ವಿಜಯ್ ರಾಘವೇಂದ್ರ ನಟನೆಯ ‘ಮಾಲ್ಗುಡಿ ಡೇಸ್’ ಸಿನಿಮಾ ಜನವರಿ ಅಂತ್ಯಕ್ಕೆ ಬಿಡುಗಡೆ
ಕಿಶೋರ್ ಮೂಡಬಿದ್ರೆ ನಿರ್ದೇಶನದ ವಿಜಯ್ ರಾಘವೇಂದ್ರ ನಾಯಕನಾಗಿರುವ ‘ಮಾಲ್ಗುಡಿ ಡೇಸ್’ ಚಿತ್ರದ ಬಿಡುಗಡೆಯ ದಿನಾಂಕ ನಿಗದಿಯಾಗಿದೆ. ‘ನವರಸ ನಾಯಕ’ ಜಗ್ಗೇಶ್ ಬಿಡುಗಡೆಗೊಳಿಸಿದ್ದ ಈ ಚಿತ್ರದ ಮೊದಲ ಪೋಸ್ಟರ್ ಸಾಕಷ್ಟು ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತು. ವಿಜಯ್ ರಾಘವೇಂದ್ರ ಅವರು ಇಂತಹ ಪ್ರಯೋಗಾತ್ಮಕ ಚಿತ್ರದ ಭಾಗವಾಗುವ ಮೂಲಕ ಗಾಂಧಿನಗರದ ಪ್ರಶಂಸೆಗೆ ಪಾತ್ರವಾಗಿದ್ದರು.Last Updated 13 ಡಿಸೆಂಬರ್ 2019, 8:45 IST