ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Waqar Younis

ADVERTISEMENT

ಭಾರತದ ಬೂಮ್ರಾ ನೋಡಿ ಕಲಿಯಿರಿ: ಪಾಕ್ ವೇಗಿ ಅಫ್ರಿದಿಗೆ ವಕಾರ್ ಯೂನಿಸ್ ಸಲಹೆ

ICC World Cup 2023: ವಿಶ್ವಕಪ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡುವುದು ಹೇಗೆ ಎಂಬುದನ್ನು ಭಾರತದ ಜಸ್‌ಪ್ರೀತ್‌ ಬೂಮ್ರಾ ಅವರಿಂದ ಕಲಿಯಬೇಕು ಎಂದು ಪಾಕಿಸ್ತಾನದ ಯುವ ವೇಗಿ ಶಾಹೀನ್‌ ಅಫ್ರಿದಿಗೆ ಮಾಜಿ ಕ್ರಿಕೆಟಿಗ ವಕಾರ್‌ ಯೂನಿಸ್‌ ಸಲಹೆ ನೀಡಿದ್ದಾರೆ.
Last Updated 17 ಅಕ್ಟೋಬರ್ 2023, 6:01 IST
ಭಾರತದ ಬೂಮ್ರಾ ನೋಡಿ ಕಲಿಯಿರಿ: ಪಾಕ್ ವೇಗಿ ಅಫ್ರಿದಿಗೆ ವಕಾರ್ ಯೂನಿಸ್ ಸಲಹೆ

ಪಾಕಿಸ್ತಾನ ತಂಡ ಭಾರತಕ್ಕಿಂತ ದುರ್ಬಲವಾಗಿದೆ: ಪಾಕ್ ಮಾಜಿ ಕ್ರಿಕೆಟಿಗ ವಕಾರ್

ICC Cricket World: ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ಪಾಕಿಸ್ತಾನ ತಂಡವು ಭಾರತಕ್ಕಿಂತ ದುರ್ಬಲವಾಗಿದೆ. ಉಭಯ ತಂಡಗಳ ಹಣಾಹಣಿಯು ಉಳಿದೆಲ್ಲ ಪಂದ್ಯಗಳ ತಾಯಿ ಇದ್ದಂತೆ ಎಂದು ದಿಗ್ಗಜ ವೇಗದ ಬೌಲರ್‌ ವಕಾರ್‌ ಯೂನಿಸ್‌ ಹೇಳಿದ್ದಾರೆ.
Last Updated 29 ಸೆಪ್ಟೆಂಬರ್ 2023, 10:03 IST
ಪಾಕಿಸ್ತಾನ ತಂಡ ಭಾರತಕ್ಕಿಂತ ದುರ್ಬಲವಾಗಿದೆ: ಪಾಕ್ ಮಾಜಿ ಕ್ರಿಕೆಟಿಗ ವಕಾರ್

'ಹಿಂದೂಗಳ ನಡುವೆ ನಮಾಜ್‌' ಹೇಳಿಕೆ; ಕ್ಷಮೆಯಾಚಿಸಿದ ವಕಾರ್ ಯೂನಿಸ್

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧ ನಡೆದ ಪಂದ್ಯದ ನಡುವೆ ಪಾಕಿಸ್ತಾನದ ಆಟಗಾರ ಮೊಹಮ್ಮದ್ ರಿಜ್ವಾನ್ ನಮಾಜ್ ಮಾಡಿದ್ದರು.
Last Updated 27 ಅಕ್ಟೋಬರ್ 2021, 11:33 IST
'ಹಿಂದೂಗಳ ನಡುವೆ ನಮಾಜ್‌' ಹೇಳಿಕೆ; ಕ್ಷಮೆಯಾಚಿಸಿದ ವಕಾರ್ ಯೂನಿಸ್

ತಪ್ಪು ನಿರ್ಧಾರಗಳು ಸೋಲಿಗೆ ಕಾರಣ: ವಕಾರ್‌

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತದ ಎದುರು ಪಾಕ್‌ ಪರಾಭವ ಕುರಿತು ಹೇಳಿಕೆ
Last Updated 19 ಜೂನ್ 2020, 15:03 IST
ತಪ್ಪು ನಿರ್ಧಾರಗಳು ಸೋಲಿಗೆ ಕಾರಣ: ವಕಾರ್‌

ಅಫ್ರಿದಿ ಮತ್ತು ಗಂಭೀರ್‌ ಜವಾಬ್ದಾರಿಯಿಂದ ವರ್ತಿಸಲಿ: ವಕಾರ್‌ ಯೂನಿಸ್‌

ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಹೇಳಿಕೆ
Last Updated 1 ಜೂನ್ 2020, 19:30 IST
ಅಫ್ರಿದಿ ಮತ್ತು ಗಂಭೀರ್‌ ಜವಾಬ್ದಾರಿಯಿಂದ ವರ್ತಿಸಲಿ: ವಕಾರ್‌ ಯೂನಿಸ್‌

ಸಚಿನ್–ವಕಾರ್ ಪದಾರ್ಪಣೆಗೆ 30 ವರ್ಷ: ಭಾರತ–ಪಾಕ್ ಅಭಿಮಾನಿಗಳ ಸೆಳೆದ ಐಸಿಸಿ ಚಿತ್ರ

ಮೂವತ್ತು ವರ್ಷಗಳ ಹಿಂದೆ ಇದೇ ದಿನ ಭಾರತ ಹಾಗೂ ಪಾಕಿಸ್ತಾನ ತಂಡಗಳ ಯುವ ಆಟಗಾರರಿಬ್ಬರು ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಕೆಲವು ವರ್ಷಗಳು ಉರುಳುವಷ್ಟರಲ್ಲಿ ಒಬ್ಬ ವಿಶ್ವ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ ಎನಿಸಿಕೊಂಡರೆ, ಮತ್ತೊಬ್ಬ ರಿವರ್ಸ್‌ ಸ್ವಿಂಗ್‌ ಮೂಲಕ ಬ್ಯಾಟ್ಸ್‌ಮನ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುವ ಘಾತಕ ವೇಗಿ ಎನಿಸಿಕೊಂಡರು.
Last Updated 15 ನವೆಂಬರ್ 2019, 10:15 IST
ಸಚಿನ್–ವಕಾರ್ ಪದಾರ್ಪಣೆಗೆ 30 ವರ್ಷ: ಭಾರತ–ಪಾಕ್ ಅಭಿಮಾನಿಗಳ ಸೆಳೆದ ಐಸಿಸಿ ಚಿತ್ರ

ಪಾಕ್‌ ತಂಡದ ಕೋಚ್‌ ಹುದ್ದೆ ರೇಸ್‌ನಲ್ಲಿ ಮಿಸ್ಬಾ, ವಖಾರ್

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೊಸ ಕೋಚ್‌ಗಳನ್ನು ಮುಂದಿನ ವಾರ ಆಯ್ಕೆ ಮಾಡಲಿದೆ
Last Updated 31 ಆಗಸ್ಟ್ 2019, 19:30 IST
ಪಾಕ್‌ ತಂಡದ ಕೋಚ್‌ ಹುದ್ದೆ ರೇಸ್‌ನಲ್ಲಿ ಮಿಸ್ಬಾ, ವಖಾರ್
ADVERTISEMENT

ಭಾರತದ ಕ್ರೀಡಾಸ್ಫೂರ್ತಿ ಪ್ರಶ್ನಿಸಿದ ವಕಾರ್

ವಿಶ್ವಕಪ್‌ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಸೋತಿರುವ ಭಾರತ ತಂಡದ ಕ್ರೀಡಾಸ್ಫೂರ್ತಿಯನ್ನು ಪಾಕಿಸ್ತಾನ ತಂಡದ ಮಾಜಿ ನಾಯಕ ವಕಾರ್‌ ಯೂನಸ್‌ ಪ್ರಶ್ನಿಸಿದ್ದಾರೆ. ಬರ್ಮಿಂಗಂನಲ್ಲಿ ಭಾನುವಾರ ಆತಿಥೇಯ ದೇಶ ಗೆದ್ದ ಕಾರಣ ಈಗ ಪಾಕಿಸ್ತಾನ ತಂಡದ ಸೆಮಿಫೈನಲ್‌ ಸಾಧ್ಯತೆ ತೂಗುಯ್ಯಾಲೆಯಲ್ಲಿದೆ.
Last Updated 1 ಜುಲೈ 2019, 20:01 IST
ಭಾರತದ ಕ್ರೀಡಾಸ್ಫೂರ್ತಿ ಪ್ರಶ್ನಿಸಿದ ವಕಾರ್
ADVERTISEMENT
ADVERTISEMENT
ADVERTISEMENT