ನಾವೆಲ್ಲರೂ ಬೈಸೆಕ್ಷುವಲ್: MP ಡಿಂಪಲ್ ಯಾದವ್ರತ್ತ ನಟಿ ಸ್ವರಾ ಭಾಸ್ಕರ್ ಚಿತ್ತ
Swara Bhasker Statement: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತೆ ಸುದ್ದಿಯಲ್ಲಿದ್ದಾರೆ. ತಾವು ಮತ್ತೊಬ್ಬ ಮಹಿಳೆಯತ್ತ ಆಕರ್ಷಿತಳಾಗಿರುವುದಾಗಿ ಹೇಳಿದ ಅವರ ಹೇಳಿಕೆ ಬಾಲಿವುಡ್ ಮತ್ತು ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದೆ.Last Updated 21 ಆಗಸ್ಟ್ 2025, 7:45 IST