ಮಂಗಳವಾರ, 3 ಮಾರ್ಚ್ 2026
×
ADVERTISEMENT

Vishwakarama

ADVERTISEMENT

ರಾಜ್ಯ ಬಜೆಟ್‌ನಲ್ಲಿ ವಿಶ್ವಕರ್ಮರಿಗೆ ಆದ್ಯತೆ: ಸಚಿವ ಸತೀಶ ಜಾರಕಿಹೊಳಿ ಭರವಸೆ

ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಭರವಸೆ
Last Updated 1 ಜನವರಿ 2026, 20:51 IST
ರಾಜ್ಯ ಬಜೆಟ್‌ನಲ್ಲಿ ವಿಶ್ವಕರ್ಮರಿಗೆ ಆದ್ಯತೆ: ಸಚಿವ ಸತೀಶ ಜಾರಕಿಹೊಳಿ ಭರವಸೆ

ವಿಶ್ವಕರ್ಮ ಜಯಂತಿ | ಪರಿವರ್ತನೆಯಾಗದ ಕಸುಬು ಜಡ: ಶಾಸಕ ಶರತ್‌ ಬಚ್ಚೇಗೌಡ

Vishwakarma Skills: ಪಾರಂಪರಿಕ ಕಾಯಕ ಸಮುದಾಯಗಳು ಕಾಲಕ್ಕೆ ತಕ್ಕಂತೆ ಪರಿವರ್ತಿಸಿಕೊಳ್ಳಬೇಕು, ವಿದ್ಯಾವಂತರಾದರೆ ಸಮಾಜಕ್ಕೆ ಮತ್ತಷ್ಟು ಕೊಡುಗೆ ನೀಡಬಹುದು ಎಂದು ಶಾಸಕ ಶರತ್ ಬಚ್ಚೇಗೌಡ ಹೊಸಕೋಟೆಯಲ್ಲಿ ಹೇಳಿದರು.
Last Updated 18 ಸೆಪ್ಟೆಂಬರ್ 2025, 2:00 IST
ವಿಶ್ವಕರ್ಮ ಜಯಂತಿ | ಪರಿವರ್ತನೆಯಾಗದ ಕಸುಬು ಜಡ:  ಶಾಸಕ ಶರತ್‌ ಬಚ್ಚೇಗೌಡ

ಪಿ.ಎಂ. ವಿಶ್ವಕರ್ಮ: ₹12.5 ಕೋಟಿ ಸಾಲ

ಪಿ.ಎಂ ವಿಶ್ವಕರ್ಮ ಯೋಜನೆ ಕಾರ್ಯಾಗಾರ
Last Updated 4 ಮಾರ್ಚ್ 2025, 16:19 IST
ಪಿ.ಎಂ. ವಿಶ್ವಕರ್ಮ: ₹12.5 ಕೋಟಿ ಸಾಲ

ವಿಶ್ವಕರ್ಮ ನಿಗಮದ ಸಾಲ ಮನ್ನಾಕ್ಕೆ ಆಗ್ರಹಿಸಿ ಮಾ. 4ರಂದ ಧರಣಿ

‘ವಿಶ್ವಕರ್ಮ ಅಭಿವೃದ್ಧಿ ನಿಗಮದಲ್ಲಿ ಬಾಕಿ ಇರುವ ಸಾಲ ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಮಾ. 4ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು’ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ತಿಳಿಸಿದೆ.
Last Updated 28 ಫೆಬ್ರುವರಿ 2024, 16:07 IST
ವಿಶ್ವಕರ್ಮ ನಿಗಮದ ಸಾಲ ಮನ್ನಾಕ್ಕೆ ಆಗ್ರಹಿಸಿ ಮಾ. 4ರಂದ ಧರಣಿ

ವಿಶ್ವಕರ್ಮ ಯೋಜನೆ: ಧಾರವಾಡ ಜಿಲ್ಲೆಯಲ್ಲಿ 82,630 ಅರ್ಜಿ ಸಲ್ಲಿಕೆ

ಕುಲ ಕಸುಬುಗಳನ್ನು ನಡೆಸುವ 18 ವೃತ್ತಿಪರ ಸಮುದಾಯದವರ ಏಳಿಗೆಗಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ದೇಶದಾದ್ಯಂತ ಜಾರಿಗೊಳಿಸಿದ್ದು, ಧಾರವಾಡ ಜಿಲ್ಲೆಯಲ್ಲೂ ಅನುಷ್ಠಾನಗೊಂಡಿದೆ.
Last Updated 10 ಜನವರಿ 2024, 15:43 IST
ವಿಶ್ವಕರ್ಮ ಯೋಜನೆ: ಧಾರವಾಡ ಜಿಲ್ಲೆಯಲ್ಲಿ 82,630 ಅರ್ಜಿ ಸಲ್ಲಿಕೆ

ಪಿ.ಎಂ ವಿಶ್ವಕರ್ಮ ತರಬೇತಿ ಆರಂಭ

ಪಿ.ಎಂ ವಿಶ್ವಕರ್ಮ ಮಾಸ್ಟರ್ ತರಬೇತಿದಾರರು ಮತ್ತು ಮೌಲ್ಯಮಾಪಕರ ತರಬೇತಿ ಕಾರ್ಯಾಗಾರ ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಲ್ಲಿ ಬುಧವಾರ ಆರಂಭವಾಯಿತು.
Last Updated 3 ಜನವರಿ 2024, 16:30 IST
ಪಿ.ಎಂ ವಿಶ್ವಕರ್ಮ ತರಬೇತಿ ಆರಂಭ

ಸ್ಪರ್ಧಾ ವಾಣಿ: ಏನಿದು ಪಿಎಂ ವಿಶ್ವಕರ್ಮ ಯೋಜನೆ? ಸಂಪೂರ್ಣ ವಿವರ ಇಲ್ಲಿದೆ..

ಈ ವರ್ಷ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪಿಎಂ ವಿಶ್ವಕರ್ಮ ಯೋಜನೆ
Last Updated 23 ನವೆಂಬರ್ 2023, 0:17 IST
ಸ್ಪರ್ಧಾ ವಾಣಿ: ಏನಿದು ಪಿಎಂ ವಿಶ್ವಕರ್ಮ ಯೋಜನೆ? ಸಂಪೂರ್ಣ ವಿವರ ಇಲ್ಲಿದೆ..
ADVERTISEMENT

ವಿಶ್ವಕರ್ಮ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಲಿ: ಬೊಮ್ಮಾಯಿ

ವಿಶ್ವಕರ್ಮರ ಅಭಿವೃದ್ದಿಗೆ ಪ್ರಧಾನಮಂತ್ರಿಗಳು ಯೋಜನೆ ರೂಪಿಸಿದ್ದಾರೆ. 18 ಕಾಯಕಗಳಿಗೆ ಸಾಲ ನೀಡುವ ‘ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ’ ಜಾರಿಗೆ ತಂದಿದ್ದಾರೆ.
Last Updated 30 ಸೆಪ್ಟೆಂಬರ್ 2023, 23:21 IST
ವಿಶ್ವಕರ್ಮ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಲಿ: ಬೊಮ್ಮಾಯಿ

ಪಿಎಂ ವಿಶ್ವಕರ್ಮಕ್ಕೆ ಚಾಲನೆ: ₹13 ಸಾವಿರ ಕೋಟಿ ನೆರವು– ನೋಂದಣಿ ಹೇಗೆ?

ಪಿಎಂ ವಿಶ್ವಕರ್ಮಕ್ಕೆ ಚಾಲನೆ: ₹13 ಸಾವಿರ ಕೋಟಿ ನೆರವು– ನೋಂದಣಿ ಹೇಗೆ?
Last Updated 17 ಸೆಪ್ಟೆಂಬರ್ 2023, 17:21 IST
ಪಿಎಂ ವಿಶ್ವಕರ್ಮಕ್ಕೆ ಚಾಲನೆ: ₹13 ಸಾವಿರ ಕೋಟಿ ನೆರವು– ನೋಂದಣಿ ಹೇಗೆ?

ವಿಶ್ವಕರ್ಮ ಜನಜಾಗೃತಿ ಸಮಾವೇಶ

‘ಭಾರತದ ಆಭರಣ ಕಲಾತ್ಮಕತೆ ವಿಶ್ವದ ಇನ್ಯಾವ ದೇಶದಲ್ಲೂ ಇಲ್ಲ. ಇದು ನಮ್ಮ ವಿಶ್ವಕರ್ಮರ ಶೈಲಿ’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು.
Last Updated 24 ಮಾರ್ಚ್ 2023, 20:32 IST
ವಿಶ್ವಕರ್ಮ ಜನಜಾಗೃತಿ ಸಮಾವೇಶ
ADVERTISEMENT
ADVERTISEMENT
ADVERTISEMENT