ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vinay Guruji

ADVERTISEMENT

‘ವಿನಯ್ ಗುರೂಜಿ ವಿರುದ್ಧ ಅಪಪ್ರಚಾರ, ಅವಹೇಳನಕಾರಿ ಪೋಸ್ಟ್’: ಕ್ರಮಕ್ಕೆ ಆಗ್ರಹ

ಕೊಪ್ಪ: ಕ್ರಮಕ್ಕೆ ಆಗ್ರಹಿಸಿದ ಭಕ್ತವೃಂದ
Last Updated 18 ನವೆಂಬರ್ 2022, 6:04 IST
‘ವಿನಯ್ ಗುರೂಜಿ ವಿರುದ್ಧ ಅಪಪ್ರಚಾರ, ಅವಹೇಳನಕಾರಿ ಪೋಸ್ಟ್’: ಕ್ರಮಕ್ಕೆ ಆಗ್ರಹ

ವಿನಯ್‌ ಗುರೂಜಿ ಪರ ಭಕ್ತರ ಪ್ರತಿಭಟನೆ

ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ: ಆರೋಪ
Last Updated 15 ನವೆಂಬರ್ 2022, 5:52 IST
ವಿನಯ್‌ ಗುರೂಜಿ ಪರ ಭಕ್ತರ ಪ್ರತಿಭಟನೆ

ವಿನಯ್‌ಗುರೂಜಿ ವಿರುದ್ಧ ಷಡ್ಯಂತ್ರ ನಿಲ್ಲಿಸಿ: ಭಕ್ತ ವೃಂದ ತಾಕೀತು

ಶಿವಮೊಗ್ಗದಲ್ಲಿ ನವೆಂಬರ್ 14ರಂದು ಪ್ರತಿಭಟನೆ: ರಾಘವೇಂದ್ರ ಹೆಬ್ಬಾರ್
Last Updated 12 ನವೆಂಬರ್ 2022, 10:15 IST
ವಿನಯ್‌ಗುರೂಜಿ ವಿರುದ್ಧ ಷಡ್ಯಂತ್ರ ನಿಲ್ಲಿಸಿ: ಭಕ್ತ ವೃಂದ ತಾಕೀತು

ಎಲ್ಲ ಧರ್ಮಗಳ ಮೂಲ ಮಾನವ ಧರ್ಮ

ಲಕ್ಷ್ಮೀವೆಂಕಟರಮಣ ಸ್ವಾಮಿ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ
Last Updated 8 ನವೆಂಬರ್ 2022, 6:02 IST
ಎಲ್ಲ ಧರ್ಮಗಳ ಮೂಲ ಮಾನವ ಧರ್ಮ

ಚಂದ್ರಶೇಖರ್ ಸಾವಿನ ಪ್ರಕರಣ: ವಿನಯ್ ಗುರೂಜಿ ಆಶ್ರಮದಲ್ಲಿ ಮಾಹಿತಿ ಸಂಗ್ರಹ

ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ತಮ್ಮನ ಮಗ ಎಂ.ಆರ್. ಚಂದ್ರಶೇಖರ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರ ತಂಡ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗೌರಿಗದ್ದೆಗೆ ಭಾನುವಾರ ಭೇಟಿ ನೀಡಿ ವಿನಯ್‌ ಗುರೂಜಿ ಆಶ್ರಮದಲ್ಲಿ ಮಾಹಿತಿ ಕಲೆ ಹಾಕಿದೆ.
Last Updated 7 ನವೆಂಬರ್ 2022, 19:36 IST
ಚಂದ್ರಶೇಖರ್ ಸಾವಿನ ಪ್ರಕರಣ: ವಿನಯ್ ಗುರೂಜಿ ಆಶ್ರಮದಲ್ಲಿ ಮಾಹಿತಿ ಸಂಗ್ರಹ

ಯಾವ ಧರ್ಮವೂ ಕೊಲೆ ಬೆಂಬಲಿಸೊಲ್ಲ: ವಿನಯ್‌ ಗುರೂಜಿ

‘ಯಾವ ಧರ್ಮವೂ ಕೊಲೆಯನ್ನು ಬೆಂಬಲಿಸುವುದಿಲ್ಲ. ಕೊಲೆಗಡುಕರು ಮಸೀದಿ ಮತ್ತು ದೇವಸ್ಥಾನಗಳಿಗೆ ಬರಲು ಸಮಾಜ ಬಿಡಬಾರದು. ಆಗ ಮಾತ್ರ ಅಮಾಯಕರ ಪ್ರಾಣ ಹಾನಿಯಾಗುವುದನ್ನು ತಪ್ಪಿಸಬಹುದು’ ಎಂದು ಗೌರಿಗದ್ದೆಯ ವಿನಯ್ ಗುರೂಜಿ ಅಭಿಪ್ರಾಯಪಟ್ಟರು.
Last Updated 30 ಜೂನ್ 2022, 16:42 IST
ಯಾವ ಧರ್ಮವೂ ಕೊಲೆ ಬೆಂಬಲಿಸೊಲ್ಲ: ವಿನಯ್‌ ಗುರೂಜಿ

ಗ್ರಾಮೀಣ ಜನರಿಗೆ ಉತ್ತಮ ಸೇವೆ ನೀಡಿ: ವಿನಯ್ ಗುರೂಜಿ

ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆ ಉದ್ಘಾಟನೆ
Last Updated 29 ಜೂನ್ 2022, 2:35 IST
ಗ್ರಾಮೀಣ ಜನರಿಗೆ ಉತ್ತಮ ಸೇವೆ ನೀಡಿ: ವಿನಯ್ ಗುರೂಜಿ
ADVERTISEMENT

ಸಿಎಂ ಭೇಟಿಯಾಗಿ ಕೋವಿಡ್‌ ಮೂರನೇ ಅಲೆ ಬಗ್ಗೆ ಸಲಹೆ ನೀಡಿದ ವಿನಯ್‌ ಗುರೂಜಿ

ಕೋವಿಡ್‌ ಮೂರನೇ ಅಲೆ ಎದುರಿಸಲು ಸಜ್ಜಾಗುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಚಿಕ್ಕಮಗಳೂರಿನ ಗೌರಿಗದ್ದೆಯ ವಿನಯ್ ಗುರೂಜಿ ಸಲಹೆ ನೀಡಿದ್ದಾರೆ.
Last Updated 20 ಜೂನ್ 2021, 6:46 IST
ಸಿಎಂ ಭೇಟಿಯಾಗಿ ಕೋವಿಡ್‌ ಮೂರನೇ ಅಲೆ ಬಗ್ಗೆ ಸಲಹೆ ನೀಡಿದ ವಿನಯ್‌ ಗುರೂಜಿ

ಎಲ್ಲ ವರ್ಗದವರಿಗೂ ನ್ಯಾಯ ಒದಗಿಸಲಿ: ವಿನಯ್‌ ಗುರೂಜಿ

‘ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರವು ಎಲ್ಲ ವರ್ಗದವರಿಗೂ ನ್ಯಾಯ ಕಲ್ಪಿಸುವ ಕೆಲಸ ಮಾಡಲಿ. ಆಯಾ ಸಮಾಜದ ಸ್ವಾಮೀಜಿಗಳು, ಮುಖಂಡರು, ತಜ್ಞರು ಹಾಗೂ ಸಾಮಾನ್ಯ ಜನರ ಅಭಿಪ್ರಾಯಗಳನ್ನು ಆಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿ. ಹಾಗಾದಾಗ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ’ ಎಂದು ಮಹಾತ್ಮ ಗಾಂಧಿ ಸೇವಾ ಟ್ರಸ್ಟ್‌ನ ಸಂಸ್ಥಾಪಕ ವಿನಯ್‌ ಗುರೂಜಿ ಹೇಳಿದರು.ಕರ್ನಾಟಕ ಆರ್ಯವೈಶ್ಯ ಮಹಾ ಮಂಡಳಿಯು ಭಾನುವಾರ ಹಮ್ಮಿಕೊಂಡಿದ್ದ ‘ಸಮಾಜದ ಬಡ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‌ ವಿತರಣೆ ಮತ್ತು ಗ್ರಾಮ ಪಂಚಾಯಿತಿ ನೂತನ ಸದಸ್ಯರಿಗೆ ಅಭಿನಂದನೆ’ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
Last Updated 28 ಫೆಬ್ರುವರಿ 2021, 20:42 IST
ಎಲ್ಲ ವರ್ಗದವರಿಗೂ ನ್ಯಾಯ ಒದಗಿಸಲಿ: ವಿನಯ್‌ ಗುರೂಜಿ

ಖಾದಿ ಕಾರ್ಮಿಕರ ಮಕ್ಕಳನ್ನು ದತ್ತು ಪಡೆದ ವಿನಯ ಗುರೂಜಿ

Last Updated 31 ಜನವರಿ 2021, 1:04 IST
fallback
ADVERTISEMENT
ADVERTISEMENT
ADVERTISEMENT