ಶುಕ್ರವಾರ, 4 ಜುಲೈ 2025
×
ADVERTISEMENT

Water Purifiers

ADVERTISEMENT

ಭಾರಲೋಹ ಬೇರ್ಪಡಿಸಿ ಶುದ್ಧ ನೀರು ಕೊಡುವ ಸಾಧನ

ವಿಷಕಾರಿ ಅಂಶ ತೆಗೆದು ಹಾಕಲು ಸಗಣಿಯಲ್ಲಿನ ಬ್ಯಾಕ್ಟೀರಿಯಾ ಬಳಕೆ
Last Updated 12 ಜೂನ್ 2024, 23:51 IST
ಭಾರಲೋಹ ಬೇರ್ಪಡಿಸಿ ಶುದ್ಧ ನೀರು ಕೊಡುವ ಸಾಧನ

ಆಳ–ಅಗಲ | ಶುದ್ಧ ಕುಡಿಯುವ ನೀರು ಎಲ್ಲರಿಗೂ ಸಿಗುತ್ತಿಲ್ಲ

ರಾಜ್ಯದ ಯಾದಗಿರಿ ಜಿಲ್ಲೆಯ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಎಂಟು ತಿಂಗಳ ಅವಧಿಯಲ್ಲಿ ಹೀಗೆ ಕಲುಷಿತ ನೀರು ಕುಡಿದು ಮೃತಪಟ್ಟವರ ಸಂಖ್ಯೆ ಹತ್ತು. ದೇಶದ ಪ್ರತಿ ಮನೆಗೂ ನಲ್ಲಿ ನೀರಿನ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸಲು ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಜಲಜೀವನ್ ಮಿಷನ್‌’ ಅನ್ನು ಆರಂಭಿಸಿದೆ. ಕರ್ನಾಟಕದಲ್ಲಿ ‘ಮನೆಮನೆಗೆ ಗಂಗೆ’ ಹೆಸರಿನಲ್ಲಿ ಈ ಕಾರ್ಯಕ್ರಮ ಜಾರಿಯಲ್ಲಿದೆ. ಈ ಕಾರ್ಯಕ್ರಮ ಜಾರಿಯಾದಾಗಿನಿಂದ ಈವರೆಗೆ 38 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಹೊಸದಾಗಿ ನಲ್ಲಿ ನೀರಿನ ಸಂಪರ್ಕ ಒದಗಿಸಲಾಗಿದೆ. ಆದರೆ, ಇನ್ನೂ 38 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ದೊರೆಯಬೇಕಿದೆ. ಕಲುಷಿತ ನೀರು ಕುಡಿದು ಜನರು ಪದೇ ಪದೇ ಸಾವನ್ನಪ್ಪುತ್ತಿರುವ ಘಟನೆಗಳು, ಎಲ್ಲರಿಗೂ ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ ಎಂಬುದರತ್ತ ಬೊಟ್ಟು ಮಾಡುತ್ತಿವೆ.
Last Updated 16 ಫೆಬ್ರುವರಿ 2023, 4:51 IST
ಆಳ–ಅಗಲ | ಶುದ್ಧ ಕುಡಿಯುವ ನೀರು ಎಲ್ಲರಿಗೂ ಸಿಗುತ್ತಿಲ್ಲ

ತುಂಗಣಿ ಗ್ರಾಮ: ಶುದ್ಧ ನೀರಿನ ಘಟಕ ಸ್ಥಗಿತ

ಪ್ರತಿ ನಿತ್ಯ ತೊಪ್ಪಗನಹಳ್ಳಿ ಜನರ ಪರದಾಟ
Last Updated 29 ಜೂನ್ 2022, 3:06 IST
ತುಂಗಣಿ ಗ್ರಾಮ: ಶುದ್ಧ ನೀರಿನ ಘಟಕ ಸ್ಥಗಿತ

ನೀರಿನ ಫಿಲ್ಟರ್‌ಗಳಿಗೆ ಹಸಿರು ಪೀಠ ಅಂಕುಶ

ಆರ್‌ಒ ಶುದ್ಧೀಕರಣ ಯಂತ್ರಕ್ಕೆ ಕಡಿವಾಣ: ಕೇಂದ್ರ ಪರಿಸರ ಸಚಿವಾಲಯಕ್ಕೆ ಎನ್‌ಜಿಟಿ ಆದೇಶ
Last Updated 16 ಜನವರಿ 2020, 20:07 IST
ನೀರಿನ ಫಿಲ್ಟರ್‌ಗಳಿಗೆ ಹಸಿರು ಪೀಠ ಅಂಕುಶ

ಕುಡಿಯುವ ನೀರು ಶುದ್ಧವಲ್ಲ: ಬಿಐಎಸ್‌ ಅಧ್ಯಯನ ವರದಿಯಲ್ಲಿ ಉಲ್ಲೇಖ

ಬೆಂಗಳೂರು ಸೇರಿದಂತೆ 13 ರಾಜ್ಯಗಳ ರಾಜಧಾನಿಗಳಲ್ಲಿ ಪೈಪ್‌ ಮೂಲಕ ಮನೆಗಳಿಗೆ ಸರಬರಾಜು ಮಾಡಲಾಗುತ್ತಿರುವ ನೀರು ಕುಡಿಯಲು ಯೋಗ್ಯವಾದ ಮಟ್ಟ ಕಾಯ್ದುಕೊಂಡಿಲ್ಲ ಎಂದು ಭಾರತೀಯ ಗುಣಮಟ್ಟ ಮಾಪನ ಸಂಸ್ಥೆ (ಬಿಐಎಸ್‌) ನಡೆಸಿದ ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.
Last Updated 16 ನವೆಂಬರ್ 2019, 22:15 IST
ಕುಡಿಯುವ ನೀರು ಶುದ್ಧವಲ್ಲ: ಬಿಐಎಸ್‌ ಅಧ್ಯಯನ ವರದಿಯಲ್ಲಿ ಉಲ್ಲೇಖ
ADVERTISEMENT
ADVERTISEMENT
ADVERTISEMENT
ADVERTISEMENT