ಮೈಸೂರು ಮಾಗಿ ಉತ್ಸವ: ಅರಮನೆಗೆ ಪ್ರವಾಸಿಗರ ಲಗ್ಗೆ; ವಿಜಯ್ ಪ್ರಕಾಶ್ ಗಾಯನದ ಮೋಡಿ
ಅಂಬಾವಿಲಾಸ ಅರಮನೆ ಆವರಣದಲ್ಲಿ ಭಾನುವಾರ ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಸಂಗೀತದ ಹೊನಲು ಹರಿಸಿದರು. ಸುಮಧುರ ಹಾಡುಗಳ ಜೊತೆಗೆ ಬೀಟ್‌ಗಳ ಅಬ್ಬರದ ಗೀತೆಗಳ ಮೂಲಕ ಮಾಗಿ ಚಳಿಯಲ್ಲಿ ಪ್ರೇಕ್ಷಕರ ಎದೆಬಡಿತ ಏರಿಸಿದರು.Last Updated 22 ಡಿಸೆಂಬರ್ 2024, 16:42 IST