ಶುಕ್ರವಾರ, ಜನವರಿ 27, 2023
26 °C

ಪುನೀತ್ ರಾಜ್‌ಕುಮಾರ್ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆ ಸುತ್ತಲೂ ಪೊಲೀಸ್ ಕಾವಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಅವರು ಚಿಕಿತ್ಸೆಗಾಗಿ ದಾಖಲಾಗಿರುವ ವಿಕ್ರಮ್ ಆಸ್ಪತ್ರೆ ಸುತ್ತಲೂ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ಆಸ್ಪತ್ರೆಯೊಳಗೆ ಜನರ ಓಡಾಟವನ್ನು ನಿಷೇಧಿಸಿದ್ದಾರೆ.

ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಸಂಬಂಧಿಕರನ್ನು ದಾಖಲೆ ಪರಿಶೀಲನೆ ನಡೆಸಿ‌ ಒಳಗೆ ಬಿಡುತ್ತಿದ್ದಾರೆ. 

ವಿಕ್ರಮ್ ಆಸ್ಪತ್ರೆಯ ಎರಡೂ ಗೇಟ್‌ಗಳಲ್ಲಿ ಬಿಗಿ ಭದ್ರತೆ ಇದೆ. 

ಇದನ್ನೂ ಓದಿ: 

ಪುನೀತ್ ರಾಜ್‍ಕುಮಾರ್ ಸಂಬಂಧಿಕರು, ಪರಿಚಯಸ್ಥರು, ಚಿತ್ರರಂಗದ ಪ್ರಮುಖರನ್ನು ಮಾತ್ರ ಒಳಗೆ ಬಿಡಲಾಗುತ್ತಿದೆ. 

ಕೆಎಸ್ಆರ್‌ಪಿ ಸಿಬ್ಬಂದಿ ಸಹ ಸ್ಥಳದಲ್ಲಿ ಜಮಾಯಿಸಿದ್ದಾರೆ. ಜನರನ್ನು ನಿಯಂತ್ರಿಸಲು ಸಿದ್ಧರಾಗಿದ್ದಾರೆ.

ಇವುಗಳನ್ನೂ ಓದಿ

ಪುನೀತ್ ರಾಜ್‌ಕುಮಾರ್ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆಗೆ ಅಭಿಮಾನಿಗಳ ದೌಡು

ಮೊದಲು ಮಾನವನಾಗು; ತೆಲುಗು ನಟನಿಗೆ ಪುನೀತ್ ರಾಜ್‌ಕುಮಾರ್ ಎಚ್ಚರಿಕೆ!

Watch – ಸಿನಿ ಸಿಪ್: ಅಣ್ಣಾವ್ರ ಯೋಗ ಮಕ್ಕಳ ವರ್ಕ್‌ಔಟ್

ಜೀವನದ ಮೌಲ್ಯ ಕಲಿಸಿದ ವಿಜಯಲಕ್ಷ್ಮಿ ಟೀಚರ್‌ ನನ್ನ ಗುರು..ನನ್ನ ಹೆಮ್ಮೆ: ಪುನೀತ್‌

ಚಾಮರಾಜನಗರ: ತಂದೆ ಹುಟ್ಟೂರಲ್ಲಿ ಸಮಯ ಕಳೆದ ಶಿವಣ್ಣ, ಅಪ್ಪು

ಡಾ.ರಾಜ್‌ ನೆನೆಯುತ್ತಾ ‘ವಾರ ಬಂತಮ್ಮ ಗುರುವಾರ ಬಂತಮ್ಮ...’ ಹಾಡು ಹಾಡಿದ ಪುನೀತ್‌

ರತ್ನನ್ ಪ್ರಪಂಚಕ್ಕಾಗಿ ‘ಗಿಚ್ಚಿ ಗಿಲಿ ಗಿಲಿ‘ ಎಂದು ಹಾಡಿದ ಪುನೀತ್ ರಾಜ್‌ಕುಮಾರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು