ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Vishwakarma

ADVERTISEMENT

ವಿಶ್ವಕರ್ಮ ಹ್ಯಾಂಡಿಕ್ರಾಫ್ಟ್‌ ವಿ.ವಿಗೆ ಮನವಿ

‘ರಾಜ್ಯದ ಜನಸಂಖ್ಯೆಯಲ್ಲಿ ಕೇವಲ ಶೇ 2ರಷ್ಟು ಇರುವ ವಿಶ್ವಕರ್ಮರು ಮಹಾ ಪ್ರತಿಭಾವಂತರು. ಸಮುದಾಯದವರಲ್ಲಿ ಕಲೆ ರಕ್ತಗತವಾಗಿ ಬಂದಿರುತ್ತದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಣ್ಣಿಸಿದರು.
Last Updated 22 ಫೆಬ್ರುವರಿ 2024, 16:12 IST
ವಿಶ್ವಕರ್ಮ ಹ್ಯಾಂಡಿಕ್ರಾಫ್ಟ್‌ ವಿ.ವಿಗೆ ಮನವಿ

ವಿಶ್ವಕರ್ಮ ನಿಗಮದಿಂದ ಪಡೆದ ₹78 ಕೋಟಿಯನ್ನು ಸರ್ಕಾರ ಮನ್ನಾ ಮಾಡಲಿ: ನಂಜುಂಡಿ

‘ವಿಶ್ವಕರ್ಮ ನಿಗಮದಿಂದ 2014ರಿಂದ 2020ರ ಅವಧಿಯಲ್ಲಿ ಸಾಲ ಪಡೆದ 92 ಸಾವಿರ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಅವರು ಪಡೆದ ಸಾಲ ಮತ್ತು ಅದರ ಬಡ್ಡಿ ಮೊತ್ತ ₹78 ಕೋಟಿಯನ್ನು ‌ರಾಜ್ಯ ಸರ್ಕಾರ ಮನ್ನಾ ಮಾಡಬೇಕು’ ಎಂದು ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಕೆ.ಪಿ. ನಂಜುಂಡಿ ವಿಶ್ವಕರ್ಮ ಆಗ್ರಹಿಸಿದರು.
Last Updated 7 ಜನವರಿ 2024, 15:52 IST
ವಿಶ್ವಕರ್ಮ ನಿಗಮದಿಂದ ಪಡೆದ ₹78 ಕೋಟಿಯನ್ನು ಸರ್ಕಾರ ಮನ್ನಾ ಮಾಡಲಿ: ನಂಜುಂಡಿ

ವಿಶ್ವಕರ್ಮ ನಿಗಮ; ಸಾಲ ಮನ್ನಾಕ್ಕೆ ಆಗ್ರಹ

‘ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ನೀಡಿದ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಬೇಕು. ಈ ಕುರಿತು ಜ.7ರಂದು ಬೆಳಿಗ್ಗೆ 11ಕ್ಕೆ ಬೆಂಗಳೂರಿನ ಶಾಸಕರ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಿದ್ದೇವೆ’ ಎಂದು...
Last Updated 6 ಜನವರಿ 2024, 15:47 IST
fallback

ಸ್ಪರ್ಧಾ ವಾಣಿ: ಏನಿದು ಪಿಎಂ ವಿಶ್ವಕರ್ಮ ಯೋಜನೆ? ಸಂಪೂರ್ಣ ವಿವರ ಇಲ್ಲಿದೆ..

ಈ ವರ್ಷ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪಿಎಂ ವಿಶ್ವಕರ್ಮ ಯೋಜನೆ
Last Updated 23 ನವೆಂಬರ್ 2023, 0:17 IST
ಸ್ಪರ್ಧಾ ವಾಣಿ: ಏನಿದು ಪಿಎಂ ವಿಶ್ವಕರ್ಮ ಯೋಜನೆ? ಸಂಪೂರ್ಣ ವಿವರ ಇಲ್ಲಿದೆ..

ಪಿ.ಎಂ.ವಿಶ್ವಕರ್ಮ ಯೋಜನೆ ನೋಂದಣಿಗೆ ಚಾಲನೆ

ಕೇಂದ್ರ ಸರ್ಕಾರದ ಪಿ.ಎಂ.ವಿಶ್ವಕರ್ಮ ಯೋಜನೆಗಳಿಗೆ ಅರ್ಹ ಫಲಾನುಭವಿಗಳ ನೋಂದಣಿ ಕಾರ್ಯಕ್ಕೆ ಬಿಜೆಪಿ ಯುವ ಮುಖಂಡ ಅರುಣ್ ಸೋಮಣ್ಣ ಚಾಲನೆ ನೀಡಿದರು.
Last Updated 27 ಅಕ್ಟೋಬರ್ 2023, 15:52 IST
ಪಿ.ಎಂ.ವಿಶ್ವಕರ್ಮ ಯೋಜನೆ ನೋಂದಣಿಗೆ ಚಾಲನೆ

ಅಮಿತ್ ಶಾ ನೇತೃತ್ವದಲ್ಲಿ ವಿಶ್ವಕರ್ಮ ಯೋಜನೆಯ ಪರಿಶೀಲನಾ ಸಭೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆ ಇಂದು(ಅ.9) ವಿಶ್ವಕರ್ಮ ಯೋಜನೆಯ ಪರಿಶೀಲನಾ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ನಾಯಕರು ದೆಹಲಿಯ ಕೇಂದ್ರ ಕಚೇರಿಗೆ ಆಗಮಿಸಿದ್ದಾರೆ.
Last Updated 9 ಅಕ್ಟೋಬರ್ 2023, 7:03 IST
ಅಮಿತ್ ಶಾ ನೇತೃತ್ವದಲ್ಲಿ ವಿಶ್ವಕರ್ಮ ಯೋಜನೆಯ ಪರಿಶೀಲನಾ ಸಭೆ

‘ಪ್ರಕೃತಿಯ ಮೂಲ ಪುರುಷ ವಿಶ್ವಕರ್ಮ’

ಪಟ್ಟಣದ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಸೋಮವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.  
Last Updated 26 ಸೆಪ್ಟೆಂಬರ್ 2023, 2:54 IST
‘ಪ್ರಕೃತಿಯ ಮೂಲ ಪುರುಷ ವಿಶ್ವಕರ್ಮ’
ADVERTISEMENT

ವಿಶ್ವಕರ್ಮ ಜಯಂತಿ ಆಚರಣೆ; ವಿಶ್ವಕರ್ಮರ ಚಿತ್ರದ ಮೆರವಣಿಗೆ

ರಾಮನಗರ: ‘ಹಿಂದುಳಿದ ವಿಶ್ವಕರ್ಮ ಸಮುದಾಯ ಸೇರಿದಂತೆ ಇತರ ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರು ತಮ್ಮ ಹಕ್ಕುಗಳನ್ನು ಪಡೆಯಲು ಮತ್ತು ಅಭಿವೃದ್ಧಿ ಸಾಧಿಸಲು ಸಂಘಟಿತರಾಗಬೇಕು’ ಎಂದು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಹೇಳಿದರು.
Last Updated 17 ಸೆಪ್ಟೆಂಬರ್ 2023, 11:00 IST
ವಿಶ್ವಕರ್ಮ ಜಯಂತಿ ಆಚರಣೆ; ವಿಶ್ವಕರ್ಮರ ಚಿತ್ರದ ಮೆರವಣಿಗೆ

ಇಂದು ವಿಶ್ವಕರ್ಮ ಜಯಂತಿ: ವಿಶ್ವಸೃಷ್ಟಿಯ ವಿಶ್ವಕರ್ಮತತ್ವ

ವಿಶ್ವಕರ್ಮನೆಂದರೆ ಕೇವಲ ನಾಮ–ರೂಪಗಳಲ್ಲ; ಅದೊಂದು ಸಕರ್ಮಕ ತತ್ವ. ಮೌನೇಶ್ವರರು ‘ನಾನಾ ದೇವರು ಚಾಣಿನ ಮಕ್ಕಳು’ ಎಂದು ಹೇಳುತ್ತಾರೆ.
Last Updated 16 ಸೆಪ್ಟೆಂಬರ್ 2023, 23:30 IST
ಇಂದು ವಿಶ್ವಕರ್ಮ ಜಯಂತಿ: ವಿಶ್ವಸೃಷ್ಟಿಯ ವಿಶ್ವಕರ್ಮತತ್ವ

PM Vishwakarma scheme: ಪಿಎಂ ವಿಶ್ವಕರ್ಮ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅಸ್ತು

ಸ್ವಾತಂತ್ರ್ಯೋತ್ಸವ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿರುವ ₹ 13 ಸಾವಿರ ಕೋಟಿ ಮೊತ್ತದ ಪಿಎಂ ವಿಶ್ವಕರ್ಮ ಯೋಜನೆಯನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದಿಸಿದೆ.
Last Updated 16 ಆಗಸ್ಟ್ 2023, 14:36 IST
PM Vishwakarma scheme: ಪಿಎಂ ವಿಶ್ವಕರ್ಮ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅಸ್ತು
ADVERTISEMENT
ADVERTISEMENT
ADVERTISEMENT