ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Wind

ADVERTISEMENT

ಬಿರುಗಾಳಿಗೆ ಹಾರಿದ ಹತ್ತಕ್ಕೂ ಹೆಚ್ಚು ಮನೆಗಳ ಚಾವಣಿ

ಶ್ರೀರಂಗಪಟ್ಟಣ: ಗುರುವಾರ ಸಂಜೆ ಬೀಸಿದ ಬಿರುಗಾಳಿಗೆ ತಾಲ್ಲೂಕಿನ ಮರಳಾಗಾಲ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮನೆಗಳ ಛಾವಣಿಗಳು ಹಾರಿ ಹೋಗಿವೆ.
Last Updated 18 ಏಪ್ರಿಲ್ 2024, 14:19 IST
ಬಿರುಗಾಳಿಗೆ ಹಾರಿದ ಹತ್ತಕ್ಕೂ ಹೆಚ್ಚು ಮನೆಗಳ ಚಾವಣಿ

ಪಂಜಾಬ್‌ನಲ್ಲಿ ಅಕಾಲಿಕ ಮಳೆ: ಗೋಧಿ ಬೆಳೆ ನಷ್ಟದ ಭೀತಿಯಲ್ಲಿ ರೈತರು

ಚಂಡೀಗಢ: ಪಂಜಾಬ್‌ನ ಹಲವು ಭಾಗಗಳಲ್ಲಿ ಶನಿವಾರ ಅಕಾಲಿಕ ಮಳೆಯಾಗಿದ್ದು, ಬೆಳೆ ನಷ್ಟದ ಭೀತಿ ಎದುರಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
Last Updated 30 ಮಾರ್ಚ್ 2024, 11:39 IST
ಪಂಜಾಬ್‌ನಲ್ಲಿ ಅಕಾಲಿಕ ಮಳೆ: ಗೋಧಿ ಬೆಳೆ ನಷ್ಟದ ಭೀತಿಯಲ್ಲಿ ರೈತರು

ಸುಂಟರ ಗಾಳಿ: ಕಮಲಾ ಹ್ಯಾರಿಸ್‌ ಇದ್ದ ವಿಮಾನ ಮಾರ್ಗ ಬದಲಾವಣೆ

‌ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರು ಜಾರ್ಜಿಯಾ ಪ್ರವಾಸದಿಂದ ವಾಪಸಾಗುತ್ತಿದ್ದಾಗ ಮಂಗಳವಾರ ರಾತ್ರಿ ಹಠಾತ್‌ ಎದುರಾದ ಸುಂಟರ ಗಾಳಿಯಿಂದಾಗಿ ಅವರಿದ್ದ ಏರ್‌ ಫೋರ್ಸ್‌ –2 ವಿಮಾನವನ್ನು ವಾಷಿಂಗ್ಟನ್‌ ಪ್ರದೇಶದ ವಿಮಾನ ನಿಲ್ದಾಣದ ಕಡೆಗೆ ಮಾರ್ಗ ಬದಲಿಸಿದ ಘಟನೆ ನಡೆದಿದೆ.
Last Updated 10 ಜನವರಿ 2024, 14:15 IST
ಸುಂಟರ ಗಾಳಿ: ಕಮಲಾ ಹ್ಯಾರಿಸ್‌ ಇದ್ದ ವಿಮಾನ ಮಾರ್ಗ ಬದಲಾವಣೆ

ವಿಜಯಪುರ: 300 ಮೆಗಾವಾಟ್ ಪವನ ವಿದ್ಯುತ್‌ ಉತ್ಪಾದನೆ

ರಾಜ್ಯದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಅಸ್ಕಿ ಗ್ರಾಮದಲ್ಲಿ 300 ಮೆಗಾವಾಟ್‌ ಸಾಮರ್ಥ್ಯದ ಪವನ ವಿದ್ಯುತ್‌ ಉತ್ಪಾದನಾ ಘಟಕ ಸ್ಥಾಪಿಸುವುದಾಗಿ ಅಪ್ರವ ಎನರ್ಜಿ ಕಂಪನಿ ತಿಳಿಸಿದೆ.
Last Updated 27 ಡಿಸೆಂಬರ್ 2023, 15:22 IST
ವಿಜಯಪುರ: 300 ಮೆಗಾವಾಟ್ ಪವನ ವಿದ್ಯುತ್‌ ಉತ್ಪಾದನೆ

ಪವನ ವಿದ್ಯುತ್‌ ಪರಿಸರ ಸ್ನೇಹಿಯೆ?

ಪವನಶಕ್ತಿಯನ್ನು ಬಳಸಿ ವಿದ್ಯುತ್‌ ಉತ್ಪಾದನೆ ಮಾಡುವುದು ಪರಿಸರಸ್ನೇಹಿ ಎಂದು ಹೇಳಲಾಗುತ್ತಿದೆ.
Last Updated 30 ಮೇ 2023, 23:44 IST
ಪವನ ವಿದ್ಯುತ್‌ ಪರಿಸರ ಸ್ನೇಹಿಯೆ?

ಮಧ್ಯಪ್ರದೇಶ: ಭಾರಿ ಬಿರುಗಾಳಿಗೆ ಉರುಳಿದ ಋಷಿಗಳ ಮೂರ್ತಿಗಳು

ಉಜ್ಜಯಿನಿ, ಮಧ್ಯಪ್ರದೇಶ (ಪಿಟಿಐ): ಇಲ್ಲಿನ ಮಹಾಕಾಳ್ ಲೋಕ್ ಕಾರಿಡಾರ್‌ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದ್ದ ಸಪ್ತಋಷಿಗಳ ಮೂರ್ತಿಗಳಲ್ಲಿ ಆರು ಮೂರ್ತಿಗಳು ಭಾನುವಾರ ಸಂಜೆ ಬೀಸಿದ ಭಾರಿ ಬಿರುಗಾಳಿಗೆ ಉರುಳಿದ್ದು, ಜಖಂಗೊಂಡಿವೆ.
Last Updated 29 ಮೇ 2023, 15:55 IST
ಮಧ್ಯಪ್ರದೇಶ: ಭಾರಿ ಬಿರುಗಾಳಿಗೆ
ಉರುಳಿದ ಋಷಿಗಳ ಮೂರ್ತಿಗಳು

ಕಾರ್ಕಳದಲ್ಲಿ ಸುಳಿಗಾಳಿಯ ಅಬ್ಬರ

ಕಾರ್ಕಳ ನಗರದ ಗಾಂಧಿ ಮೈದಾನದಲ್ಲಿ ಆಕಾಶದೆತ್ತರಕ್ಕೆ ಸುಳಿಗಾಳಿ ಕಾಣಿಸಿಕೊಂಡಿತು. ಈ ಪ್ರಾಕೃತಿಕ ವಿದ್ಯಮಾನ ಕಂಡು ಗಾಂಧಿ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರು ಹಾಗೂ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು.
Last Updated 28 ಜನವರಿ 2023, 15:23 IST
ಕಾರ್ಕಳದಲ್ಲಿ ಸುಳಿಗಾಳಿಯ ಅಬ್ಬರ
ADVERTISEMENT

ಕೊಡಗು: ಜಿಲ್ಲೆಯಲ್ಲಿ ಗಾಳಿಗೆ ತತ್ತರಿಸಿದ ಜನರು, ಧರೆಗುರುಳಿದ ಮರಗಳು –ಕಂಬಗಳು

ಕೊಡಗು ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆವರೆಗೂ ಬೀಸಿದ ಗಾಳಿಗೆ ಜನರು ತತ್ತರಿಸಿದ್ದಾರೆ. ಅನೇಕ ರಸ್ತೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಉರುಳಿ ಸಂಪರ್ಕ ಕಡಿತಗೊಂಡಿದೆ. ವಿದ್ಯಾರ್ಥಿಗಳು ಗ್ರಾಮೀಣ ಭಾಗಗಳಿಂದ ಶಾಲೆ, ಕಾಲೇಜುಗಳಿಗಾಗಿ ಪಟ್ಟಣಕ್ಕೆ ಬರಲು ಪರದಾಡುತ್ತಿದ್ದಾರೆ.
Last Updated 14 ಜುಲೈ 2022, 5:10 IST
ಕೊಡಗು: ಜಿಲ್ಲೆಯಲ್ಲಿ ಗಾಳಿಗೆ ತತ್ತರಿಸಿದ ಜನರು, ಧರೆಗುರುಳಿದ ಮರಗಳು –ಕಂಬಗಳು

ಪ್ರಚಲಿತ Podcast: ನೀಗೋಣ ‘ಶಕ್ತಿ ಬಡತನ’

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 14 ಜೂನ್ 2022, 8:50 IST
ಪ್ರಚಲಿತ Podcast: ನೀಗೋಣ ‘ಶಕ್ತಿ ಬಡತನ’

ಸಂಗತ | ನೀಗೋಣ ‘ಶಕ್ತಿ ಬಡತನ’

ಗಾಳಿಗೂ ತೂಕವುಂಟು- ಇದು ಶಾಲೆಯಲ್ಲಿ ಮಕ್ಕಳಿಗೆ ಪ್ರಯೋಗಸಹಿತ ಬೋಧಿಸುವ ಮೊದಲ ವಿಜ್ಞಾನ ಪಾಠ. ಪೆಟ್ರೋಲು, ನೈಸರ್ಗಿಕ ಅನಿಲ, ಖನಿಜ ಅಕ್ಷಯವೇನಲ್ಲ. ಇದನ್ನು ಅರಿತೂ ಅವನ್ನು ಎಗ್ಗಿಲ್ಲದೆ ಬಳಸುತ್ತಿದ್ದೇವೆ. ಸೌರಶಕ್ತಿ, ಜಲಶಕ್ತಿ ಹಾಗೂ ವಾಯುಶಕ್ತಿ- ಇವು ವರಸದೃಶ ಪುನರ್ ನವೀಕರಿಸಬಹುದಾದ ಅದಮ್ಯ ಚೈತನ್ಯಗಳು. ಈ ಒಂದೊಂದು ಶಕ್ತಿಗೂ ಮರುರೂಪ ನೀಡುವುದು ಅನಿವಾರ್ಯವಾಗಿದೆ.
Last Updated 13 ಜೂನ್ 2022, 20:30 IST
ಸಂಗತ | ನೀಗೋಣ ‘ಶಕ್ತಿ ಬಡತನ’
ADVERTISEMENT
ADVERTISEMENT
ADVERTISEMENT