ಅಪರಿಚಿತ ವಿಡಿಯೊ ಕರೆ: ₹3.5 ಕೋಟಿ ಕಳೆದುಕೊಂಡ ನಿವೃತ್ತ ಬ್ಯಾಂಕ್ ಉದ್ಯೋಗಿ!
ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ನಕಲಿ ಪೊಲೀಸರಂತೆ ನಟಿಸಿ, ವಾಟ್ಸ್ ಆ್ಯಪ್ ವಿಡಿಯೊ ಕರೆ ಮುಖಾಂತರ ಬರೋಬ್ಬರಿ ₹3.57 ಕೋಟಿ ವಂಚಿಸಿರುವ ಘಟನೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.Last Updated 28 ನವೆಂಬರ್ 2024, 13:48 IST