ಘಾಜಿಯಾಬಾದ್: ಗರ್ಲ್‌ಫ್ರೆಂಡ್ ಜೊತೆ ಶಾಪಿಂಗ್ ವೇಳೆ ಸಿಕ್ಕಿಬಿದ್ದ ಪತಿಯನ್ನು, ಪತ್ನಿ ಹಿಗ್ಗಾಮುಗ್ಗ ಥಳಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿವಾಹಿತ ಪುರುಷ, ಪತ್ನಿಗೆ ಗೊತ್ತಿಲ್ಲದಂತೆ ಗೆಳತಿಯೊಂದಿಗೆ ಕರ್ವಾ ಚೌತ್ ಅಂಗವಾಗಿ ಶಾಪಿಂಗ್ ನಡೆಸುತ್ತಿದ್ದ. ಮಾರುಕಟ್ಟೆಯಲ್ಲಿ ಆತನನ್ನು ಹಿಡಿದ ಪತ್ನಿ, ಸ್ಥಳದಲ್ಲಿಯೇ ಚೆನ್ನಾಗಿ ಥಳಿಸಿದ್ದಾಳೆ. ಮಹಿಳೆ ತನ್ನ ತಾಯಿಯೊಂದಿಗೆ ಶಾಪಿಂಗ್ ಬಂದ ವೇಳೆ ಆಕೆಗೆ ಪತಿರಾಯ ಇನ್ನೊಬ್ಬಳ ಜೊತೆ ಕಣ್ಣಿಗೆ ಬಿದ್ದಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾಳೆ.

ಪತಿಗೆ ಹೊಡೆಯಲು ಮುಂದಾದಾಗ ಆತನ ಗೆಳತಿ ರಕ್ಷಿಸಲು ಬಂದಿದ್ದಾಳೆ. ಆಕೆಗೂ ಕೂಡ ಚೆನ್ನಾಗಿ ಥಳಿಸಿದ್ದಾಳೆ. ಸದ್ಯ ವಿಡಿಯೊ ವೈರಲ್ ಆಗಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.