ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vikram Hospital

ADVERTISEMENT

ಕನ್ನಡ ಚಿತ್ರರಂಗದ 'ರಾಜಕುಮಾರ' ಪುನೀತ್ ರಾಜ್‌ಕುಮಾರ್ ನಿಧನಕ್ಕೆ ನಟ-ನಟಿಯರ ಸಂತಾಪ

ಚಿಕ್ಕ ವಯಸ್ಸಿಗೆ ನಟನಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ನಟ ಪುನೀತ್ ರಾಜ್‌ಕುಮಾರ್ ಅವರಿನ್ನು ನೆನಪು ಮಾತ್ರ. ಪುನೀತ್ ಇಂದು ಹೃದಯಾಘಾತದಿಂದಾಗಿ ಇಹಲೋಕ ತ್ಯಜಿಸಿದ್ದಾರೆ.
Last Updated 29 ಅಕ್ಟೋಬರ್ 2021, 11:14 IST
ಕನ್ನಡ ಚಿತ್ರರಂಗದ 'ರಾಜಕುಮಾರ' ಪುನೀತ್ ರಾಜ್‌ಕುಮಾರ್ ನಿಧನಕ್ಕೆ ನಟ-ನಟಿಯರ ಸಂತಾಪ

Photos: ಕನ್ನಡ ಚಿತ್ರರಂಗದ 'ಯುವರತ್ನ' ಪುನೀತ್ ರಾಜ್‌ಕುಮಾರ್ ಅಪರೂಪದ ಚಿತ್ರಗಳು

ಬಾಲ ನಟನಾಗಿ ಸಿನಿಮಾ ರಂಗಕ್ಕೆ ಬಂದಿದ್ದ ನಟ ಪುನೀತ್ ರಾಜ್‌ಕುಮಾರ್ ಅವರಿನ್ನು ನೆನಪು ಮಾತ್ರ. ಹೃದಯಾಘಾತದಿಂದಾಗಿ ಪುನೀತ್ ಇಂದು ಇಹಲೋಕ ತ್ಯಜಿಸಿದ್ದಾರೆ. ಪುನೀತ್ ಅವರ ಸಾವಿಗೆ ಸಾವಿರಾರು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಪುನೀತ್ ಅವರ ಅಪರೂಪದ ಚಿತ್ರಗಳು ಇಲ್ಲಿವೆ ನೋಡಿ...ಶುಕ್ರವಾರ (ಅ.29) ದಂದು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ನಂತರ ಅವರನ್ನು ರಮಣಶ್ರೀ ಕ್ಲಿನಿಕ್‌ಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಹೃದಯಾಘಾತಕ್ಕೆ ಒಳಗಾಗಿದ್ದ ಪುನೀತ್‌ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೂಡಲೇ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಪುನೀತ್ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
Last Updated 29 ಅಕ್ಟೋಬರ್ 2021, 11:11 IST
Photos: ಕನ್ನಡ ಚಿತ್ರರಂಗದ 'ಯುವರತ್ನ' ಪುನೀತ್ ರಾಜ್‌ಕುಮಾರ್ ಅಪರೂಪದ ಚಿತ್ರಗಳು
err

ಅಭಿಮಾನಿಗಳ ಪ್ರೀತಿಯ 'ಅಪ್ಪು' ಪುನೀತ್ ರಾಜ್ ಕುಮಾರ್ ಇನ್ನಿಲ್ಲ..

ನಟ ಪುನೀತ್ ರಾಜ್‌ಕುಮಾರ್ ಶುಕ್ರವಾರ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ.
Last Updated 29 ಅಕ್ಟೋಬರ್ 2021, 10:17 IST
ಅಭಿಮಾನಿಗಳ ಪ್ರೀತಿಯ 'ಅಪ್ಪು' ಪುನೀತ್ ರಾಜ್ ಕುಮಾರ್ ಇನ್ನಿಲ್ಲ..

ಪುನೀತ್ ರಾಜ್‌ಕುಮಾರ್ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆ ಸುತ್ತಲೂ ಪೊಲೀಸ್ ಕಾವಲು

ನಟ ಪುನೀತ್ ರಾಜ್‍ಕುಮಾರ್ ಅವರು ಚಿಕಿತ್ಸೆಗಾಗಿ ದಾಖಲಾಗಿರುವ ವಿಕ್ರಮ್ ಆಸ್ಪತ್ರೆ ಸುತ್ತಲೂ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ಆಸ್ಪತ್ರೆಯೊಳಗೆ ಜನರ ಓಡಾಟವನ್ನು ನಿಷೇಧಿಸಿದ್ದಾರೆ.
Last Updated 29 ಅಕ್ಟೋಬರ್ 2021, 8:53 IST
ಪುನೀತ್ ರಾಜ್‌ಕುಮಾರ್ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆ ಸುತ್ತಲೂ ಪೊಲೀಸ್ ಕಾವಲು

ಪುನೀತ್‌ ಸ್ಥಿತಿ ತೀರ ಗಂಭೀರ, ಏನೂ ಹೇಳಲಾಗದು: ಆಸ್ಪತ್ರೆ ವೈದ್ಯರ ಹೇಳಿಕೆ

ಪುನೀತ್‌ ರಾಜಕುಮಾರ್‌ ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿ, ಬಹಳ ಗಂಭೀರ ಪರಿಸ್ಥಿತಿಯಲ್ಲಿದ್ದಾರೆ ಎಂದು ವಿಕ್ರಮ್‌ ಆಸ್ಪತ್ರೆಯ ವೈದ್ಯರು ಹೇಳಿಕೆ ನೀಡಿದ್ದಾರೆ.
Last Updated 29 ಅಕ್ಟೋಬರ್ 2021, 8:03 IST
ಪುನೀತ್‌ ಸ್ಥಿತಿ ತೀರ ಗಂಭೀರ, ಏನೂ ಹೇಳಲಾಗದು: ಆಸ್ಪತ್ರೆ ವೈದ್ಯರ ಹೇಳಿಕೆ

ಪುನೀತ್ ರಾಜ್‌ಕುಮಾರ್ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆಗೆ ಅಭಿಮಾನಿಗಳ ದೌಡು

ಪುನೀತ್ ರಾಜ್‌ಕುಮಾರ್ ಆರೋಗ್ಯದಲ್ಲಿ ವ್ಯತ್ಯಯ
Last Updated 29 ಅಕ್ಟೋಬರ್ 2021, 7:54 IST
ಪುನೀತ್ ರಾಜ್‌ಕುಮಾರ್ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆಗೆ ಅಭಿಮಾನಿಗಳ ದೌಡು

ಮಣಿಪಾಲ್ ತೆಕ್ಕೆಗೆ ವಿಕ್ರಂ ಹಾಸ್ಪಿಟಲ್

ದೇಶದ ಎರಡನೆಯ ಅತಿದೊಡ್ಡ ಆಸ್ಪತ್ರೆ ಸಮೂಹವಾದ ಮಣಿಪಾಲ್ ಹಾಸ್ಪಿಟಲ್ಸ್, ಬೆಂಗಳೂರಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ‘ವಿಕ್ರಂ ಹಾಸ್ಪಿಟಲ್‌’ನ ಶೇಕಡ 100ರಷ್ಟು ಷೇರುಗಳನ್ನು ಖರೀದಿಸಿದೆ.
Last Updated 3 ಜೂನ್ 2021, 15:30 IST
ಮಣಿಪಾಲ್ ತೆಕ್ಕೆಗೆ ವಿಕ್ರಂ ಹಾಸ್ಪಿಟಲ್
ADVERTISEMENT

ಸರ್ಕಾರಿ ದರದಲ್ಲಿ ಕೋವಿಡ್‌ ಪರೀಕ್ಷೆಗೆ ಒಪ್ಪಿದ ವಿಕ್ರಮ್ ಆಸ್ಪತ್ರೆ

ಕೋವಿಡ್‌ ಪರೀಕ್ಷೆಗೆ ಒಳಗಾಗುವವರಿಂದ ಸರ್ಕಾರ ನಿಗದಿಪಡಿಸಿದಷ್ಟೇ ದರ ವಸೂಲಿ ಮಾಡಲು ಹಾಗೂ ಇದುವರೆಗೆ ವಸೂಲಿ ಮಾಡಿರುವ ಹೆಚ್ಚುವರಿ ಮೊತ್ತವನ್ನು ಹಿಂತಿರುಗಿಸಲು ವಿಕ್ರಮ್‌ ಆಸ್ಪತ್ರೆ ಒಪ್ಪಿದೆ.
Last Updated 2 ಆಗಸ್ಟ್ 2020, 21:53 IST
ಸರ್ಕಾರಿ ದರದಲ್ಲಿ ಕೋವಿಡ್‌ ಪರೀಕ್ಷೆಗೆ ಒಪ್ಪಿದ ವಿಕ್ರಮ್ ಆಸ್ಪತ್ರೆ

ಚಿಕಿತ್ಸೆ ನಿರಾಕರಣೆ‌: 48 ಗಂಟೆಗಳು ಅಪೊಲೊ, ವಿಕ್ರಮ್ ಹಾಸ್ಪಿಟಲ್‌ಗಳ ಒಪಿಡಿ ಬಂದ್

ಕೊರೊನಾ ಸೋಂಕಿತರ ಚಿಕಿತ್ಸೆ ನೀಡದಿರುವುದು ಮತ್ತು ಕೋವಿಡ್‌ ರೋಗಿಗಳಿಗಾಗಿ ಶೇ 50ರಷ್ಟು ಹಾಸಿಗೆಯನ್ನು ಮೀಸಲಿಡದಿರುವುದಕ್ಕೆ ಕಾರಣ ಕೇಳಿ, ಜಯನಗರದ ಅಪೊಲೊ ಸ್ಪೆಷಾಲಿಟಿ ಹಾಸ್ಪಿಟಲ್ ಮತ್ತು ನಗರದ ವಿಕ್ರಂ ಹಾಸ್ಪಿಟಲ್‌ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಸೋಮವಾರ ನೋಟಿಸ್‌ ನೀಡಿದ್ದರು.
Last Updated 14 ಜುಲೈ 2020, 11:56 IST
ಚಿಕಿತ್ಸೆ ನಿರಾಕರಣೆ‌: 48 ಗಂಟೆಗಳು ಅಪೊಲೊ, ವಿಕ್ರಮ್ ಹಾಸ್ಪಿಟಲ್‌ಗಳ ಒಪಿಡಿ ಬಂದ್

ಸಂಚಾರ ಪೊಲೀಸ್‌ ಸಿಬ್ಬಂದಿಗೆ ಸಿಪಿಆರ್‌ ತರಬೇತಿ

ವಿಕ್ರಮ್‌ ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ
Last Updated 26 ಸೆಪ್ಟೆಂಬರ್ 2018, 9:04 IST
ಸಂಚಾರ ಪೊಲೀಸ್‌ ಸಿಬ್ಬಂದಿಗೆ ಸಿಪಿಆರ್‌ ತರಬೇತಿ
ADVERTISEMENT
ADVERTISEMENT
ADVERTISEMENT