ಬುಧವಾರ, 18 ಫೆಬ್ರುವರಿ 2026
×
ADVERTISEMENT

Voter list revision

ADVERTISEMENT

ಕೋಲ್ಕತ್ತ | ಪ್ರಿಯತಮೆ ಪತಿಯ ಹತ್ಯೆಗೈದು, ಕಾಲುವೆಗೆ ಎಸೆದ ಆರೋಪ: ಬಿಎಲ್‌ಒ ಬಂಧನ

BLO Arrested: ವಿವಾಹೇತರ ಸಂಬಂಧದ ಕಾರಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಆರೋಪದಲ್ಲಿ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಸೇರಿ ಇಬ್ಬರನ್ನು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 14 ಫೆಬ್ರುವರಿ 2026, 11:01 IST
ಕೋಲ್ಕತ್ತ | ಪ್ರಿಯತಮೆ ಪತಿಯ ಹತ್ಯೆಗೈದು, ಕಾಲುವೆಗೆ ಎಸೆದ ಆರೋಪ: ಬಿಎಲ್‌ಒ ಬಂಧನ

'ಪಶ್ಚಿಮ ಬಂಗಾಳವೇ ಗುರಿ': ಸುಪ್ರೀಂ ಕೋರ್ಟ್‌ನಲ್ಲಿ ಸ್ವತಃ ವಾದ ಮಂಡಿಸಿದ ಮಮತಾ

Voter List Petition: ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ವಿಚಾರದಲ್ಲಿ ರಾಜ್ಯವನ್ನೇ ಗುರಿ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಮೂಲಕ ರಾಜ್ಯದ ಜನರಿಗೆ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ...
Last Updated 4 ಫೆಬ್ರುವರಿ 2026, 20:16 IST
'ಪಶ್ಚಿಮ ಬಂಗಾಳವೇ ಗುರಿ': ಸುಪ್ರೀಂ ಕೋರ್ಟ್‌ನಲ್ಲಿ ಸ್ವತಃ ವಾದ ಮಂಡಿಸಿದ ಮಮತಾ

ಎಸ್ಐಆರ್ ವಿರೋಧಿಸಿ ಮೂರೇ ದಿನದಲ್ಲಿ ಕವನ ಸಂಕಲನ ರಚಿಸಿದ ಮಮತಾ ಬ್ಯಾನರ್ಜಿ

SIR Controversy: ಮಮತಾ ಬ್ಯಾನರ್ಜಿ ಎಸ್ಐಆರ್ ವಿರುದ್ಧ ಪ್ರತಿಭಟನೆಯ ರೂಪವಾಗಿ ಕೇವಲ ಮೂರೇ ದಿನಗಳಲ್ಲಿ 26 ಕವಿತೆಗಳ ಸಂಕಲನವೊಂದನ್ನು ರಚಿಸಿ ಕೋಲ್ಕತ್ತ ಪುಸ್ತಕ ಮೇಳದಲ್ಲಿ ಬಿಡುಗಡೆ ಮಾಡಿದ್ದಾರೆ.
Last Updated 4 ಫೆಬ್ರುವರಿ 2026, 4:45 IST
ಎಸ್ಐಆರ್ ವಿರೋಧಿಸಿ ಮೂರೇ ದಿನದಲ್ಲಿ ಕವನ ಸಂಕಲನ ರಚಿಸಿದ ಮಮತಾ ಬ್ಯಾನರ್ಜಿ

ಮತದಾರರ ಹೆಸರುಗಳನ್ನು ಸೇರ್ಪಡೆ, ಕೈಬಿಡುವುದು ಪರಿಷ್ಕರಣೆಯ ಭಾಗ: ಸುಪ್ರೀಂ ಕೋರ್ಟ್‌

Voter List Case India: ಮತದಾರರ ಹೆಸರುಗಳನ್ನು ಪಟ್ಟಿಗೆ ಸೇರ್ಪಡೆ ಮಾಡುವುದು ಮತ್ತು ತೆಗೆದುಹಾಕುವುದು ಮತದಾರರ ಪಟ್ಟಿಯ ಪರಿಷ್ಕರಣೆಯ ಭಾಗವೇ ಆಗಿದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ.
Last Updated 28 ಜನವರಿ 2026, 15:49 IST
ಮತದಾರರ ಹೆಸರುಗಳನ್ನು ಸೇರ್ಪಡೆ, ಕೈಬಿಡುವುದು ಪರಿಷ್ಕರಣೆಯ ಭಾಗ: ಸುಪ್ರೀಂ ಕೋರ್ಟ್‌

ಸಂಗತ: ‘ಎಸ್‌ಐಆರ್’ ಜೊತೆ ಸಲ್ಲಾಪ ಅಪಾಯಕಾರಿ

Voter List Controversy: ಎಸ್‌ಐಆರ್‌ನ ರಾಜಕೀಯ ದುರುದ್ದೇಶಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಈ ಪ್ರಕ್ರಿಯೆ ಜನತಂತ್ರದ ಬುನಾದಿ ಅಲುಗಾಡಿಸುವಂತಿದೆ.
Last Updated 22 ಜನವರಿ 2026, 23:30 IST
ಸಂಗತ: ‘ಎಸ್‌ಐಆರ್’ ಜೊತೆ ಸಲ್ಲಾಪ ಅಪಾಯಕಾರಿ

ಎಸ್‌ಐಆರ್‌ ನಿಷ್ಪಕ್ಷಪಾತವಾಗಿರಲಿ: ಸುಪ್ರೀಂ ಕೋರ್ಟ್‌

ಸಹಜ ನ್ಯಾಯ ತತ್ವಗಳಿಗೆ ಅನುಗುಣವಾಗಿ ಇರಬೇಕು: ನ್ಯಾಯಾಲಯ ನಿರ್ದೇಶನ
Last Updated 21 ಜನವರಿ 2026, 23:30 IST
ಎಸ್‌ಐಆರ್‌ ನಿಷ್ಪಕ್ಷಪಾತವಾಗಿರಲಿ: ಸುಪ್ರೀಂ ಕೋರ್ಟ್‌

ಎಸ್‌ಐಆರ್‌ ಸಂಬಂಧ ರಾಜಕೀಯ ಇಲ್ಲ: ಸಿದ್ದರಾಮಯ್ಯ

Voter List Update: ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದು, ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದಿದ್ದಾರೆ.
Last Updated 20 ಜನವರಿ 2026, 23:30 IST
ಎಸ್‌ಐಆರ್‌ ಸಂಬಂಧ ರಾಜಕೀಯ ಇಲ್ಲ: ಸಿದ್ದರಾಮಯ್ಯ
ADVERTISEMENT

ರಾಜಸ್ಥಾನದಲ್ಲಿ SIR: ಮತದಾರರ ‍ಪಟ್ಟಿಯಿಂದ 45 ಲಕ್ಷ ಜನರ ಹೆಸರು ಮಾಯ–ಕಾಂಗ್ರೆಸ್‌

Election: ರಾಜಸ್ಥಾನದಲ್ಲಿ ನಡೆಯುತ್ತಿರುವ 2ನೇ ಹಂತದ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಬಿಜೆಪಿ ಹೊರತಾಗಿ ಇತರೆ ಪಕ್ಷಗಳನ್ನು ಬೆಂಬಲಿಸುವ ಮತದಾರರ ಹೆಸರಗಳನ್ನು ಪಟ್ಟಿಯಿಂದ ತೆಗೆದು ಹಾಕುವ ಮೂಲಕ ಭಾರಿ ಪಿತೂರಿ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
Last Updated 19 ಜನವರಿ 2026, 9:37 IST
ರಾಜಸ್ಥಾನದಲ್ಲಿ SIR: ಮತದಾರರ ‍ಪಟ್ಟಿಯಿಂದ 45 ಲಕ್ಷ ಜನರ ಹೆಸರು ಮಾಯ–ಕಾಂಗ್ರೆಸ್‌

ಎಸ್‌ಐಆರ್‌: ನೌಕಾಪಡೆಯ ಮಾಜಿ ಮುಖ್ಯಸ್ಥರಿಗೆ ನೋಟಿಸ್‌

EC Notice Goa: ನಿವೃತ್ತ ಅಡ್ಮಿರಲ್ ಅರುಣ್ ಪ್ರಕಾಶ್‌ ಅವರಿಗೆ ಎಸ್‌ಐಆರ್‌ ಪ್ರಕ್ರಿಯೆಯಡಿ ಮತದಾರರ ಗುರುತಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು, ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
Last Updated 12 ಜನವರಿ 2026, 14:33 IST
ಎಸ್‌ಐಆರ್‌: ನೌಕಾಪಡೆಯ ಮಾಜಿ ಮುಖ್ಯಸ್ಥರಿಗೆ ನೋಟಿಸ್‌

SIR ವೇಳೆ ವ್ಯಾಪಕ ಅಕ್ರಮ ಎಂದು ಟಿಎಂಸಿ ಆರೋಪ: ಆಯೋಗದಿಂದ ಉತ್ತರ ಕೋರಿದ ಸುಪ್ರೀಂ

TMC on Voter List: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅಕ್ರಮ ಆರೋಪಿಸಿದ್ದ ಟಿಎಂಸಿ ಸಂಸದರ ಅರ್ಜಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಆಯೋಗದ ಪ್ರತಿಕ್ರಿಯೆ ಕೇಳಿದೆ. ಮುಂದಿನ ವಿಚಾರಣೆ ಜನವರಿ 19ರಂದು.
Last Updated 12 ಜನವರಿ 2026, 14:33 IST
SIR ವೇಳೆ ವ್ಯಾಪಕ ಅಕ್ರಮ ಎಂದು ಟಿಎಂಸಿ ಆರೋಪ: ಆಯೋಗದಿಂದ ಉತ್ತರ ಕೋರಿದ ಸುಪ್ರೀಂ
ADVERTISEMENT
ADVERTISEMENT
ADVERTISEMENT