ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

Wayanad Lok Sabha

ADVERTISEMENT

Rahul Gandhi: ರಾಯ್‌ಬರೇಲಿ ಉಳಿಸಿ ವಯನಾಡ್ ಕ್ಷೇತ್ರ ಬಿಟ್ಟುಕೊಡಲಿರುವ ರಾಹುಲ್?

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಯ್‌ಬರೇಲಿ ಹಾಗೂ ವಯನಾಡ್‌ ಕ್ಷೇತ್ರಗಳಲ್ಲಿ ಭಾರಿ ಅಂತರದ ಜಯ ಸಾಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾವ ಕ್ಷೇತ್ರವನ್ನು ಬಿಟ್ಟುಕೊಡಲಿದ್ದಾರೆ ಎಂಬುದು ಕುತೂಹಲವೆನಿಸಿದೆ.
Last Updated 12 ಜೂನ್ 2024, 11:05 IST
Rahul Gandhi: ರಾಯ್‌ಬರೇಲಿ ಉಳಿಸಿ ವಯನಾಡ್ ಕ್ಷೇತ್ರ ಬಿಟ್ಟುಕೊಡಲಿರುವ ರಾಹುಲ್?

ರಾಯ್‌ಬರೇಲಿ– ವಯನಾಡು; ಯಾವ ಕ್ಷೇತ್ರದ ಸಂಸದನಾಗಬೇಕೆಂಬ ಗೊಂದಲವಿದೆ: ರಾಹುಲ್

ರಾಯ್‌ ಬರೇಲಿ ಮತ್ತು ವಯನಾಡು ಎರಡು ಕ್ಷೇತ್ರಗಳಲ್ಲಿ ಎಲ್ಲಿ ಸಂಸದನಾಗಿ ಇರಬೇಕೆಂಬ ಗೊಂದಲದಲ್ಲಿ ಸಿಲುಕಿದ್ದೇನೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.
Last Updated 12 ಜೂನ್ 2024, 7:51 IST
ರಾಯ್‌ಬರೇಲಿ– ವಯನಾಡು; ಯಾವ ಕ್ಷೇತ್ರದ ಸಂಸದನಾಗಬೇಕೆಂಬ ಗೊಂದಲವಿದೆ: ರಾಹುಲ್

ವಯನಾಡ್ ಅಥವಾ ರಾಯ್‌ಬರೇಲಿ: ರಾಹುಲ್ ಯಾವ ಕ್ಷೇತ್ರವನ್ನು ಬಿಟ್ಟುಕೊಡಲಿದ್ದಾರೆ?

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ವಯನಾಡ್ ಹಾಗೂ ರಾಯ್‌ಬರೇಲಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಯಾವ ಕ್ಷೇತ್ರವನ್ನು ಬಿಟ್ಟುಕೊಡಲಿದ್ದಾರೆ ಎಂಬುದು ಕುತೂಹಲವೆನಿಸಿದೆ.
Last Updated 5 ಜೂನ್ 2024, 3:16 IST
ವಯನಾಡ್ ಅಥವಾ ರಾಯ್‌ಬರೇಲಿ: ರಾಹುಲ್ ಯಾವ ಕ್ಷೇತ್ರವನ್ನು ಬಿಟ್ಟುಕೊಡಲಿದ್ದಾರೆ?

LS polls: ರಾಹುಲ್‌ ಗಾಂಧಿಗೆ ಅನಾರೋಗ್ಯ, ಕೇರಳದಲ್ಲಿ ಚುನಾವಣಾ ಪ್ರಚಾರಕ್ಕೆ ಗೈರು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು (ಸೋಮವಾರ) ಕೇರಳದಲ್ಲಿ ನಡೆಯಬೇಕಿದ್ದ ಚುನಾವಣಾ ಪ್ರಚಾರವನ್ನು ರದ್ದುಗೊಳಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Last Updated 22 ಏಪ್ರಿಲ್ 2024, 2:39 IST
LS polls: ರಾಹುಲ್‌ ಗಾಂಧಿಗೆ ಅನಾರೋಗ್ಯ, ಕೇರಳದಲ್ಲಿ ಚುನಾವಣಾ ಪ್ರಚಾರಕ್ಕೆ ಗೈರು

LS polls | ವಯನಾಡ್‌: ಕಾಂಗ್ರೆಸ್‌ ಮುಖಂಡ ಸುಧಾಕರನ್‌ ಬಿಜೆಪಿಗೆ ಸೇರ್ಪಡೆ

ಕಾಂಗ್ರೆಸ್‌ನ ವಯನಾಡ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ಎಂ. ಸುಧಾಕರನ್‌ ಅವರು ಶನಿವಾರ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
Last Updated 20 ಏಪ್ರಿಲ್ 2024, 15:38 IST
LS polls | ವಯನಾಡ್‌: ಕಾಂಗ್ರೆಸ್‌ ಮುಖಂಡ ಸುಧಾಕರನ್‌ ಬಿಜೆಪಿಗೆ ಸೇರ್ಪಡೆ

ಅಮೇಥಿಯಿಂದ ಪಲಾಯನಗೈದ ರಾಹುಲ್ ಗಾಂಧಿ : ರವಿ ಶಂಕರ್ ಪ್ರಸಾದ್

ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಲಾಯನಗೈದಿದ್ದಾರೆ ಎಂದು ಬಿಜೆಪಿ ನಾಯಕ ರವಿ ಶಂಕರ್ ಪ್ರಸಾದ್ ಬುಧವಾರ ಲೇವಡಿ ಮಾಡಿದ್ದಾರೆ.
Last Updated 3 ಏಪ್ರಿಲ್ 2024, 9:57 IST
ಅಮೇಥಿಯಿಂದ ಪಲಾಯನಗೈದ ರಾಹುಲ್ ಗಾಂಧಿ : ರವಿ ಶಂಕರ್ ಪ್ರಸಾದ್

ಕಾಡುಪ್ರಾಣಿಗಳ ಉಪಟಳ: ನ್ಯಾಯ ಯಾತ್ರೆ ಮೊಟಕುಗೊಳಿಸಿ ವಯನಾಡಿಗೆ ದೌಡಾಯಿಸಿದ ರಾಹುಲ್

ವಯನಾಡು ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ತೊಂದರೆಯಿಂದ ಸ್ಥಳೀಯರು ಮತ್ತು ಅರಣ್ಯ ಇಲಾಖೆ ನಡುವೆ ಕಳೆದ ಕೆಲವು ದಿನಗಳಿಂದ ಜಟಾಪಟಿ ನಡೆಯುತ್ತಿದೆ.
Last Updated 17 ಫೆಬ್ರುವರಿ 2024, 13:53 IST
ಕಾಡುಪ್ರಾಣಿಗಳ ಉಪಟಳ: ನ್ಯಾಯ ಯಾತ್ರೆ ಮೊಟಕುಗೊಳಿಸಿ ವಯನಾಡಿಗೆ ದೌಡಾಯಿಸಿದ ರಾಹುಲ್
ADVERTISEMENT

ಲೋಕಸಭಾ ಚುನಾವಣೆ: ವಯನಾಡು ಕ್ಷೇತ್ರದಿಂದ ಸಿಪಿಐನ ಅನ್ನಿ ರಾಜಾ ಕಣಕ್ಕೆ?

ಕಾಂಗ್ರೆಸ್‌ಗೆ ಸೆಡ್ಡು
Last Updated 5 ಫೆಬ್ರುವರಿ 2024, 2:51 IST
ಲೋಕಸಭಾ ಚುನಾವಣೆ: ವಯನಾಡು ಕ್ಷೇತ್ರದಿಂದ ಸಿಪಿಐನ ಅನ್ನಿ ರಾಜಾ ಕಣಕ್ಕೆ?

ಲೋಕಸಭೆಗೆ ಆಗಮಿಸಿದ ರಾಹುಲ್ ಗಾಂಧಿಗೆ ವಿಪಕ್ಷ ಸದಸ್ಯರಿಂದ ಆತ್ಮೀಯ ಸ್ವಾಗತ

Rahul Gandhi in Loksabha- ಲೋಕಸಭಾ ಸದಸ್ಯತ್ವ ಪುನಃಸ್ಥಾಪನೆಯಾದ ಬಳಿಕ ಮೊದಲ ಬಾರಿಗೆ ಸೋಮವಾರ ಲೋಕಸಭೆಗೆ ಆಗಮಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಕಾಂಗ್ರೆಸ್‌ ಸದಸ್ಯರು ಹಾಗೂ ವಿರೋಧ ಪಕ್ಷಗಳ ಸದಸ್ಯರಿಂದ ಆತ್ಮೀಯ ಸ್ವಾಗತ ಲಭಿಸಿತು.
Last Updated 7 ಆಗಸ್ಟ್ 2023, 10:44 IST
ಲೋಕಸಭೆಗೆ ಆಗಮಿಸಿದ ರಾಹುಲ್ ಗಾಂಧಿಗೆ ವಿಪಕ್ಷ ಸದಸ್ಯರಿಂದ ಆತ್ಮೀಯ ಸ್ವಾಗತ

ಲೋಕಸಭೆ ಸದಸ್ಯತ್ವದಿಂದ ರಾಹುಲ್‌ ಗಾಂಧಿ ಅನರ್ಹ: ಮುಂದೇನು?

ರಾಹುಲ್‌ ಗಾಂಧಿ ಮುಂದಿರುವ ಅವಕಾಶಗಳೇನು? ಚುನಾವಣೆಗೆ ಸ್ಪರ್ಧೆ ಮಾಡಬಹುದೇ?
Last Updated 24 ಮಾರ್ಚ್ 2023, 10:20 IST
ಲೋಕಸಭೆ ಸದಸ್ಯತ್ವದಿಂದ ರಾಹುಲ್‌ ಗಾಂಧಿ ಅನರ್ಹ: ಮುಂದೇನು?
ADVERTISEMENT
ADVERTISEMENT
ADVERTISEMENT