ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ViralVideo

ADVERTISEMENT

ಶೌಚಾಲಯದಲ್ಲಿ ಮಹಿಳೆಯರ ವಿಡಿಯೊ: ಸುಮಂತ್‌ ಪೂಜಾರಿ ನಮ್ಮವನಲ್ಲ ಎಂದ ಬಜರಂಗದಳ

ಮನೆಯ ಶೌಚಾಲಯದಲ್ಲಿ ವಿಡಿಯೊ ಚಿತ್ರೀಕರಣ- ಆರೋಪಿ ಬಂಧನ
Last Updated 5 ಆಗಸ್ಟ್ 2023, 13:02 IST
ಶೌಚಾಲಯದಲ್ಲಿ ಮಹಿಳೆಯರ ವಿಡಿಯೊ: ಸುಮಂತ್‌ ಪೂಜಾರಿ ನಮ್ಮವನಲ್ಲ ಎಂದ ಬಜರಂಗದಳ

ಗರ್ಲ್‌ಫ್ರೆಂಡ್‌ ಜೊತೆ ಶಾಪಿಂಗ್‌ ಮಾಡುತ್ತಿದ್ದವನಿಗೆ ಪತ್ನಿಯಿಂದ ಏಟು

ಗರ್ಲ್‌ಫ್ರೆಂಡ್‌ ಜೊತೆ ಶಾಪಿಂಗ್‌ ವೇಳೆ ಸಿಕ್ಕಿಬಿದ್ದ ಪತಿಯನ್ನು, ಪತ್ನಿ ಹಿಗ್ಗಾಮುಗ್ಗ ಥಳಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ‌
Last Updated 14 ಅಕ್ಟೋಬರ್ 2022, 10:59 IST
ಗರ್ಲ್‌ಫ್ರೆಂಡ್‌ ಜೊತೆ ಶಾಪಿಂಗ್‌ ಮಾಡುತ್ತಿದ್ದವನಿಗೆ ಪತ್ನಿಯಿಂದ ಏಟು

ಹುಲಿ ಮರಿ ಜೊತೆ ಚಿಂಪಾಂಜಿ: ವೈರಲ್‌ ಆಯ್ತು ವಿಡಿಯೊ

ಚಿಂಪಾಂಜಿಯೊಂದು ಹುಲಿ ಮರಿ ಜೊತೆ ಆಟ ಆಡುತ್ತಿರುವ ವಿಡಿಯೊವೀಗ ಅಂತರ್ಜಾಲದಲ್ಲಿ ವೈರಲ್‌ ಆಗಿದೆ. ವಿದೇಶಿ ಮಹಿಳೆಯೊಬ್ಬರು ಮೋಕ್ಷಬೈಬಿ ಟೈಗರ್‌ ಎನ್ನುವ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಈ ವಿಡಿಯೊ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.
Last Updated 13 ಅಕ್ಟೋಬರ್ 2022, 9:27 IST
ಹುಲಿ ಮರಿ ಜೊತೆ ಚಿಂಪಾಂಜಿ: ವೈರಲ್‌ ಆಯ್ತು ವಿಡಿಯೊ

ವೈರಲ್‌ ಆಯ್ತು ಸ್ಕೈಡೈವಿಂಗ್‌ನಲ್ಲಿ ಬರ್ಗರ್‌ ತಿಂದ ವಿಡಿಯೊ

ವಿದೇಶಿ ಇನ್‌ಸ್ಟಾಗ್ರಾಂ ವಿಡಿಯೊ ಕ್ರಿಯೇಟರ್‌ ಮೆಕೆನ ನೈಪ್‌ ಸ್ಕೈ ಡೈವಿಂಗ್ ಮಾಡುವಾಗ 10 ಸಾವಿರ ಅಡಿ ಎತ್ತರದಲ್ಲಿ ಬರ್ಗರ್‌ ತಿನ್ನುತ್ತಿರುವುದನ್ನು ವಿಡಿಯೊ ಮಾಡಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
Last Updated 13 ಅಕ್ಟೋಬರ್ 2022, 7:11 IST
ವೈರಲ್‌ ಆಯ್ತು ಸ್ಕೈಡೈವಿಂಗ್‌ನಲ್ಲಿ ಬರ್ಗರ್‌ ತಿಂದ ವಿಡಿಯೊ

ವಿಡಿಯೊ ನೋಡಿ: ಟ್ರಾಫಿಕ್‌ನಲ್ಲಿ ಡ್ಯಾನ್ಸ್‌ ಮಾಡಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಮಧ್ಯ‍ಪ್ರದೇಶದ ಇಂದೋರ್‌ನಲ್ಲಿ ರಸ್ತೆ ಮಧ್ಯೆ ಡ್ಯಾನ್ಸ್‌ ಮಾಡಿದ್ದ ಯುವತಿಯೊಬ್ಬರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 15 ಸೆಪ್ಟೆಂಬರ್ 2021, 11:45 IST
ವಿಡಿಯೊ ನೋಡಿ: ಟ್ರಾಫಿಕ್‌ನಲ್ಲಿ ಡ್ಯಾನ್ಸ್‌ ಮಾಡಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಮೊಸಳೆ ಬಾಲದ ಮೇಲಿದ್ದ ಚೆಂಡನ್ನು ತೆಗೆದ ಫ್ಲಾರಿಡಾ ನಿವಾಸಿ

ನಮ್ಮಲ್ಲಿ ಬಹುತೇಕರು ಮೊಸಳೆ ಕಂಡ ಕೂಡಲೇ ಮಾರು ದೂರ ಓಡುತ್ತೇವೆ. ಅದರ ಸಮೀಪಕ್ಕೂ ಸುಳಿಯುವ ಪ್ರಯತ್ನ ಮಾಡುವುದಿಲ್ಲ. ಆದರೆ, ಇಲ್ಲೊಬ್ಬ ವ್ಯಕ್ತಿ ಮೊಸಳೆ ಬಾಲದ ಮೇಲಿದ್ದ ಗಾಲ್ಫ್ ಚೆಂಡನ್ನು ನಿರಾಯಾಸವಾಗಿ ಎತ್ತಿಕೊಂಡಿದ್ದಾನೆ. ಈ ಮೈಜುಮ್ಮೆನ್ನಿಸುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
Last Updated 16 ಡಿಸೆಂಬರ್ 2020, 10:22 IST
ಮೊಸಳೆ ಬಾಲದ ಮೇಲಿದ್ದ ಚೆಂಡನ್ನು ತೆಗೆದ ಫ್ಲಾರಿಡಾ ನಿವಾಸಿ

ಲಾಠಿಯಲ್ಲಿ ಕೊಳಲ ನಾದ ಹೊಮ್ಮಿಸಿದ ಹೆಡ್‌ ಕಾನ್‌ಸ್ಟೇಬಲ್; ವಿಡಿಯೊ ವೈರಲ್

ಪೊಲೀಸ್ ಸಿಬ್ಬಂದಿಯೊಬ್ಬರು ಲಾಠಿಯಲ್ಲಿ ಕೊಳಲ ನಾದ ಹೊಮ್ಮಿಸುತ್ತಿರುವ ವಿಡಿಯೊ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ.ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಚಂದ್ರಕಾಂತ್ ಹುಟಗಿ ಠಾಣೆಯಲ್ಲಿ...
Last Updated 28 ಮೇ 2019, 13:41 IST
ಲಾಠಿಯಲ್ಲಿ ಕೊಳಲ ನಾದ ಹೊಮ್ಮಿಸಿದ ಹೆಡ್‌ ಕಾನ್‌ಸ್ಟೇಬಲ್; ವಿಡಿಯೊ ವೈರಲ್
ADVERTISEMENT

ಹುತಾತ್ಮ ಯೋಧನ ಪತ್ನಿಗೆ ಕರೆ ಮಾಡಿ ಮೋದಿ ಸಾಂತ್ವನ: ಇದು 6 ವರ್ಷ ಹಳೇ ವಿಡಿಯೊ

ಇದೇ ವಿಡಿಯೊ ನವೆಂಬರ್ 2, 2013ರಂದುಮೋದಿಯವರ ಅಧಿಕೃತ ಯೂಟ್ಯೂಬ್ ಪುಟದಲ್ಲಿ ಅಪ್‍ಲೋಡ್ ಆಗಿದೆ.ಅಂದರೆ ಮೋದಿ ಈ ಮಹಿಳೆ ಜತೆ ಮಾತನಾಡಿದ್ದು ಪ್ರಧಾನಿಯಾಗಿದ್ದಾಗ ಅಲ್ಲ, ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಎಂಬುದು ಸ್ಪಷ್ಟ.
Last Updated 21 ಫೆಬ್ರವರಿ 2019, 12:46 IST
ಹುತಾತ್ಮ ಯೋಧನ ಪತ್ನಿಗೆ ಕರೆ ಮಾಡಿ ಮೋದಿ ಸಾಂತ್ವನ: ಇದು 6 ವರ್ಷ ಹಳೇ ವಿಡಿಯೊ

ರಾಮನಗರ: ಸುಳ್ಳು ಸುದ್ದಿ ತಂದ ಆತಂಕ

Last Updated 27 ಜನವರಿ 2019, 14:34 IST
fallback

ಹುಡುಗಿ ನಿರಾಕರಿಸಿದರೆ ಕರೆ ಮಾಡಿ, ಕಿಡ್ನಾಪ್ ಮಾಡಿ ತಂದು ಕೊಡ್ತೀನಿ: ಬಿಜೆಪಿ ಶಾಸಕ

ಹುಡುಗಿಯೊಬ್ಬಳಿಗೆ ಪ್ರೊಪೋಸ್ ಮಾಡಿದ್ದೇನೆ,ಸಹಾಯ ಬೇಕಿದೆ ಎಂದು ನೀವು ಕರೆ ಮಾಡಿದರೆ ನಾನು ಖಂಡಿತಾ ನಿಮಗೆ ಸಹಾಯ ಮಾಡುತ್ತೇನೆ. ನಾನು ನಿಮ್ಮ ಹೆತ್ತವರಿಗೆ ಕರೆ ಮಾಡಿ ಕೇಳುವೆ.
Last Updated 4 ಸೆಪ್ಟೆಂಬರ್ 2018, 19:15 IST
ಹುಡುಗಿ ನಿರಾಕರಿಸಿದರೆ ಕರೆ ಮಾಡಿ, ಕಿಡ್ನಾಪ್ ಮಾಡಿ ತಂದು ಕೊಡ್ತೀನಿ: ಬಿಜೆಪಿ ಶಾಸಕ
ADVERTISEMENT
ADVERTISEMENT
ADVERTISEMENT