ವಿಜಯಾನಂದ ಸಿನಿಮಾ ವಿಮರ್ಶೆ | ವಿಕ್ಟೋರಿಯಾ ಯಂತ್ರವೂ ‘ವಿಕ್ಟರಿ’ಯ ಕಥನವೂ
ಉದ್ಯಮಿ ವಿಜಯ ಸಂಕೇಶ್ವರರ ಬದುಕನ್ನು ಎರಡು ಗಂಟೆ ನಲ್ವತ್ತು ನಿಮಿಷಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಸಿನಿಮಾ ಎನ್ನಲು ಒಂದಿಷ್ಟು ವಾಣಿಜ್ಯಿಕ – ಮನೋರಂಜನಾತ್ಮಕ ಅಂಶಗಳನ್ನು ಅಲ್ಲಲ್ಲಿ ಬೆರೆಸಿದ್ದಾರೆ.Last Updated 9 ಡಿಸೆಂಬರ್ 2022, 12:30 IST