ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

voter awareness

ADVERTISEMENT

266 ಕ್ಷೇತ್ರಗಳಲ್ಲಿ ಕಡಿಮೆ ಮತದಾನ ದಾಖಲು: ಹೊಸ ಯೋಜನೆಯತ್ತ ಚುನಾವಣಾ ಆಯೋಗ ಚಿತ್ತ

ಈವರೆಗೂ ನಡೆದಿರುವ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನ ದಾಖಲಾದ 215 ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ 266 ಕ್ಷೇತ್ರಗಳನ್ನು ಚುನಾವಣಾ ಆಯೋಗ ಗುರುತಿಸಿದ್ದು, ಅಲ್ಲಿನ ಮತದಾನ ಪ್ರಮಾಣ ಹೆಚ್ಚಳಕ್ಕೆ ಯೋಜನೆ ರೂಪಿಸುವಂತೆ ಸೂಚಿಸಲಾಗಿದೆ.
Last Updated 5 ಏಪ್ರಿಲ್ 2024, 9:52 IST
266 ಕ್ಷೇತ್ರಗಳಲ್ಲಿ ಕಡಿಮೆ ಮತದಾನ ದಾಖಲು: ಹೊಸ ಯೋಜನೆಯತ್ತ ಚುನಾವಣಾ ಆಯೋಗ ಚಿತ್ತ

ತುಮಕೂರು: ಗಾಳಿಪಟ ಹಾರಿಸಿ ಮತ ಜಾಗೃತಿ

ತುಮಕೂರು ತಾಲ್ಲೂಕಿನ ಮೈದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮದೇವರ ಬೆಟ್ಟದ ಮೇಲೆ ಶನಿವಾರ ‘ಚುನಾವಣಾ ಪರ್ವ ದೇಶದ ಗರ್ವ’ ಎಂಬ ಘೋಷವಾಕ್ಯ ಇರುವ ಗಾಳಿಪಟ ಹಾರಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
Last Updated 30 ಮಾರ್ಚ್ 2024, 14:26 IST
ತುಮಕೂರು: ಗಾಳಿಪಟ ಹಾರಿಸಿ ಮತ ಜಾಗೃತಿ

ಬೆಂಗಳೂರು: ಯುವ ಮತದಾರರ ನೋಂದಣಿ ಕಾರ್ಯಕ್ರಮ

ಬಿ‌ಎಂಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ‘ಯುವ ಮತದಾರರ ನೋಂದಣಿ’ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.
Last Updated 18 ನವೆಂಬರ್ 2023, 14:23 IST
ಬೆಂಗಳೂರು: ಯುವ ಮತದಾರರ ನೋಂದಣಿ ಕಾರ್ಯಕ್ರಮ

ಮತದಾರರ ನೋಂದಣಿ ನಿರಂತರ ಪ್ರಕ್ರಿಯೆ: ಮುಖ್ಯ ಚುನಾವಣಾ ಅಧಿಕಾರಿ

‘ಚುನಾವಣೆಗೆ ನಾಮಪತ್ರ ಸಲ್ಲಿಸುವ ಹತ್ತು ದಿನಗಳ ಮೊದಲಿನ ತನಕ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಲು ಅವಕಾಶವಿದೆ’ ಎಂದು ರಾಜ್ಯದ ಜಂಟಿ ಮುಖ್ಯ ಚುನಾವಣಾ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
Last Updated 13 ನವೆಂಬರ್ 2023, 14:00 IST
ಮತದಾರರ ನೋಂದಣಿ ನಿರಂತರ ಪ್ರಕ್ರಿಯೆ: ಮುಖ್ಯ ಚುನಾವಣಾ ಅಧಿಕಾರಿ

Karnataka election 2023 | 10 ದಿನ ಮುನ್ನ ಮತಚೀಟಿ ಮನೆಗೆ: ತುಷಾರ್‌ ಗಿರಿನಾಥ್‌

ಐಟಿ-ಬಿಟಿ ಸಂಸ್ಥೆಗಳಿಗೆ ಮತದಾನ ಜಾಗೃತಿ: ತುಷಾರ್‌ ಗಿರಿನಾಥ್‌ ಹೇಳಿಕೆ
Last Updated 11 ಏಪ್ರಿಲ್ 2023, 21:08 IST
Karnataka election 2023 | 10 ದಿನ ಮುನ್ನ ಮತಚೀಟಿ ಮನೆಗೆ: ತುಷಾರ್‌ ಗಿರಿನಾಥ್‌
ADVERTISEMENT
ADVERTISEMENT
ADVERTISEMENT
ADVERTISEMENT