ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Wang Yi

ADVERTISEMENT

ಪೂರ್ವ ಲಡಾಖ್: ಎಲ್‌ಎಸಿಯಲ್ಲಿ ಉಳಿದಿರುವ ಸಮಸ್ಯೆ ಬಗೆಹರಿಸಲು ಭಾರತ–ಚೀನಾ ಒಪ್ಪಿಗೆ

ಪೂರ್ವ ಲಡಾಖ್‌ನ ‘ವಾಸ್ತವ ಗಡಿ ನಿಯಂತ್ರಣ ರೇಖೆ‘ಯುದ್ದಕ್ಕೂ ಉಳಿದಿರುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವ ಕುರಿತು ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವ ವಾಗ್‌ ಯಿ ಅವರೊಂದಿಗೆ ಚರ್ಚಿಸಿದರು.
Last Updated 17 ಸೆಪ್ಟೆಂಬರ್ 2021, 6:04 IST
ಪೂರ್ವ ಲಡಾಖ್: ಎಲ್‌ಎಸಿಯಲ್ಲಿ ಉಳಿದಿರುವ ಸಮಸ್ಯೆ ಬಗೆಹರಿಸಲು ಭಾರತ–ಚೀನಾ ಒಪ್ಪಿಗೆ

ಚೀನಾ–ಭಾರತ ಗಡಿ ಸಮಸ್ಯೆ: ಪರಸ್ಪರ ಸ್ವೀಕಾರಾರ್ಹ ಪರಿಹಾರಕ್ಕೆ ಚೀನಾ ಸಿದ್ಧ –ವಾಂಗ್

ಚೀನಾ– ಭಾರತ ನಡುವೆ ಪರಸ್ಪರ ಸ್ವೀಕಾರಾರ್ಹ ಪರಿಹಾರ ಪಡೆಯಲು ಚಿನಾ ಸಿದ್ಧವಾಗಿದೆ. ಸಮಾಲೋಚನೆ ಮೂಲಕ ಈ ಸಮಸ್ಯೆಗೆ ‘ತುರ್ತು ಚಿಕಿತ್ಸೆ’ ನೀಡಬೇಕಿದೆ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವ ವಾಂಗ್‌ ಯಿ ತಿಳಿಸಿದ್ದಾರೆ.
Last Updated 15 ಜುಲೈ 2021, 8:32 IST
ಚೀನಾ–ಭಾರತ ಗಡಿ ಸಮಸ್ಯೆ: ಪರಸ್ಪರ ಸ್ವೀಕಾರಾರ್ಹ ಪರಿಹಾರಕ್ಕೆ ಚೀನಾ ಸಿದ್ಧ –ವಾಂಗ್

ಗಡಿ ತಂಟೆ: ಭಾರತ–ಚೀನಾ ಮಾತುಕತೆ

ಭಾರತ ಮತ್ತು ಚೀನಾ ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡಲು ಬದ್ಧವಿರುವುದಾಗಿ ಭಾರತ ಮತ್ತು ಚೀನಾ ಶನಿವಾರ ಒಪ್ಪಿಕೊಂಡಿವೆ.
Last Updated 21 ಡಿಸೆಂಬರ್ 2019, 19:45 IST
ಗಡಿ ತಂಟೆ: ಭಾರತ–ಚೀನಾ ಮಾತುಕತೆ

ವಿದೇಶಾಂಗ ಕಾರ್ಯದರ್ಶಿ ಗೋಖಲೆ ಚೀನಾ ಭೇಟಿ

ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಭಾನುವಾರದಿಂದ ಎರಡು ದಿನ ಚೀನಾ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜತೆ ಮಾತುಕತೆ ನಡೆಸಲಿದ್ದಾರೆ.
Last Updated 20 ಏಪ್ರಿಲ್ 2019, 20:19 IST
ವಿದೇಶಾಂಗ ಕಾರ್ಯದರ್ಶಿ ಗೋಖಲೆ ಚೀನಾ ಭೇಟಿ
ADVERTISEMENT
ADVERTISEMENT
ADVERTISEMENT
ADVERTISEMENT