ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

VRS

ADVERTISEMENT

ಬ್ಯಾಂಕ್ ಖಾಸಗೀಕರಣ: ವಿಆರ್‌ಎಸ್‌ ಜಾರಿ ಸಾಧ್ಯತೆ

ಖಾಸಗಿಯವರಿಗೆ ಮಾರಾಟ ಆಗಲಿರುವ ಎರಡು ರಾಷ್ಟ್ರೀಕೃತ ಬ್ಯಾಂಕ್‌ಗಳು ತಮ್ಮ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌) ಜಾರಿಗೊಳಿಸುವ ಸಾಧ್ಯತೆ ಇದೆ.
Last Updated 8 ಜೂನ್ 2021, 16:37 IST
fallback

ಹೋಂಡಾ: ಕಾಯಂ ನೌಕರರಿಗಾಗಿ ವಿಆರ್‌ಎಸ್‌

ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿಯಾದ ಹೋಂಡಾ ಮೋಟರ್‌ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ (ಎಚ್‌ಎಂಎಸ್‌ಐ) ತನ್ನ ಕಾಯಂ ನೌಕರರಿಗಾಗಿ ಸ್ವಯಂ ನಿವೃತ್ತಿ ಯೋಜನೆಯನ್ನು (ವಿಆರ್‌ಎಸ್‌) ಜಾರಿಗೊಳಿಸಿದೆ.
Last Updated 6 ಜನವರಿ 2021, 16:59 IST
ಹೋಂಡಾ: ಕಾಯಂ ನೌಕರರಿಗಾಗಿ ವಿಆರ್‌ಎಸ್‌

ವೆಚ್ಚ ತಗ್ಗಿಸಲು ಮುಂದಾದ ಎಸ್‌ಬಿಐನಿಂದ ವಿಆರ್‌ಎಸ್‌ ಯೋಜನೆ ಜಾರಿಗೆ ಸಿದ್ಧತೆ

ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ತನ್ನ ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌) ನೀಡಲು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಮುಂದಾಗಿದೆ.
Last Updated 6 ಸೆಪ್ಟೆಂಬರ್ 2020, 15:41 IST
ವೆಚ್ಚ ತಗ್ಗಿಸಲು ಮುಂದಾದ ಎಸ್‌ಬಿಐನಿಂದ ವಿಆರ್‌ಎಸ್‌ ಯೋಜನೆ ಜಾರಿಗೆ ಸಿದ್ಧತೆ

ನೀವು ಕರೆ ಮಾಡಿದ ನೌಕರರು ವಿಆರ್‌ಎಸ್ ನೀಡಿ ಹೊರಬಂದಿದ್ದಾರೆ

ಬಿಎಸ್‌ಎನ್‌ಎಲ್ ಮನೆ ಮನೆಯ ನೆಟ್‌ವರ್ಕ್ ಆಗಿತ್ತು. ಅದರೊಂದಿಗೆ ಭಾವನಾತ್ಮಕ ಸಂಬಂಧ ಜನರಿಗಿತ್ತು. ಆದರೇನು ಮಾಡುವುದು ನೆಟ್‌ವರ್ಕ್ ಸ್ಪೀಡ್ ಇಲ್ಲ ಎಂದಾಗ ಬೇರೆ ನೆಟ್‌ವರ್ಕ್ ನೆಚ್ಚಿಕೊಳ್ಳುವುದು ಸಹಜ. ಹಾಗೆ ಹಲವರು ಒಲ್ಲದ ಮನಸ್ಸಿನಿಂದಲೇ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಬಿಟ್ಟು ದೂರ ಹೋದರು.
Last Updated 1 ಮಾರ್ಚ್ 2020, 13:29 IST
ನೀವು ಕರೆ ಮಾಡಿದ ನೌಕರರು ವಿಆರ್‌ಎಸ್ ನೀಡಿ ಹೊರಬಂದಿದ್ದಾರೆ

ಬಿಎಸ್‌ಎನ್‌ಎಲ್‌: 92,700 ನೌಕರರಿಂದ ವಿಆರ್‌ಎಸ್‌ ಆಯ್ಕೆ

ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಗಳಾದ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಸಂಸ್ಥೆಗಳ ಒಟ್ಟು 92,700 ಉದ್ಯೋಗಿಗಳು ಸ್ವಯಂ ನಿವೃತ್ತಿ ಯೋಜನೆಯನ್ನು (ವಿಆರ್‌ಎಸ್‌) ಆಯ್ಕೆ ಮಾಡಿಕೊಂಡಿದ್ದಾರೆ.
Last Updated 3 ಡಿಸೆಂಬರ್ 2019, 16:47 IST
ಬಿಎಸ್‌ಎನ್‌ಎಲ್‌: 92,700 ನೌಕರರಿಂದ ವಿಆರ್‌ಎಸ್‌ ಆಯ್ಕೆ

ಬಿಎಸ್‌ಎನ್‌ಎಲ್‌ ವಿಆರ್‌ಎಸ್‌ಗೆ 70 ಸಾವಿರ ಸಿಬ್ಬಂದಿ ಸಮ್ಮತಿ

‘ಬಿಎಸ್‌ಎನ್‌ಎಲ್‌ನ 70 ಸಾವಿರ ಸಿಬ್ಬಂದಿಯು ಸ್ವಯಂ ನಿವೃತ್ತಿ ಯೋಜನೆಯನ್ನು (ವಿಆರ್‌ಎಸ್‌) ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಸಂಸ್ಥೆಯ ಅಧ್ಯಕ್ಷ ಪಿ.ಕೆ. ಪೂರ್ವರ್‌ ಮಾಹಿತಿ ನೀಡಿದ್ದಾರೆ.
Last Updated 11 ನವೆಂಬರ್ 2019, 12:54 IST
ಬಿಎಸ್‌ಎನ್‌ಎಲ್‌ ವಿಆರ್‌ಎಸ್‌ಗೆ 70 ಸಾವಿರ ಸಿಬ್ಬಂದಿ ಸಮ್ಮತಿ

ಬಿಎಸ್‌ಎನ್‌ಎಲ್‌ ಸ್ವಯಂ ನಿವೃತ್ತಿ ಯೋಜನೆ ಜಾರಿ

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಸಂಸ್ಥೆಗಳು ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೊಳಿಸಿವೆ.
Last Updated 6 ನವೆಂಬರ್ 2019, 11:59 IST
ಬಿಎಸ್‌ಎನ್‌ಎಲ್‌ ಸ್ವಯಂ ನಿವೃತ್ತಿ ಯೋಜನೆ ಜಾರಿ
ADVERTISEMENT

ಬಿಎಸ್‌ಎನ್‌ಎಲ್‌: ವಿಆರ್‌ಎಸ್‌ ಆರಂಭಿಸಲು ಸೂಚನೆ

ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌) ಜಾರಿಗೊಳಿಸುವ ಪ್ರಕ್ರಿಯೆಯನ್ನು ಶೀಘ್ರವೇ ಆರಂಭಿಸುವಂತೆ ದೂರಸಂಪರ್ಕ ಸಚಿವ ರವಿಶಂಕರ್‌ ಪ್ರಸಾದ್‌ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ಗೆ ನಿರ್ದೇಶನ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 3 ನವೆಂಬರ್ 2019, 19:39 IST
ಬಿಎಸ್‌ಎನ್‌ಎಲ್‌: ವಿಆರ್‌ಎಸ್‌ ಆರಂಭಿಸಲು ಸೂಚನೆ
ADVERTISEMENT
ADVERTISEMENT
ADVERTISEMENT