ಕಡಲಿಗಿಳಿಯಲು ಸಜ್ಜಾದ ಸ್ವದೇಶಿ ಯುದ್ಧ ನೌಕೆ ಉದಯಗಿರಿ, ಹಿಮಗಿರಿ ವಿಶೇಷಗಳಿವು...
Indian Navy Warships: ಭಾರತೀಯ ನೌಕಾಪಡೆಯು ಅಭಿವೃದ್ಧಿಪಡಿಸಿರುವ ಎರಡು ಅತ್ಯಾಧುನಿಕ ಯುದ್ಧನೌಕೆಗಳಾದ ಉದಯಗಿರಿ (F35) ಹಾಗೂ ಹಿಮಗಿರಿ (F34) ಸೇನೆ ಸೇರಲು ಸಿದ್ಧವಾಗಿದ್ದು, ಆ. 26ರಿಂದ ಕಾರ್ಯಾಚರಣೆ ಆರಂಭಿಸಲಿವೆ ಎಂದು ಪೂರ್ವ ನೌಕಾ ಕಮಾಂಡ್ ಅಧಿಕಾರಿಗಳು ತಿಳಿಸಿದ್ದಾರೆ.Last Updated 11 ಆಗಸ್ಟ್ 2025, 8:51 IST