ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

villain

ADVERTISEMENT

ಇಳಿವಯಸ್ಸಿನಲ್ಲೂ ಕುಂದದ ಖಳನಾಯಕ ಮೋಹನ್‌ ಖದರು

ಮಾಡುವ ಕೆಲಸದಲ್ಲಿ ಪ್ರೀತಿಯಿದ್ದರೆ, ಯಾವ ಕೆಲಸಕ್ಕೂ ವಯಸ್ಸು ಅಡ್ಡಿಯಾಗಲಾದರು ಎನ್ನುವುದಕ್ಕೆ ಸಾಕ್ಷಿಯಂತಿದೆ ಖಳನಾಯಕ ಮೋಹನ್‌ ಅವರ ಕಥೆ. ‘ರಾಬರ್ಟ್‌’ ಸಿನಿಮಾದಲ್ಲಿ ‘ಕಟ್ಟಪ್ಪ’ನಾಗಿ ತಮ್ಮ 59ನೇ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶಿಸಿದ್ದ ಮೋಹನ್‌ಗೆ ಖಳನಾಯಕನಾಗಿ ಸಾಕಷ್ಟು ಅವಕಾಶಗಳು ಬರುತ್ತಿವೆ
Last Updated 14 ಡಿಸೆಂಬರ್ 2023, 23:30 IST
ಇಳಿವಯಸ್ಸಿನಲ್ಲೂ ಕುಂದದ ಖಳನಾಯಕ ಮೋಹನ್‌ ಖದರು

‘ವಿಲನ್‌’ ನಲ್ಲಿ ಅಂಧರಿಗೆ ಅವಮಾನ’

‘ದಿ ವಿಲನ್’ ಚಿತ್ರದಲ್ಲಿ ವಿಜಯ ಪ್ರಕಾಶ್ ಅವರು ಧ್ವನಿ ನೀಡಿರುವ ಬೋಲೋ ಬೋಲೋ ಹಾಡಿನಲ್ಲಿರುವ ‘ಗರುಡ್ನಂಗೆ ಇದ್ದೋನ್ ನೋಡ್ಲಾ ಕುರುಡ್ನಂಗ್ ಆಗೋದ್ನೇ’ ಎಂಬ ಸಾಲನ್ನು ತೆಗೆದು ಹಾಕುವಂತೆ ಅಂಧರ ಸಮುದಾಯ ಒತ್ತಾಯಿಸಿದೆ.
Last Updated 16 ಅಕ್ಟೋಬರ್ 2018, 18:45 IST
fallback

ಬಿಡುಗಡೆಯಾಯ್ತು ದಿ ವಿಲನ್ ಚಿತ್ರದ ಹಾಡು: 2 ಗಂಟೆಯಲ್ಲಿ 1.44 ಲಕ್ಷ ಜನ ವೀಕ್ಷಣೆ

ಪ್ರೇಮ್‌ ನಿರ್ದೇಶನದ ದಿ ವಿಲನ್‌ ಸಿನಿಮಾದ ’ಮಚ್ಚು ಗಿಚ್ಚು ಹಿಡಿದವನಲ್ಲ, ಆದ್ರೂ ಹವಾ ಇಟ್ಟವನಲ್ಲ’ ಹಾಡಿನ ಸಾಹಿತ್ಯಕ ವಿಡಿಯೊ ಸಾಂಗ್‌ ಶನಿವಾರ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.
Last Updated 14 ಜುಲೈ 2018, 7:10 IST
ಬಿಡುಗಡೆಯಾಯ್ತು ದಿ ವಿಲನ್  ಚಿತ್ರದ ಹಾಡು: 2 ಗಂಟೆಯಲ್ಲಿ 1.44 ಲಕ್ಷ ಜನ ವೀಕ್ಷಣೆ
ADVERTISEMENT
ADVERTISEMENT
ADVERTISEMENT
ADVERTISEMENT