ವಿಷ್ಣುವರ್ಧನ್ ಹುಟ್ಟುಹಬ್ಬ| ಅಭಿಮಾನಿಗಳ ಸಂಭ್ರಮ: 5 ಸಾವಿರ ಜನರಿಗೆ ಒಬ್ಬಟ್ಟು ಊಟ
Vishnuvardhan Fans Celebration: ದಿವಂಗತ ನಟ ವಿಷ್ಣುವರ್ಧನ್ ಅವರ 75ನೇ ಜನ್ಮದಿನದ ಅಂಗವಾಗಿ ಉದ್ಭೂರು ಸಮೀಪದ ವಿಷ್ಣು ಸ್ಮಾರಕದಲ್ಲಿ ಅಭಿಮಾನಿಗಳು ಸೇರಿ ಸಂಭ್ರಮಿಸಿದರು ಹಾಗೂ ಅವರಿಗೆ ಲಭಿಸಿದ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕೊಂಡಾಡಿದರು.Last Updated 19 ಸೆಪ್ಟೆಂಬರ್ 2025, 4:10 IST