ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vidhana soudha

ADVERTISEMENT

ಪಾಕಿಸ್ತಾನ್‌ ಪರ ಘೋಷಣೆ: ವಿಧಾನಸೌಧದಲ್ಲಿ ಮಹಜರು

ವಿಧಾನಸೌಧದಲ್ಲಿ ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದಾರೆ’ ಎಂದು ಆರೋಪಿಸಲಾದ ಪ್ರಕರಣದಡಿ ಸೋಮವಾರ ಬಂಧಿಸಲಾಗಿರುವ ಮೂವರು ಆರೋಪಿಗಳನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
Last Updated 5 ಮಾರ್ಚ್ 2024, 23:30 IST
ಪಾಕಿಸ್ತಾನ್‌ ಪರ ಘೋಷಣೆ: ವಿಧಾನಸೌಧದಲ್ಲಿ ಮಹಜರು

ವಿಧಾನಸೌಧ ಕಾರಿಡಾರ್‌ನಲ್ಲಿ 'ಪಾಕಿಸ್ತಾನ್ ಜಿಂದಾಬಾದ್‌' ಘೋಷಣೆ: ಬಿಜೆಪಿ ಆರೋಪ

ರಾಜ್ಯಸಭೆ ಚುನಾವಣಾ ಫಲಿತಾಂಶದ ಸಂಭ್ರಮಾಚರಣೆ ವೇಳೆ ವಿಧಾನಸೌಧ ಕಾರಿಡಾರ್‌ನಲ್ಲಿ ಕಿಡಿಗೇಡಿಯೊಬ್ಬ ‘ಪಾಕಿಸ್ತಾನ್ ಜಿಂದಾಬಾದ್‌’ ಎಂದು ಘೋಷಣೆ ಕೂಗಿದ್ದಾನೆ ಎಂದು ಬಿಜೆಪಿ ಆರೋಪಿಸಿದೆ.
Last Updated 27 ಫೆಬ್ರುವರಿ 2024, 23:30 IST
ವಿಧಾನಸೌಧ ಕಾರಿಡಾರ್‌ನಲ್ಲಿ 'ಪಾಕಿಸ್ತಾನ್ ಜಿಂದಾಬಾದ್‌' ಘೋಷಣೆ: ಬಿಜೆಪಿ ಆರೋಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಜನಸ್ಪಂದನಕ್ಕೆ ವಿಧಾನಸೌಧ ಸಜ್ಜು

ರಾಜ್ಯದ ಜನರ ದೂರು ಹಾಗೂ ಮನವಿಗಳನ್ನು ನೇರವಾಗಿ ಸ್ವೀಕರಿಸಿ, ಪರಿಹಾರ ಒದಗಿಸುವ ಮುಖ್ಯಮಂತ್ರಿಯವರ ಜನಸ್ಪಂದನ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜಾಗಿದೆ.
Last Updated 7 ಫೆಬ್ರುವರಿ 2024, 23:30 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಜನಸ್ಪಂದನಕ್ಕೆ ವಿಧಾನಸೌಧ ಸಜ್ಜು

ಕೆಆರ್‌ಐಡಿಎಲ್‌ಗೆ ಕೆಟಿಪಿಪಿ ವಿನಾಯ್ತಿಗೆ ಶಿಫಾರಸು

ಕೆಆರ್‌ಐಡಿಎಲ್‌ಗೆ ಸಂಬಂಧಿಸಿದ ಸಮಿತಿಯ ವರದಿಯನ್ನು ಸಾರ್ವಜನಿಕ ಉದ್ಯಮಗಳ ಸಮಿತಿ ಸದಸ್ಯ ಯು.ಬಿ. ಬಣಕಾರ್‌ ಸದನದಲ್ಲಿ ಬುಧವಾರ ಮಂಡಿಸಿದರು.
Last Updated 13 ಡಿಸೆಂಬರ್ 2023, 14:07 IST
ಕೆಆರ್‌ಐಡಿಎಲ್‌ಗೆ ಕೆಟಿಪಿಪಿ ವಿನಾಯ್ತಿಗೆ ಶಿಫಾರಸು

PHOTOS | ಬೆಂಗಳೂರಿನಲ್ಲಿ ‘ನಮ್ಮ ಜಾತ್ರೆ’; ಗಮನ ಸೆಳೆದ ಜಾನಪದ ಕಲೆ

PHOTOS | ಬೆಂಗಳೂರಿನಲ್ಲಿ ‘ನಮ್ಮ ಜಾತ್ರೆ’; ಗಮನ ಸೆಳೆದ ಜಾನಪದ ಕಲೆ
Last Updated 10 ಡಿಸೆಂಬರ್ 2023, 16:05 IST
PHOTOS | ಬೆಂಗಳೂರಿನಲ್ಲಿ ‘ನಮ್ಮ ಜಾತ್ರೆ’; ಗಮನ ಸೆಳೆದ ಜಾನಪದ ಕಲೆ
err

ಅಲ್ಪಸಂಖ್ಯಾತರಿಗೆ ‘ಅನುದಾನ’: ವಿಧಾನಸಭೆಯಲ್ಲಿ ಜಟಾಪಟಿ

‘ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವಾಗ ಅಲ್ಪಸಂಖ್ಯಾತರಿಗೆ ₹ 10,000 ಕೋಟಿ ಅನುದಾನ ನೀಡುವುದಾಗಿ ಸದನದ ಹೊರಗೆ ಘೋಷಣೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯಮ ಉಲ್ಲಂಘಿಸಿದ್ದಾರೆ’ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಬುಧವಾರ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದರು.
Last Updated 6 ಡಿಸೆಂಬರ್ 2023, 19:05 IST
ಅಲ್ಪಸಂಖ್ಯಾತರಿಗೆ ‘ಅನುದಾನ’: ವಿಧಾನಸಭೆಯಲ್ಲಿ ಜಟಾಪಟಿ

PHOTOS: ಹಳದಿ–ಕೆಂಪು ಬಣ್ಣದಲ್ಲಿ ಕಂಗೊಳಿಸಿದ ವಿಧಾನಸೌಧ

ಅರಶಿನ–ಕುಂಕುಮ ಬಣ್ಣದಲ್ಲಿ ಕಂಗೊಳಿಸಿದ ವಿಧಾನಸೌಧ
Last Updated 1 ನವೆಂಬರ್ 2023, 16:23 IST
PHOTOS: ಹಳದಿ–ಕೆಂಪು ಬಣ್ಣದಲ್ಲಿ ಕಂಗೊಳಿಸಿದ ವಿಧಾನಸೌಧ
err
ADVERTISEMENT

ವಿಧಾನಸೌಧ ಪ್ರವೇಶಕ್ಕೆ ಸರದಿ ನಿಲ್ಲಬೇಕಿಲ್ಲ: ಯು.ಟಿ. ಖಾದರ್‌

ವಿಧಾನಸೌಧ ಪ್ರವೇಶಕ್ಕೆ ಸಾರ್ವಜನಿಕರು ಇನ್ನು ಮುಂದೆ ಸರದಿಯಲ್ಲಿ ಕಾಯಬೇಕಿಲ್ಲ. ಸಮಯ ವ್ಯರ್ಥ ಮಾಡಿಕೊಂಡು ದಿನಗಟ್ಟಲೆ ಅಲೆಯಬೇಕಿಲ್ಲ. ಶಾಸಕರ ಸೋಗಿನಲ್ಲಿ ಬೇರೊಬ್ಬರು ಸದನದ ಒಳಗೆ ಪ್ರವೇಶಿಸಲೂ ಸಾಧ್ಯವಿಲ್ಲ.
Last Updated 8 ಆಗಸ್ಟ್ 2023, 14:42 IST
ವಿಧಾನಸೌಧ ಪ್ರವೇಶಕ್ಕೆ ಸರದಿ ನಿಲ್ಲಬೇಕಿಲ್ಲ: ಯು.ಟಿ. ಖಾದರ್‌

ವಿಧಾನಸೌಧದಲ್ಲಿ ಅಧಿವೇಶನ : 50 ಕ್ಕೂ ಹೆಚ್ಚು ನಕಲಿ ಪಾಸ್‌ ಪತ್ತೆ

ವಿಧಾನಸೌಧ ಹಾಗೂ ಸುತ್ತಮುತ್ತ ಭದ್ರತೆ ಹೆಚ್ಚಾಗಿದೆ. ಭದ್ರತಾ ಸಿಬ್ಬಂದಿ, ಪ್ರತಿಯೊಬ್ಬರ ಮೇಲೆ ನಿಗಾ ವಹಿಸಿ ತಪಾಸಣೆ ನಡೆಸುತ್ತಿದ್ದಾರೆ.ತಪಾಸಣೆ ಸಂದರ್ಭದಲ್ಲಿ ಹಲವರ ಬಳಿ ನಕಲಿ‌ ಪಾಸ್ ಹಾಗೂ ನಕಲಿ ಗುರುತಿನ ಚೀಟಿಗಳು ಪತ್ತೆಯಾಗುತ್ತಿವೆ.
Last Updated 14 ಜುಲೈ 2023, 15:27 IST
ವಿಧಾನಸೌಧದಲ್ಲಿ ಅಧಿವೇಶನ : 50 ಕ್ಕೂ ಹೆಚ್ಚು ನಕಲಿ ಪಾಸ್‌ ಪತ್ತೆ

ವಿಧಾನಸೌಧ ಪೂರ್ವದ ಗೇಟ್‌ ತೆರೆಸಲು ಕ್ರಮ: ಯು.ಟಿ.ಖಾದರ್‌

ವಿಧಾನಸೌಧದ ಪೂರ್ವದ ಗೇಟು ತೆಗೆಸಿ ವಾಹನಗಳ ಓಡಾಟಕ್ಕೆ ಅನುಕೂಲ ಮಾಡಲು ಕ್ರಮ ತೆಗೆದುಕೊಳ್ಳುವುದಾಗಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಹೇಳಿದರು.
Last Updated 11 ಜುಲೈ 2023, 16:08 IST
ವಿಧಾನಸೌಧ ಪೂರ್ವದ ಗೇಟ್‌ ತೆರೆಸಲು ಕ್ರಮ: ಯು.ಟಿ.ಖಾದರ್‌
ADVERTISEMENT
ADVERTISEMENT
ADVERTISEMENT