಮೃತಿಯನ್ನು ಮರು ಜಾರಿಗೊಳಿಸಲು ಹವಣಿಸುತ್ತಿರುವ ಶಕ್ತಿಗಳ ಬಗ್ಗೆ ಜನರು ಎಚ್ಚರದಿಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 15 ಸೆಪ್ಟೆಂಬರ್ 2023, 5:40 IST
ಸಂವಿಧಾನ ವಿರೋಧಗಳ ಬಗ್ಗೆ ಎಚ್ಚರದಿಂದಿರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮಿನಿ ವಿಧಾನಸೌಧ: ಕಾಮಗಾರಿ ಚುರುಕು

ಚನ್ನಗಿರಿ: ತಾಲ್ಲೂಕು ಕಚೇರಿಯ ಮಿನಿ ವಿಧಾನಸೌಧಕ್ಕೆ ಕಾಯಕಲ್ಪ
Last Updated 17 ಸೆಪ್ಟೆಂಬರ್ 2022, 4:26 IST
ಮಿನಿ ವಿಧಾನಸೌಧ: ಕಾಮಗಾರಿ ಚುರುಕು
ADVERTISEMENT
ADVERTISEMENT
ADVERTISEMENT