ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Wagner Group Russia

ADVERTISEMENT

ಯೆವ್ಗೆನಿ ಪ್ರಿಗೋಷಿನ್‌ ಅಕಾಲಿಕ ಸಾವು: ‘ವ್ಯಾಗ್ನರ್‌’ಗೆ ಆವರಿಸಿದ ಅನಿಶ್ಚಿತತೆ

ಆಫ್ರಿಕಾ ರಾಷ್ಟ್ರಗಳಲ್ಲಿ ‘ಪ್ರಾಬಲ್ಯ’ಕ್ಕಾಗಿ ರಷ್ಯಾಗೆ ಅಸ್ತಿತ್ವ ಉಳಿಸುವ ಅನಿವಾರ್ಯತೆ
Last Updated 26 ಆಗಸ್ಟ್ 2023, 14:15 IST
ಯೆವ್ಗೆನಿ ಪ್ರಿಗೋಷಿನ್‌ ಅಕಾಲಿಕ ಸಾವು: ‘ವ್ಯಾಗ್ನರ್‌’ಗೆ ಆವರಿಸಿದ ಅನಿಶ್ಚಿತತೆ

ರಷ್ಯಾ: ವಿಮಾನ ಪತನ– ಪುಟಿನ್ ವಿರುದ್ಧ ಬಂಡೆದಿದ್ದ ಯವ್ಗೆನಿ ಪ್ರಿಗೋಷಿನ್ ಸಾವು?

ವಾಗ್ನರ್ ಗ್ರುಪ್ ಎಂಬ ಖಾಸಗಿ ಸೇನೆ ಮುಖ್ಯಸ್ಥ ಯವ್ಗೆನಿ ಪ್ರಿಗೋಷಿನ್ ಖಾಸಗಿ ವಿಮಾನ ಪತನದಲ್ಲಿ ಮೃತಪಟ್ಟಿರಬಹುದಾಗಿ ವರದಿಯಾಗಿದೆ.
Last Updated 23 ಆಗಸ್ಟ್ 2023, 18:23 IST
ರಷ್ಯಾ: ವಿಮಾನ ಪತನ– ಪುಟಿನ್ ವಿರುದ್ಧ ಬಂಡೆದಿದ್ದ ಯವ್ಗೆನಿ ಪ್ರಿಗೋಷಿನ್ ಸಾವು?

ಸೀಮೋಲ್ಲಂಘನ: ಗಟ್ಟಿಗ ಪುಟಿನ್ ಕಂಗೆಟ್ಟಿದ್ದೇಕೆ? ಸುಧೀಂದ್ರ ಬುಧ್ಯ ಲೇಖನ

ವ್ಯಾಗ್ನರ್ ಪ್ರಕರಣದಿಂದ ವಿಚಲಿತರಾದರೇ ಅಥವಾ ಅದು ಅವರ ತಂತ್ರಗಾರಿಕೆಯ ಭಾಗವೇ?
Last Updated 10 ಜುಲೈ 2023, 23:45 IST
ಸೀಮೋಲ್ಲಂಘನ: ಗಟ್ಟಿಗ ಪುಟಿನ್ ಕಂಗೆಟ್ಟಿದ್ದೇಕೆ? ಸುಧೀಂದ್ರ ಬುಧ್ಯ ಲೇಖನ

ವ್ಯಾಗ್ನರ್ ಗುಂಪಿನ 'ದಂಗೆ' ಮೊದಲೇ ಅರಿತಿದ್ದ ರಷ್ಯಾ ಸೇನಾಧಿಕಾರಿ: ನ್ಯೂಯಾರ್ಕ್ ಟೈಮ್ಸ್

ಸೇನಾ ನಾಯಕತ್ವದ ವಿರುದ್ಧ ದಂಗೆ ಎದ್ದಿದ್ದ ಖಾಸಗಿ ಸೇನಾ ಪಡೆ 'ವ್ಯಾಗ್ನರ್‌' ಗುಂಪಿನ ನಾಯಕ ಯೆವ್ಗೆನಿ ಪ್ರಿಗೋಷಿನ್‌ ಯೋಜನೆಯು ರಷ್ಯಾ ಸೇನಾಧಿಕಾರಿಗೆ ಮೊದಲೇ ಗೊತ್ತಿತ್ತು ಎಂದು 'ನ್ಯೂ ಯಾರ್ಕ್‌ ಟೈಮ್ಸ್‌' ಪತ್ರಿಕೆ ಮಂಗಳವಾರ ವರದಿ ಮಾಡಿದೆ.
Last Updated 28 ಜೂನ್ 2023, 7:13 IST
ವ್ಯಾಗ್ನರ್ ಗುಂಪಿನ 'ದಂಗೆ' ಮೊದಲೇ ಅರಿತಿದ್ದ ರಷ್ಯಾ ಸೇನಾಧಿಕಾರಿ: ನ್ಯೂಯಾರ್ಕ್ ಟೈಮ್ಸ್

ಬಂಡಾಯಗಾರರು ರಷ್ಯಾದ ಶತ್ರುಗಳ ಕೈಗೊಂಬೆ: ಪುಟಿನ್‌

ಟಿ.ವಿ. ವಾಹಿನಿಯಲ್ಲಿ ಸೋಮವಾರ ಮಧ್ಯರಾತ್ರಿ ಮಾತನಾಡಿದ ಅವರು, ಬಂಡಾಯಕ್ಕೆ ಕರೆ ನೀಡಿದ್ದವರು ರಷ್ಯಾ ಸೈನಿಕರ ಮೇಲೆ ಗುಂಡು ಹಾರಿಸಲು ಖಾಸಗಿ ಯೋಧರನ್ನು ಒತ್ತಾಯಿಸಿದ್ದರು ಎಂದು ವ್ಯಾಗ್ನರ್‌ ಗುಂಪಿನ ಮುಖ್ಯಸ್ಥ ಯೆವ್ಗೆನಿ ಪ್ರಿಗೋಷಿನ್‌ ಅವರ ಹೆಸರು ಉಲ್ಲೇಖಿಸದೆ ಆರೋಪಿಸಿದ್ದಾರೆ.
Last Updated 27 ಜೂನ್ 2023, 12:27 IST
ಬಂಡಾಯಗಾರರು ರಷ್ಯಾದ ಶತ್ರುಗಳ ಕೈಗೊಂಬೆ: ಪುಟಿನ್‌

ಭಾರತದ ‘ವ್ಯಾಗ್ನರ್ ಗುಂಪು’ ಮೋದಿ ಸರ್ಕಾರವನ್ನು ಕಿತ್ತೊಗೆಯಲಿದೆ: ಶಿವಸೇನಾದ ಉದ್ಧವ್ ಬಣ

‘ಸಾಮ್ನಾ’ ಸಂಪಾದಕೀಯದಲ್ಲಿ ಶಿವಸೇನಾದ ಉದ್ಧವ್ ಬಣ ಪ್ರತಿಪಾದನೆ
Last Updated 26 ಜೂನ್ 2023, 16:06 IST
ಭಾರತದ ‘ವ್ಯಾಗ್ನರ್ ಗುಂಪು’ ಮೋದಿ ಸರ್ಕಾರವನ್ನು ಕಿತ್ತೊಗೆಯಲಿದೆ: ಶಿವಸೇನಾದ ಉದ್ಧವ್ ಬಣ

ರಷ್ಯಾ: ಸಂದಿಗ್ಧತೆಯಲ್ಲಿ ವ್ಯಾಗ್ನರ್ ಪಡೆಗಳ ಸಾಗರೋತ್ತರ ಕಾರ್ಯಾಚರಣೆ

ಖಾಸಗಿ ಸೇನಾ ಗುಂಪು ‘ವ್ಯಾಗ್ನರ್‌’ ಅನ್ನು ರಷ್ಯಾವು ಈ ಹಿಂದೆ ಸಿರಿಯಾ ಮತ್ತು ಆಫ್ರಿಕಾ ದೇಶದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಲು ಬಳಸಿಕೊಂಡಿತ್ತು ಎಂದು ಮೂಲಗಳು ತಿಳಿಸಿವೆ.
Last Updated 26 ಜೂನ್ 2023, 13:36 IST
ರಷ್ಯಾ: ಸಂದಿಗ್ಧತೆಯಲ್ಲಿ ವ್ಯಾಗ್ನರ್ ಪಡೆಗಳ ಸಾಗರೋತ್ತರ ಕಾರ್ಯಾಚರಣೆ
ADVERTISEMENT

ರಷ್ಯಾ ವಿರುದ್ಧ ‘ವ್ಯಾಗ್ನರ್‌’ ಬಂಡಾಯ: ಪುಟಿನ್‌ ರಕ್ಷಣೆಗೆ ಬೆಲರೂಸ್‌ ಸಂಧಾನ

ರಷ್ಯಾದ ವಿರುದ್ಧ ಬಂಡಾಯವೆದ್ದಿದ್ದ ಖಾಸಗಿ ಸೇನಾ ಗುಂಪು ‘ವ್ಯಾಗ್ನರ್‌’ ವಾಪಸ್‌ ತೆರಳಲು ಬೆಲರೂಸ್‌ನ ಅಧ್ಯಕ್ಷ ಅಲೆಕ್ಸಾಂಡರ್‌ ಲುಕಾಶೆಂಕೊ ಅವರು ಸಂಧಾನ ಮಾತುಕತೆ ನಡೆಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 25 ಜೂನ್ 2023, 15:56 IST
ರಷ್ಯಾ ವಿರುದ್ಧ ‘ವ್ಯಾಗ್ನರ್‌’ ಬಂಡಾಯ: ಪುಟಿನ್‌ ರಕ್ಷಣೆಗೆ ಬೆಲರೂಸ್‌ ಸಂಧಾನ

ಉಕ್ರೇನ್ ಯುದ್ಧರಂಗದಲ್ಲೇ ರಷ್ಯಾ ಸೇನೆ ವಿರುದ್ಧ ವ್ಯಾಗ್ನರ್ ಗ್ರೂಪ್ ದಂಗೆ: ಕಾರಣವೇನು?

ಖಾಸಗಿ ಸೇನಾ ಪಡೆಯಾಗಿರುವ 'ಪಿಎಂಸಿ ವ್ಯಾಗ್ನರ್‌ ಗ್ರೂಪ್' ರಷ್ಯಾದ ಸೇನಾ ನಾಯಕತ್ವದ ವಿರುದ್ಧ ದಂಗೆ ಎದ್ದಿದೆ.
Last Updated 24 ಜೂನ್ 2023, 14:34 IST
ಉಕ್ರೇನ್ ಯುದ್ಧರಂಗದಲ್ಲೇ ರಷ್ಯಾ ಸೇನೆ ವಿರುದ್ಧ ವ್ಯಾಗ್ನರ್ ಗ್ರೂಪ್ ದಂಗೆ: ಕಾರಣವೇನು?

ರಷ್ಯಾ ಸೇನೆ ವಿರುದ್ಧ ವ್ಯಾಗ್ನರ್ ಗುಂಪು ದಂಗೆ: ಉಕ್ರೇನ್ ಅಧ್ಯಕ್ಷರ ಪ್ರತಿಕ್ರಿಯೆ ಏನು?

ರಷ್ಯಾ ಸೇನಾ ನಾಯಕತ್ವ ಹಾಗೂ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಖಾಸಗಿ ಸೇನಾ ಪಡೆ ‘ಪಿಎಂಸಿ ವ್ಯಾಗ್ನರ್ ಗುಂಪು’ ತಿರುಗಿ ಬಿದ್ದಿರುವ ಕುರಿತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಪ್ರತಿಕ್ರಿಯಿಸಿದ್ದಾರೆ.
Last Updated 24 ಜೂನ್ 2023, 13:34 IST
ರಷ್ಯಾ ಸೇನೆ ವಿರುದ್ಧ ವ್ಯಾಗ್ನರ್ ಗುಂಪು ದಂಗೆ: ಉಕ್ರೇನ್ ಅಧ್ಯಕ್ಷರ ಪ್ರತಿಕ್ರಿಯೆ ಏನು?
ADVERTISEMENT
ADVERTISEMENT
ADVERTISEMENT