ಕಾಂಗ್ರೆಸ್ ಮಂತ್ರಿಗಳು, ಶಾಸಕರ ಮಕ್ಕಳಿಗೆ ವೇದಿಕೆಯ ಮೇಲೆ ರಾಜೋಪಚಾರ. ಸಾರ್ವಜನಿಕರಿಗೆ ಬೀದಿಯಲ್ಲಿ ಪರದಾಟ. ಅಲ್ಲಿ ರಸ್ತೆಯಲ್ಲಿ ಜನ ಕಾಲ್ತುಳಿದಿಂದ ಸಾಯುತ್ತಿದ್ದರೆ, ಜೀವ ಉಳಿಸಿಕೊಳ್ಳಲು ಕಕ್ಕಾಬಿಕ್ಕಿಯಾಗಿ ದಿಕ್ಕಾಪಾಲಾಗಿ ಓಡುತ್ತಿದ್ದರೆ, ಇಲ್ಲಿ ಕಾಂಗ್ರೆಸ್ ನಾಯಕರು, ಆವರ ಮಕ್ಕಳು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸೆಲ್ಫಿ ತೆಗೆಸಿಕೊಳ್ಳುವ… pic.twitter.com/PzzXNwQjrk