WFI–ಕ್ರೀಡಾ ಸಚಿವಾಲಯದ ಗುದ್ದಾಟ: ಟಿರಾನಾ ಟೂರ್ನಿಗೆ ಭಾರತೀಯ ಕುಸ್ತಿ ತಂಡ ಅನುಮಾನ
ಅಲ್ಬೇನಿಯಾದಲ್ಲಿ ನಡೆಯಲಿರುವ ದ್ವಿತೀಯ ಶ್ರೇಣಿಯ ಕುಸ್ತಿ ಪಂದ್ಯಾವಳಿಗೆ ಭಾರತದ ತಂಡ ಭಾಗವಹಿಸುವ ವಿಷಯದಲ್ಲಿ ಭಾರತೀಯ ಕುಸ್ತಿ ಒಕ್ಕೂಟವು (WFI) ಕಾಲಮಿತಿಯೊಳಗೆ ಪ್ರಸ್ತಾವ ಸಲ್ಲಿಸಲು ವಿಫಲವಾಗಿದೆ ಎಂದು ಅನುಮತಿ ನೀಡಲು ಕ್ರೀಡಾ ಸಚಿವಾಲಯ ನಿರಾಕರಿಸಿದೆ. Last Updated 14 ಫೆಬ್ರುವರಿ 2025, 16:10 IST