ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

Vinesh Phogat

ADVERTISEMENT

ನಿವೃತ್ತಿ ತೊರೆದ ಭಾರತದ ಸ್ಟಾರ್ ಕುಸ್ತಿಪಟು ವಿನೇಶ್‌ ಫೋಗಟ್

ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಪದಕಕ್ಕೆ ಮರಳಿ ಯತ್ನಿಸುವ ಗುರಿ
Last Updated 12 ಡಿಸೆಂಬರ್ 2025, 14:06 IST
ನಿವೃತ್ತಿ ತೊರೆದ ಭಾರತದ ಸ್ಟಾರ್ ಕುಸ್ತಿಪಟು ವಿನೇಶ್‌ ಫೋಗಟ್

ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ಫೋಗಟ್: 2028ರ ಒಲಿಂಪಿಕ್ ಆಡುವ ವಿಶ್ವಾಸ

Olympics Comeback: ವಿನೇಶ್ ಫೋಗಟ್ ನಿವೃತ್ತಿಯಿಂದ ಹಿಂದೆ ಸರಿದು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ ಗುರಿ ಹೊಂದಿರುವುದಾಗಿ ಹೇಳಿದ್ದು ಪ್ಯಾರಿಸ್‌ನಲ್ಲಿ ಅನುಭವಿಸಿದ ನಿರಾಶೆಯಿಂದ ಹೊರಬಂದು ಮತ್ತೆ ಸ್ಪರ್ಧೆಗೆ ಸಜ್ಜಾಗಿದ್ದಾರೆ
Last Updated 12 ಡಿಸೆಂಬರ್ 2025, 11:50 IST
ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ಫೋಗಟ್: 2028ರ ಒಲಿಂಪಿಕ್ ಆಡುವ ವಿಶ್ವಾಸ

ಬಜರಂಗ್‌, ವಿನೇಶ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

WFI Election Dispute: ಕುಸ್ತಿಪಟುಗಳಾದ ಬಜರಂಗ್‌ ಪೂನಿಯಾ, ವಿನೇಶ್ ಫೋಗಟ್‌, ಸಾಕ್ಷಿ ಮಲಿಕ್ ಮತ್ತು ಅವರ ಪತಿ ಸತ್ಯವ್ರತ ಕಾದಿಯಾನ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾಗೊಳಿಸಿದೆ.
Last Updated 2 ಡಿಸೆಂಬರ್ 2025, 16:09 IST
ಬಜರಂಗ್‌, ವಿನೇಶ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ದಸರಾ ಕ್ರೀಡಾಕೂಟ: ಒಲಿಂಪಿಯನ್‌ ಕುಸ್ತಿಪಟು ವಿನೇಶ್ ಫೋಗಟ್ ಅತಿಥಿ

Vinesh Phogat Guest: ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟ 'ಸಿ.ಎಂ. ಕಪ್‌' ಉದ್ಘಾಟನೆಯಲ್ಲಿ ಒಲಿಂಪಿಯನ್ ವಿನೇಶಾ ಫೋಗಟ್ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Last Updated 20 ಸೆಪ್ಟೆಂಬರ್ 2025, 19:00 IST
ದಸರಾ ಕ್ರೀಡಾಕೂಟ: ಒಲಿಂಪಿಯನ್‌ ಕುಸ್ತಿಪಟು ವಿನೇಶ್ ಫೋಗಟ್ ಅತಿಥಿ

ಹರಿಯಾಣ ಸರ್ಕಾರದ ₹4 ಕೋಟಿ ನಗದು ಪುರಸ್ಕಾರ ಆಯ್ಕೆ ಮಾಡಿಕೊಂಡ ವಿನೇಶ್ ಫೋಗಟ್‌

Sports News: ತೂಕದ ಕಾರಣದಿಂದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ವಂಚಿತರಾದ ವಿನೇಶ್ ಫೋಗಟ್‌ ಅವರು ಹರಿಯಾಣದ ₹4 ಕೋಟಿ ನಗದು ಬಹುಮಾನವನ್ನು ಆಯ್ಕೆ ಮಾಡಿಕೊಂಡರು.
Last Updated 10 ಏಪ್ರಿಲ್ 2025, 15:52 IST
ಹರಿಯಾಣ ಸರ್ಕಾರದ ₹4 ಕೋಟಿ ನಗದು ಪುರಸ್ಕಾರ ಆಯ್ಕೆ ಮಾಡಿಕೊಂಡ ವಿನೇಶ್ ಫೋಗಟ್‌

WFI ಅಮಾನತು ರದ್ದು: ದಿಗ್ಭ್ರಮೆ ವ್ಯಕ್ತಪಡಿಸಿದ ವಿನೇಶ್ ಫೋಗಟ್

ಎರಡು ವರ್ಷಗಳ ಕಾಲ ನಾವು ಬೀದಿಯಲ್ಲಿ ಹೋರಾಟ ನಡೆಸಿದ್ದೆವು. ನಾವು ಕುಸ್ತಿ ಕ್ರೀಡೆಯನ್ನು ಉಳಿಸಲು ಹೋರಾಡಿದ್ದೆವು. ಈಗ, ಎರಡು ದಿನಗಳ ಹಿಂದೆ, ನಿಮ್ಮ ಪಕ್ಷ (ಬಿಜೆಪಿ) ಕ್ರೀಡೆಯನ್ನು ಮತ್ತೆ ಅವರ ಕೈಗೆ ನೀಡಿದೆ
Last Updated 13 ಮಾರ್ಚ್ 2025, 2:51 IST
WFI ಅಮಾನತು ರದ್ದು: ದಿಗ್ಭ್ರಮೆ ವ್ಯಕ್ತಪಡಿಸಿದ ವಿನೇಶ್ ಫೋಗಟ್

PHOTOS | 2024ರಲ್ಲಿ ಹಾದುಹೋದ ನೆನಪುಗಳ ಚಿತ್ರನೋಟ

ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ, ಲೋಕಸಭಾ ಚುನಾವಣೆ, ವಯನಾಡ್‌ ಭೂಕುಸಿತ ದುರಂತ, ಪ್ಯಾರಿಸ್ ಒಲಿಂಪಿಕ್ಸ್‌ನ ಸಂಭ್ರಮ, ಹಬ್ಬಗಳ ಆಚರಣೆ ಇಂಥ ಹಲವು ಪ್ರಮುಖ ಸಂದರ್ಭಗಳಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕ ಚಿತ್ರಗಳ ದರ್ಶನ
Last Updated 31 ಡಿಸೆಂಬರ್ 2024, 14:36 IST
PHOTOS | 2024ರಲ್ಲಿ ಹಾದುಹೋದ ನೆನಪುಗಳ ಚಿತ್ರನೋಟ
err
ADVERTISEMENT

ಸಾಕ್ಷಿ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ವಿನೇಶ್

ಸಾಕ್ಷಿ ಮಲೀಕ್ ಅವರು ನೀಡಿರುವ ಹೇಳಿಕೆಯನ್ನು ತಾವು ಒಪ್ಪುವುದಿಲ್ಲ. ಅದು ಸಾಕ್ಷಿಯವರ ವೈಯಕ್ತಿಕ ಅಭಿಪ್ರಾಯ ಎಂದು ಒಲಿಂಪಿಯನ್ ಕುಸ್ತಿಪಟು ಮತ್ತು ಕಾಂಗ್ರೆಸ್ ಶಾಸಕಿ ವಿನೇಶ್ ಫೋಗಟ್ ಹೇಳಿದ್ದಾರೆ.
Last Updated 23 ಅಕ್ಟೋಬರ್ 2024, 0:30 IST
ಸಾಕ್ಷಿ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ವಿನೇಶ್

ಗೆಲ್ಲಲೇಬೇಕು ಎಂದು ಪಣ ತೊಟ್ಟವರು ಎಂದೂ ದುರ್ಬಲರಾಗಬಾರದು: ವಿನೇಶ್ ಫೋಗಟ್

‘ಗೆಲ್ಲಲೇಬೇಕು ಎಂದು ಪಣ ತೊಟ್ಟವರು ಎಂದೂ ದುರ್ಬಲರಾಗಬಾರದು. ಅವರು ಎಂದಿಗೂ ರಣರಂಗದಲ್ಲಿ ಸೆಣೆಸಾಡಲು ಸಿದ್ಧರಿರಬೇಕು ಎಂಬುದು ನನ್ನ ನಂಬಿಕೆ. ಸಾಕ್ಷಿ, ವಿನೇಶ್ ಹಾಗೂ ಭಜರಂಗ್‌ ಕಣದಲ್ಲಿರುವವರೆಗೂ ಹೋರಾಟ ದುರ್ಬಲವಾಗಿರದು’ ಎಂದು ಶಾಸಕಿ ಹಾಗೂ ಕುಸ್ತಿಪಟು ವಿನೇಶ್ ಫೋಗಟ್ ಹೇಳಿದ್ದಾರೆ.
Last Updated 22 ಅಕ್ಟೋಬರ್ 2024, 14:25 IST
ಗೆಲ್ಲಲೇಬೇಕು ಎಂದು ಪಣ ತೊಟ್ಟವರು ಎಂದೂ ದುರ್ಬಲರಾಗಬಾರದು: ವಿನೇಶ್ ಫೋಗಟ್

ಬಜರಂಗ್‌, ವಿನೇಶ್‌ಗೆ ಟ್ರಯಲ್ಸ್ ರಿಯಾಯಿತಿ | ಹೋರಾಟದಲ್ಲಿ ಬಿರುಕು: ಸಾಕ್ಷಿ ಮಲಿಕ್

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಿಂದ ವಿನಾಯಿತಿ ನೀಡುವ ಪ್ರಸ್ತಾವಕ್ಕೆ ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ ಅವರು ಒಪ್ಪಿಕೊಂಡಿದ್ದರಿಂದ ಬ್ರಿಜ್‌ ಭೂಷಣ್ ಸಿಂಗ್ ವಿರುದ್ಧ ನಡೆಯುತ್ತಿದ್ದ ಧರಣಿ, ಹೋರಾಟದ ವರ್ಚಸ್ಸು ಕಳೆಗುಂದಿತು ಎಂದು ಒಲಿಂಪಿಕ್‌ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಹೇಳಿದ್ದಾರೆ.
Last Updated 22 ಅಕ್ಟೋಬರ್ 2024, 0:30 IST
ಬಜರಂಗ್‌, ವಿನೇಶ್‌ಗೆ ಟ್ರಯಲ್ಸ್ ರಿಯಾಯಿತಿ | ಹೋರಾಟದಲ್ಲಿ ಬಿರುಕು: ಸಾಕ್ಷಿ ಮಲಿಕ್
ADVERTISEMENT
ADVERTISEMENT
ADVERTISEMENT