ವಾಲಿಬಾಲ್, ಥ್ರೋ ಬಾಲ್ ಟೂರ್ನಿ: ಮರಿಮಲ್ಲಪ್ಪ, ಜೆಎಸ್‌ಎಸ್ ಕಾಲೇಜಿಗೆ ಪ್ರಶಸ್ತಿ
Mysuru College Sports: ಸಂತ ಫಿಲೋಮಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಪಿ.ಯು ಕ್ರೀಡಾಕೂಟದಲ್ಲಿ ಮರಿಮಲ್ಲಪ್ಪ ಪಿ.ಯು ಕಾಲೇಜು ಬಾಲಕರ ವಾಲಿಬಾಲ್ ಪ್ರಶಸ್ತಿ ಗೆದ್ದರೆ, ಜೆಎಸ್‌ಎಸ್ ಮಹಿಳಾ ಕಾಲೇಜು ಬಾಲಕಿಯರ ಥ್ರೋಬಾಲ್ ಪ್ರಶಸ್ತಿ ಪಡೆದುಕೊಂಡಿತು.Last Updated 22 ಆಗಸ್ಟ್ 2025, 4:04 IST