ಗುರುವಾರ, 3 ಜುಲೈ 2025
×
ADVERTISEMENT

Sandal wood

ADVERTISEMENT

PHOTOS | ಕಿರುನಗೆ ಬೀರಿದ 'ಬ್ಯಾಂಗಲ್‌ ಬಂಗಾರಿ' ನಟಿ ಸಂಜನಾ ಆನಂದ್

ಸಲಗ ಚಿತ್ರದ ಮೂಲಕ ನಟಿ ಸಂಜನಾ ಆನಂದ್‌ ಖ್ಯಾತಿ ಗಳಿಸಿದ್ದು, ಇದೀಗ ಬಿಡುಗಡೆಗೆ ಸಜ್ಜಾಗಿರುವ ಎಕ್ಕ ಸಿನಿಮಾದ ಹಾಡು 'ಬ್ಯಾಂಗಲ್‌ ಬಂಗಾರಿ' ಎಲ್ಲೆಡೆ ಸದ್ದು ಮಾಡುತ್ತಿದೆ.
Last Updated 22 ಜೂನ್ 2025, 13:34 IST
PHOTOS | ಕಿರುನಗೆ ಬೀರಿದ 'ಬ್ಯಾಂಗಲ್‌ ಬಂಗಾರಿ' ನಟಿ ಸಂಜನಾ ಆನಂದ್
err

ರಾಯಭಾರಿಯಾಗಿ ತಮನ್ನಾ: ಅವಿವೇಕದ, ಅಸಂಬದ್ಧತೆಯ, ಅನೈತಿಕತನದ ತೀರ್ಮಾನ ಎಂದ ಕರವೇ

ಮೈಸೂರು ಸ್ಯಾಂಡಲ್ ಸೋಪ್ಸ್‌ ಪ್ರಚಾರ ರಾಯಭಾರಿಯಾಗಿ ತಮನ್ನಾ ಭಾಟಿಯಾ
Last Updated 23 ಮೇ 2025, 2:55 IST
ರಾಯಭಾರಿಯಾಗಿ ತಮನ್ನಾ: ಅವಿವೇಕದ, ಅಸಂಬದ್ಧತೆಯ, ಅನೈತಿಕತನದ ತೀರ್ಮಾನ ಎಂದ ಕರವೇ

ಶೃತಿ ಹರಿಹರನ್‌ಗೆ ‘ಸಾರಾಂಶ’ದ ನಶೆ!

ಶೃತಿ ಹರಿಹರನ್ ಮುಖ್ಯಭೂಮಿಕೆಯಲ್ಲಿರುವ ‘ಸಾರಾಂಶ’ ಚಿತ್ರದ ‘ನಶೆಯೋ ನಕಾಶೆಯೋ’ ಹಾಡು ಬಿಡುಗಡೆಗೊಂಡಿದೆ. ಸೂರ್ಯ ವಸಿಷ್ಠ ಈ ಚಿತ್ರದ ನಿರ್ದೇಶಕರು.
Last Updated 2 ಫೆಬ್ರುವರಿ 2024, 0:45 IST
 ಶೃತಿ ಹರಿಹರನ್‌ಗೆ ‘ಸಾರಾಂಶ’ದ ನಶೆ!

ಫೆ.9ಕ್ಕೆ ‘ಜಸ್ಟ್ ಪಾಸ್’ ತೆರೆಗೆ

ಈ ಹಿಂದೆ ‘ದೊಡ್ಡಹಟ್ಟಿ ಬೋರೇಗೌಡ’ ಚಿತ್ರ ನಿರ್ದೇಶಿಸಿದ್ದ ಕೆ.ಎಂ.ರಘು ನಿರ್ದೇಶಿಸಿರುವ ‘ಜಸ್ಟ್ ಪಾಸ್’ ಚಿತ್ರ ಫೆಬ್ರುವರಿ 9ರಂದು ತೆರೆ ಕಾಣುತ್ತಿದೆ. ಶ್ರೀ ಹಾಗೂ ಪ್ರಣತಿ ಜೋಡಿಯಾಗಿ ನಟಿಸಿರುವ ಈ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.
Last Updated 2 ಫೆಬ್ರುವರಿ 2024, 0:30 IST
ಫೆ.9ಕ್ಕೆ ‘ಜಸ್ಟ್ ಪಾಸ್’ ತೆರೆಗೆ

ಪ್ರೇಮ ಗೀತೆಗಳೊಂದಿಗೆ ಬಂದ ಮನೋಮೂರ್ತಿ

‘ಅಮೆರಿಕ, ಅಮೆರಿಕ!’, ‘ನನ್ನ ಪ್ರೀತಿಯ ಹುಡುಗಿ’ ‘ಮುಂಗಾರು ಮಳೆ’ ಮೊದಲಾದ ಹಿಟ್‌ ಚಿತ್ರಗಳ ಸೂಪರ್‌ ಹಿಟ್‌ ಗೀತೆಗಳನ್ನು ನೀಡಿರುವ ಸಂಗೀತ ನಿರ್ದೇಶಕ ಮನೋಮೂರ್ತಿ ಮತ್ತೊಮ್ಮೆ ಪ್ರಣಯ ಗೀತೆಗಳೊಂದಿಗೆ ಬಂದಿದ್ದಾರೆ. ಅವರು ಸಂಗೀತ ನೀಡಿರುವ ‘ಪ್ರಣಯಂ’ ಚಿತ್ರದ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ.
Last Updated 2 ಫೆಬ್ರುವರಿ 2024, 0:15 IST
ಪ್ರೇಮ ಗೀತೆಗಳೊಂದಿಗೆ ಬಂದ ಮನೋಮೂರ್ತಿ

ಸಿನಿಮಾತು |ಶಿವರಾತ್ರಿಗೆ ‘ಕರಟಕ–ದಮನಕ’

ಗರಡಿ ಸಿನಿಮಾ ಮೂಲಕ ಆ್ಯಕ್ಷನ್‌ ಜಾನರ್‌ನತ್ತ ಹೊರಳಿದ್ದ ನಿರ್ದೇಶಕ ಯೋಗರಾಜ್‌ ಭಟ್‌ ಇದೀಗ ಭಿನ್ನ ಕಥಾಹಂದರದ ಸ್ಟೋರಿಯೊಂದನ್ನು ತೆರೆ ಮೇಲೆ ತರ್ತಿದ್ದಾರೆ. ಕರಟಕ–ದಮನಕ ಎಂಬ ಎರಡು ಕುತಂತ್ರಿ ನರಿಗಳ ಸ್ಟೋರಿ ಹೇಳಲು ಶಿವರಾತ್ರಿಗೆ ಬರ್ತಿದ್ದಾರೆ ಭಟ್ರು.
Last Updated 2 ಫೆಬ್ರುವರಿ 2024, 0:00 IST
ಸಿನಿಮಾತು |ಶಿವರಾತ್ರಿಗೆ ‘ಕರಟಕ–ದಮನಕ’

‘ಸಪ್ಲಯರ್‌ ಶಂಕರ’ ಸೇರಿದಂತೆ ನಾಲ್ಕು ಚಿತ್ರಗಳು ಇಂದು ತೆರೆಗೆ

ಇಂದು (ಫೆ.2) ‘ಸಪ್ಲಯರ್‌ ಶಂಕರ’ ಸೇರಿದಂತೆ ನಾಲ್ಕು ಸಿನಿಮಾಗಳು ತೆರೆ ಕಾಣುತ್ತಿವೆ.
Last Updated 1 ಫೆಬ್ರುವರಿ 2024, 23:30 IST
‘ಸಪ್ಲಯರ್‌ ಶಂಕರ’ ಸೇರಿದಂತೆ ನಾಲ್ಕು ಚಿತ್ರಗಳು ಇಂದು ತೆರೆಗೆ
ADVERTISEMENT

ಹುಲಸೂರ | ಶ್ರೀಗಂಧದಲ್ಲಿ ಉಪ ಬೆಳೆಗಳಿಂದ ಲಾಭ

ಹುಲಸೂರ ಸಮೀಪದ ಹಲಸಿ ತುಗಾಂವ ಗ್ರಾಮದ ರೈತ ಭಗವಾನ ರಾಮತೀರ್ಥ ಅವರು ಶ್ರೀಗಂಧ, ತಾಳೆಎಣ್ಣೆ ಮರ ಸೇರಿದಂತೆ ಹಲವು ಉಪ ಬೆಳೆಗಳನ್ನು ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದಾರೆ.
Last Updated 24 ನವೆಂಬರ್ 2023, 5:54 IST
ಹುಲಸೂರ | ಶ್ರೀಗಂಧದಲ್ಲಿ ಉಪ ಬೆಳೆಗಳಿಂದ ಲಾಭ

ನಾಗಾ ಸಾಧುಗಳ ಕೈಯಲ್ಲಿ ರಂಗ ಸಮುದ್ರ ಟೀಸರ್‌

‘ರಂಗಸಮುದ್ರ’ ಸಿನಿಮಾ ಈಗ ಮತ್ತೊಂದು ವಿಶೇಷವಾದ ರೀತಿಯಲ್ಲಿ ಸಿನಿಮಾ ಪ್ರಚಾರ ಆರಂಭಿಸಿದೆ. ಕಾಶಿಗೆ ತೆರಳಿದ ಚಿತ್ರತಂಡ ಒಬ್ಬ ನಾಗಸಾಧು ಕೈಯಲ್ಲಿ ಹಾಡು ಬಿಡುಗಡೆ ಮಾಡಿಸಿದೆ. ಹಾಡನ್ನು ಬಾಲಿವುಡ್‌ ಗಾಯಕ ಕೈಲಾಶ್‌ ಖೇರ್‌ ಹಾಡಿದ್ದಾರೆ.
Last Updated 15 ಜನವರಿ 2023, 8:16 IST
ನಾಗಾ ಸಾಧುಗಳ ಕೈಯಲ್ಲಿ ರಂಗ ಸಮುದ್ರ ಟೀಸರ್‌

‘ಅಪಘಾತ’ಕ್ಕೊಳಗಾದ ದಿಗಂತ್‌!

‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾತಂಡವು ‘ದೂದ್‌ಪೇಢ’ ದಿಗಂತ್‌ ಅವರ ಜನ್ಮದಿನದಂದು ಚಿತ್ರದ ಹೊಸ ಕ್ಯಾರೆಕ್ಟರ್‌ ಪೋಸ್ಟರ್‌ ಬಿಡುಗಡೆ ಮಾಡಿದೆ.
Last Updated 29 ಡಿಸೆಂಬರ್ 2022, 16:30 IST
‘ಅಪಘಾತ’ಕ್ಕೊಳಗಾದ ದಿಗಂತ್‌!
ADVERTISEMENT
ADVERTISEMENT
ADVERTISEMENT