ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Vrindavan

ADVERTISEMENT

ಲಾಡು ವಿವಾದ|ಮಥುರಾದಲ್ಲಿ ಕಲಬೆರಕೆಯುಕ್ತ ‘ಖೋವಾ’ ಮಾರಾಟ ಆರೋಪ: ‘ಪೇಡಾ’ ಪರೀಕ್ಷೆಗೆ

ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ (ಎಫ್‌ಎಸ್‌ಡಿಎ) ವಿಭಾಗವು ಮಥುರಾ ಮತ್ತು ವೃಂದಾವನದ ದೇವಸ್ಥಾನಗಳಲ್ಲಿ ವಿತರಿಸುತ್ತಿದ್ದ ಪ್ರಸಾದ ಸೇರಿದಂತೆ ದೇವಸ್ಥಾನಗಳ ಬಳಿ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ 43 ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಿದೆ ಎಂದು ವರದಿಯಾಗಿದೆ.
Last Updated 24 ಸೆಪ್ಟೆಂಬರ್ 2024, 2:59 IST
ಲಾಡು ವಿವಾದ|ಮಥುರಾದಲ್ಲಿ ಕಲಬೆರಕೆಯುಕ್ತ ‘ಖೋವಾ’ ಮಾರಾಟ ಆರೋಪ: ‘ಪೇಡಾ’ ಪರೀಕ್ಷೆಗೆ

ನವವೃಂದಾವನ ವಿವಾದ: ಜುಲೈ 5ರ ವರೆಗೆ ಕಾಲಾವಕಾಶ

ಗಂಗಾವತಿನಗರದ ತಹಶೀಲ್ದಾರ್‌ ಕಚೇರಿಯಲ್ಲಿ ತಾಲ್ಲೂಕು ಆಡಳಿತ ವತಿಯಿಂದ ನವವೃಂದಾವನ ಗಡ್ಡೆಯ ವೃಂದಾವನ ವಿವಾದಕ್ಕೆ ಸಂಬಂಧಪಟ್ಟ ರಾಯರ ಹಾಗೂ ಉತ್ತರಾದಿಮಠಗಳ ಭಕ್ತರ ನಡುವೆ ಸೋಮವಾರ ಸಭೆ ನಡೆಯಿತು.
Last Updated 27 ಜೂನ್ 2022, 15:59 IST
ನವವೃಂದಾವನ ವಿವಾದ: ಜುಲೈ 5ರ ವರೆಗೆ ಕಾಲಾವಕಾಶ

ಸನ್ನಿ ಲಿಯೋನ್ ಅವರ ವಿಡಿಯೊ ಆಲ್ಬಂ ನಿಷೇಧಕ್ಕೆ ಬೃಂದಾವನದ ಅರ್ಚಕರ ಒತ್ತಾಯ

ಸನ್ನಿ ಲಿಯೋನ್ ಅವರ ಇತ್ತೀಚಿನ ವಿಡಿಯೊ ಆಲ್ಬಂ ವಿವಾದಕ್ಕೆ ಕಾರಣವಾಗಿದ್ದು, ಇದನ್ನು ನಿಷೇಧಿಸಬೇಕೆಂದು ಬೃಂದಾವನದ ಅರ್ಚಕರು ಒತ್ತಾಯಿಸಿದ್ದಾರೆ. ವಿಡಿಯೊದಲ್ಲಿ ಸನ್ನಿ ಲಿಯೋನ್ ಅಸಭ್ಯ ರೀತಿಯಲ್ಲಿ ನೃತ್ಯ ಮಾಡಿದ್ದಾರೆ. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ ಎಂದು ಆರೋಪಿಸಿದ್ದಾರೆ.
Last Updated 26 ಡಿಸೆಂಬರ್ 2021, 6:26 IST
ಸನ್ನಿ ಲಿಯೋನ್ ಅವರ ವಿಡಿಯೊ ಆಲ್ಬಂ ನಿಷೇಧಕ್ಕೆ ಬೃಂದಾವನದ ಅರ್ಚಕರ ಒತ್ತಾಯ

ವೃಂದಾವನ: ಅತಿಥಿ ಗೃಹ, ಆಶ್ರಮಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

ವೃಂದಾವನಕ್ಕೆ ಭೇಟಿ ನೀಡಿದ್ದ 10 ಜನ ವಿದೇಶಿಯರಿಗೆ ಕೋವಿಡ್-19 ದೃಢಪಟ್ಟ ಹಿನ್ನೆಲೆಯಲ್ಲಿ ವೃಂದಾವನದ ಎಲ್ಲ ಅತಿಥಿ ಗೃಹ ಮತ್ತು ಆಶ್ರಮಕ್ಕೆ ಭೇಟಿ ನೀಡುವ ಪ್ರತಿಯೊಬ್ಬರೂ ಕೂಡ ಕೋವಿಡ್ ನೆಗೆಟಿವ್ ವರದಿ ತೋರಿಸುವುದು ಕಡ್ಡಾಯ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Last Updated 3 ಡಿಸೆಂಬರ್ 2021, 2:42 IST
ವೃಂದಾವನ: ಅತಿಥಿ ಗೃಹ, ಆಶ್ರಮಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

ನವವೃಂದಾವನದಲ್ಲಿ ಪದ್ಮನಾಭ ತೀರ್ಥರ 694ನೇ ಆರಾಧನೆ

ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮಿಗಳ ನೇತೃತ್ವದಲ್ಲಿ ಪೂರ್ವರಾಧನೆ
Last Updated 5 ಡಿಸೆಂಬರ್ 2018, 16:57 IST
ನವವೃಂದಾವನದಲ್ಲಿ ಪದ್ಮನಾಭ ತೀರ್ಥರ 694ನೇ ಆರಾಧನೆ

ಶ್ರೀಕೃಷ್ಣ ಜನ್ಮಾಷ್ಟಮಿಗೆ ಮಥುರಾ ಶೃಂಗಾರ; ಬಗೆ ಬಗೆಯ ಕೃಷ್ಣ

ಗೋಕುಲಾಷ್ಟಮಿಯನ್ನು ದೇಶದೆಲ್ಲೆಡೆ ಆಚರಿಸಲಾಗುತ್ತಿದ್ದು, ಸಂಭ್ರಮ ಮನೆ ಮಾಡಿದೆ. ಇನ್ನು ಕೃಷ್ಣನ ಜನ್ಮ ಸ್ಥಳ ಮಥುರಾ ಜನ್ಮಾಷ್ಟಮಿ ಆಚರಣೆಗೆ ಸಕಲ ರೀತಿಯಲ್ಲೂ ಸಿದ್ಧಗೊಂಡಿದೆ.
Last Updated 2 ಸೆಪ್ಟೆಂಬರ್ 2018, 5:44 IST
ಶ್ರೀಕೃಷ್ಣ ಜನ್ಮಾಷ್ಟಮಿಗೆ ಮಥುರಾ ಶೃಂಗಾರ; ಬಗೆ ಬಗೆಯ ಕೃಷ್ಣ
ADVERTISEMENT
ADVERTISEMENT
ADVERTISEMENT
ADVERTISEMENT