ಗುರುವಾರ, 3 ಜುಲೈ 2025
×
ADVERTISEMENT

vijayapura police

ADVERTISEMENT

ವಿಜಯಪುರ: ಮನಗೂಳಿ ಕೆನರಾ ಬ್ಯಾಂಕ್‌ನಲ್ಲಿ ಭಾರಿ ದರೋಡೆ– 59ಕೆಜಿ ಚಿನ್ನಾಭರಣ ಕಳವು!

ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿ ಕೆನರಾ ಬ್ಯಾಂಕ್ ದರೋಡೆ ಮಾಡಲಾಗಿದ್ದು, 59 ಕೆ.ಜಿ. ಚಿನ್ನಾಭರಣ ಹಾಗೂ ₹5.20 ಲಕ್ಷ ನಗದು ಕಳವು ಮಾಡಲಾಗಿದೆ.
Last Updated 2 ಜೂನ್ 2025, 8:25 IST
ವಿಜಯಪುರ: ಮನಗೂಳಿ ಕೆನರಾ ಬ್ಯಾಂಕ್‌ನಲ್ಲಿ ಭಾರಿ ದರೋಡೆ– 59ಕೆಜಿ ಚಿನ್ನಾಭರಣ ಕಳವು!

ಸಂಸದ ಜಿಗಜಿಣಗಿ ಮಾಜಿ ಕಾರು ಚಾಲಕನ ಬರ್ಬರ ಕೊಲೆ

ವಿಜಯಪುರ: ಸಂಸದ ರಮೇಶ ಜಿಗಜಿಣಗಿ ಅವರಿಗೆ ಮೂರು ವರ್ಷಗಳ ಹಿಂದೆ ಕಾರು ಚಾಲಕನಾಗಿದ್ದ ಮಲ್ಲಿಕಾರ್ಜುನ ದೊಡಮನಿ (43) ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
Last Updated 19 ಜನವರಿ 2023, 6:05 IST
 ಸಂಸದ ಜಿಗಜಿಣಗಿ ಮಾಜಿ ಕಾರು ಚಾಲಕನ  ಬರ್ಬರ ಕೊಲೆ

ಬಿಜೆಪಿಯವರೇ ಮೇಯರ್‌, ಉಪಮೇಯರ್‌: ಯತ್ನಾಳ

ಮಹಾನಗರ ಪಾಲಿಕೆ ಅಧಿಕಾರ; ಯಾವುದೇ ಅನುಮಾನ, ಊಹಾಪೂಹ ಬೇಡ
Last Updated 1 ನವೆಂಬರ್ 2022, 13:43 IST
ಬಿಜೆಪಿಯವರೇ ಮೇಯರ್‌, ಉಪಮೇಯರ್‌: ಯತ್ನಾಳ

ಪೊಲೀಸ್ ಎಸ್ಕಾರ್ಟ್ ಇಲ್ಲದೇ ಮನೆಗೆ ಹೋಗು: ಸಿದ್ದರಾಮಯ್ಯಗೆ ಕಾನ್‌ಸ್ಟೆಬಲ್‌ ಸವಾಲು!

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಪೊಲೀಸ್‌ ಕಾನ್‌ಸ್ಟೆಬಲ್‌ ಸವಾಲು!
Last Updated 3 ಅಕ್ಟೋಬರ್ 2022, 15:46 IST
ಪೊಲೀಸ್ ಎಸ್ಕಾರ್ಟ್ ಇಲ್ಲದೇ ಮನೆಗೆ ಹೋಗು: ಸಿದ್ದರಾಮಯ್ಯಗೆ ಕಾನ್‌ಸ್ಟೆಬಲ್‌ ಸವಾಲು!

ವಿಜಯಪುರ | ಉರುಳಿಬಿದ್ದ ಟ್ಯಾಂಕರ್‌; ಡೀಸೆಲ್‌ ತುಂಬಿಕೊಳ್ಳಲು ಮುಗಿಬಿದ್ದ ಜನ!

Last Updated 21 ಜೂನ್ 2022, 16:22 IST
fallback

ವಿಜಯಪುರದ ಇಬ್ಬರು ಪೊಲೀಸರಿಗೆ ಮುಖ್ಯಮಂತ್ರಿ ಪದಕ

ವಿಜಯಪುರಜಿಲ್ಲೆಯ ಇಬ್ಬರು ಪೊಲೀಸ್‌ ಅಧಿಕಾರಿಗಳಿಗೆ 2021ನೇ ಸಾಲಿನ ಮುಖ್ಯಮಂತ್ರಿ ಪೊಲೀಸ್‌ ಪದಕ ಲಭಿಸಿದೆ.
Last Updated 30 ಮಾರ್ಚ್ 2022, 14:33 IST
fallback

ವಿಜಯಪುರ: ಅಂಬುಲೆನ್ಸ್, ಪೊಲೀಸ್‌, ಅಗ್ನಿಶಾಮಕ ತುರ್ತು ಸೇವೆಗೆ ಸಹಾಯವಾಣಿ 112

ಇಆರ್‌ಎಸ್‌ಎಸ್‌ ಒಂದು ರೀತಿ ಮೊಬೈಲ್‌ ಪೊಲೀಸ್‌ ಠಾಣೆ ಇದ್ದಂತೆ. ಕರೆ ಮಾಡಿದ 15 ನಿಮಿಷದೊಳಗೆ ನಿಗದಿತ ಸ್ಥಳಕ್ಕೆ ಪೊಲೀಸ್‌ ವಾಹನ ಹಾಜರಾಗಿ, ಅಗತ್ಯ ನೆರವು ಮತ್ತು ತ್ವರಿತ ಪರಿಹಾರ ಒದಗಿಸಲಿದ್ದಾರೆ.
Last Updated 9 ಸೆಪ್ಟೆಂಬರ್ 2021, 13:00 IST
ವಿಜಯಪುರ: ಅಂಬುಲೆನ್ಸ್, ಪೊಲೀಸ್‌, ಅಗ್ನಿಶಾಮಕ ತುರ್ತು ಸೇವೆಗೆ ಸಹಾಯವಾಣಿ 112
ADVERTISEMENT

ಪೊಲೀಸರಿಂದ ಲಂಚಕ್ಕೆ ಬೇಡಿಕೆ: ಪೆಟ್ರೋಲಿಂಗ್ ವಾಹನಕ್ಕೆ ಅಡ್ಡಮಲಗಿದ ಲಾರಿ ಚಾಲಕ

ಇಲ್ಲಿನ ವಿಜಯಪುರ–ಅಥಣಿ ಹೆದ್ದಾರಿಯಲ್ಲಿ ಸಂಚರಿಸುವ ಲಾರಿಗಳನ್ನು ವಿನಾಕಾರಣ ತಡೆದು ನಿಲ್ಲಿಸಿ, ಲಂಚಕ್ಕೆ ಬೇಡಿಕೆ ಇಟ್ಟ ಹೈವೇ ಪೆಟ್ರೋಲಿಂಗ್‌ ಪೊಲೀಸ್ ವಾಹನದ ಎದುರು ಅನ್ಯ ರಾಜ್ಯದ ಲಾರಿ ಚಾಲಕರೊಬ್ಬರು ಅಡ್ಡಲಾಗಿ ಮಲಗಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
Last Updated 22 ಮೇ 2021, 6:04 IST
ಪೊಲೀಸರಿಂದ ಲಂಚಕ್ಕೆ ಬೇಡಿಕೆ: ಪೆಟ್ರೋಲಿಂಗ್ ವಾಹನಕ್ಕೆ ಅಡ್ಡಮಲಗಿದ ಲಾರಿ ಚಾಲಕ

ಕೋವಿಡ್‌ ಲಸಿಕೆ 2ನೇ ಡೋಸ್ ಪಡೆಯುವವರಿಗೆ ಆದ್ಯತೆ: ಡಿಸಿ

ಸರ್ಕಾರದ ಮಾರ್ಗಸೂಚಿ ಪ್ರಕಾರ ಮೇ 6ರಿಂದ ಕೋವಿಡ್- 19 ಲಸಿಕೆ ಎರಡನೇ ಡೋಸ್ ಪಡೆಯಲು ಅರ್ಹವಿರುವ ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ ಹಾಗೂ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಶೇ 70ರಷ್ಟು ಆದ್ಯತೆ ನೀಡಲಾಗುವುದು ಹಾಗೂ ಇನ್ನುಳಿದಂತೆ ಶೇ 30 ರಷ್ಟು ಆದ್ಯತೆಯನ್ನು 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಲಸಿಕೆಯ ಮೊದಲ ಡೋಸ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.
Last Updated 5 ಮೇ 2021, 13:15 IST
ಕೋವಿಡ್‌ ಲಸಿಕೆ 2ನೇ ಡೋಸ್ ಪಡೆಯುವವರಿಗೆ ಆದ್ಯತೆ: ಡಿಸಿ

ವಿಜಯಪುರ: ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ

ವಿಜಯಪುರ ಮತ್ತು ಬಾಗಲಕೋಟೆ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 5ನೇ ತಂಡದ ಸಶಸ್ತ್ರ ಪೊಲೀಸ್ ಕಾನ್ ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ಮತ್ತು 1ನೇ ತಂಡದ ಕಾರಾಗೃಹ ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಿತು.
Last Updated 16 ಮಾರ್ಚ್ 2021, 5:32 IST
ವಿಜಯಪುರ: ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ
ADVERTISEMENT
ADVERTISEMENT
ADVERTISEMENT