ಗುರುವಾರ, 3 ಜುಲೈ 2025
×
ADVERTISEMENT

vishweshwar hegade kageri

ADVERTISEMENT

ವಿದ್ಯುತ್ ಉಪಕೇಂದ್ರಕ್ಕೆ ಕಾಗೇರಿ ಕೊಡುಗೆ ಅಪಾರ: ತಿಮ್ಮಪ್ಪ

ಸಿದ್ದಾಪುರ ತಾಲ್ಲೂಕಿನ ಕಾನಸೂರಿನಲ್ಲಿ ಕೆಪಿಟಿಸಿಎಲ್‌ನ 111 ಕಿಲೊ ವಾಟ್ ವಿದ್ಯುತ್ ಉಪ ಕೇಂದ್ರವನ್ನು ಆರಂಭಿಸಲು ಕಾಂಗ್ರೆಸ್ ಸರ್ಕಾರದಿಂದ ₹26 ಕೋಟಿ ಮಂಜೂರಾಗಿರುವುದು ಕೇವಲ ಕಾಂಗ್ರೆಸ್ ಶಾಸಕರಾದ ಭೀಮಣ್ಣ ನಾಯ್ಕ ಅವರ ಪರಿಶ್ರಮದಿಂದ ಮಾತ್ರವಲ್ಲ ಎಂದು ತಿಮ್ಮಪ್ಪ ಎಂ.ಕೆ ಹೇಳಿದರು.
Last Updated 7 ಮಾರ್ಚ್ 2025, 14:11 IST
fallback

ಕಾರವಾರ | ಜೆಜೆಎಂ; ತಪ್ಪು ಸರಿಪಡಿಸಿಕೊಳ್ಳದಿದ್ದರೆ ಶಿಸ್ತುಕ್ರಮ: ಕಾಗೇರಿ

ಜಲಜೀವನ ಮಿಷನ್ ಯೋಜನೆಯಲ್ಲಿ ಕಡತಗಳಲ್ಲಿ ಕಾಮಗಾರಿ ನಡೆದಿದೆ ಎಂದು ಬಿಂಬಿಸಲಾಗುತ್ತಿದ್ದು, ವಾಸ್ತವದಲ್ಲಿ ನೀರು ಪೂರೈಕೆ ಆಗುತ್ತಿಲ್ಲ. ಇಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಎಚ್ಚರಿಸಿದರು
Last Updated 4 ಮಾರ್ಚ್ 2025, 14:27 IST
ಕಾರವಾರ | ಜೆಜೆಎಂ; ತಪ್ಪು ಸರಿಪಡಿಸಿಕೊಳ್ಳದಿದ್ದರೆ ಶಿಸ್ತುಕ್ರಮ: ಕಾಗೇರಿ

ಬಿಜೆಪಿ ಪರಿವಾರ ಇನ್ನಷ್ಟು ದೊಡ್ಡದಾಗಲಿ: ಕಾಗೇರಿ

ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪರ ಶ್ರಮಿಸಿದಂತೆ ಸದಸ್ಯತ್ವಾ ಅಭಿಯಾನದ ಸಂದರ್ಭದಲ್ಲೂ ಅದೇ ಉತ್ಸಾಹ ತೋರಬೇಕಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. 
Last Updated 4 ಸೆಪ್ಟೆಂಬರ್ 2024, 15:48 IST
ಬಿಜೆಪಿ ಪರಿವಾರ ಇನ್ನಷ್ಟು ದೊಡ್ಡದಾಗಲಿ: ಕಾಗೇರಿ

ಶಿರೂರು ಗುಡ್ಡ ಕುಸಿತ: ಸಂತ್ರಸ್ತರಿಗೆ ಪರಿಹಾರ ನೀಡಲು ಪ್ರಧಾನಿ ಮೋದಿ ಒಪ್ಪಿಗೆ

ಶಿರೂರು ಗುಡ್ಡ ಕುಸಿತದ ಸಂತ್ರಸ್ತರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಒಪ್ಪಿದೆ.
Last Updated 23 ಆಗಸ್ಟ್ 2024, 6:09 IST
ಶಿರೂರು ಗುಡ್ಡ ಕುಸಿತ: ಸಂತ್ರಸ್ತರಿಗೆ ಪರಿಹಾರ ನೀಡಲು ಪ್ರಧಾನಿ ಮೋದಿ ಒಪ್ಪಿಗೆ

ಅರಣ್ಯ ಹಕ್ಕು ಕಾಯ್ದೆಗೆ ಮಾರ್ಪಾಡು: ಕಾಗೇರಿ ಮನವಿ

ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ ಕಾಯ್ದೆ 2006’ ಅಡಿಯಲ್ಲಿ ಅರಣ್ಯವಾಸಿಗಳಿಗೆ ಅರಣ್ಯ ಹಕ್ಕು ನೀಡಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೇಂದ್ರ ಸಚಿವ ಭೂಪೇಂದರ್ ಯಾದವ್‌ ಅವರಿಗೆ ಮನವಿ ಸಲ್ಲಿಸಿದರು.
Last Updated 25 ಜುಲೈ 2024, 16:04 IST
ಅರಣ್ಯ ಹಕ್ಕು ಕಾಯ್ದೆಗೆ ಮಾರ್ಪಾಡು: ಕಾಗೇರಿ ಮನವಿ

ಸಂದರ್ಶನ | ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯ: ಕಾಗೇರಿ

ರಾಜ್ಯ ವಿಧಾನಸಭೆಗೆ ಸತತವಾಗಿ ಸದಸ್ಯರಾಗಿ ಆಯ್ಕೆ ಆಗುತ್ತಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಕ್ಷೇತ್ರದಿಂದ ಲೋಕಸಭೆ ಸದಸ್ಯರಾಗಿ ಸಂಸತ್ ಪ್ರವೇಶಿಸಿದ್ದಾರೆ.
Last Updated 13 ಜೂನ್ 2024, 4:53 IST
ಸಂದರ್ಶನ | ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯ: ಕಾಗೇರಿ

ರಾಜ್ಯದ ಜನತೆಗೆ ಚೊಂಬು ನೀಡಿದ ಕಾಂಗ್ರೆಸ್‌: ವಿಶ್ವೇಶ್ವರ ಹೆಗಡೆ ಕಾಗೇರಿ

ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಚಾರ ಭಾಷಣ  ಕೋಗಿಲಬನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮವಾರ ನಡೆಸಿದರು.
Last Updated 22 ಏಪ್ರಿಲ್ 2024, 14:00 IST
ರಾಜ್ಯದ ಜನತೆಗೆ ಚೊಂಬು ನೀಡಿದ ಕಾಂಗ್ರೆಸ್‌: ವಿಶ್ವೇಶ್ವರ ಹೆಗಡೆ ಕಾಗೇರಿ
ADVERTISEMENT

28 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು: ವಿಶ್ವೇಶ್ವರ ಹೆಗಡೆ ಕಾಗೇರಿ ವಿಶ್ವಾಸ

‘ಬಿಜೆಪಿ ಬಗೆಗಿನ ವಿಶ್ವಾಸ, ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಚಟುವಟಿಕೆಯ ಕುರಿತ ನಂಬಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ’ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ವಿಶ್ವಾಸ ವ್ಯಕ್ತಪಡಿಸಿದರು.
Last Updated 27 ಮಾರ್ಚ್ 2024, 15:29 IST
28 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು: ವಿಶ್ವೇಶ್ವರ ಹೆಗಡೆ ಕಾಗೇರಿ ವಿಶ್ವಾಸ

ಸರ್ಕಾರ ಕೆಡವಲು ಪ್ರಯತ್ನ: ಡಿಕೆಶಿ ಬೇಜವಾಬ್ದಾರಿ ಹೇಳಿಕೆ ನಿಲ್ಲಿಸಲಿ ಎಂದ ಕಾಗೇರಿ

ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ
Last Updated 25 ಜುಲೈ 2023, 7:50 IST
ಸರ್ಕಾರ ಕೆಡವಲು ಪ್ರಯತ್ನ: ಡಿಕೆಶಿ ಬೇಜವಾಬ್ದಾರಿ ಹೇಳಿಕೆ ನಿಲ್ಲಿಸಲಿ ಎಂದ ಕಾಗೇರಿ

ಪಠ್ಯ ಪರಿಷ್ಕರಣೆ: ಸಿದ್ದರಾಮಯ್ಯ ಎಡಪಂಥೀಯ ವಿಚಾರಧಾರೆಯ ಕೈಗೊಂಬೆ- ಮಾಜಿ ಸ್ಪೀಕರ್ ಕಾಗೇರಿ

ಓಲೈಕೆಯ ಭಾಗವಾಗಿ ಪಠ್ಯಪುಸ್ತಕ ಪರಿಷ್ಕರಿಸಲು ಮುಂದಾಗಿದ್ದಾರೆ ಎಂಬ ಆರೋಪ
Last Updated 12 ಜೂನ್ 2023, 7:11 IST
ಪಠ್ಯ ಪರಿಷ್ಕರಣೆ: ಸಿದ್ದರಾಮಯ್ಯ ಎಡಪಂಥೀಯ ವಿಚಾರಧಾರೆಯ ಕೈಗೊಂಬೆ- ಮಾಜಿ ಸ್ಪೀಕರ್ ಕಾಗೇರಿ
ADVERTISEMENT
ADVERTISEMENT
ADVERTISEMENT