ಭಾನುವಾರ, 31 ಆಗಸ್ಟ್ 2025
×
ADVERTISEMENT

WITHDRAW

ADVERTISEMENT

ಪಂಜಾಬ್‌ | ರಾಜೀನಾಮೆ ಹಿಂಪಡೆದ ಎಎಪಿ ಶಾಸಕಿ ಅನ್ಮೋಲ್‌

Punjab Politics: ಚಂಡೀಗಢ: ವಿಧಾನಸಭೆಯ ಸದಸ್ಯತ್ವಕ್ಕೆ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯದಿಂದ ದೂರ ಉಳಿಯುವುದಾಗಿ ಘೋಷಿಸಿದ್ದ ಆಮ್‌ ಆದ್ಮಿ ಪಕ್ಷದ (ಎಎಪಿ) ಶಾಸಕಿ ಅನ್ಮೋಲ್‌ ಗಗನ್ ಮಾನ್ ಅವರು ತಮ್ಮ ನಿರ್ಧಾರವನ್ನು ಹಿಂಪಡೆದಿದ್ದಾರೆ...
Last Updated 20 ಜುಲೈ 2025, 13:39 IST
ಪಂಜಾಬ್‌ | ರಾಜೀನಾಮೆ ಹಿಂಪಡೆದ ಎಎಪಿ ಶಾಸಕಿ ಅನ್ಮೋಲ್‌

ಮೇ1ರಿಂದ ಎಟಿಎಂ ವಹಿವಾಟು ಶುಲ್ಕ ಹೆಚ್ಚಳ

ಗ್ರಾಹಕರು ಎಟಿಎಂನಿಂದ ಹಣ ಪಡೆಯುವುದಕ್ಕೆ ನಿಗದಿಪಡಿಸಿರುವ ಶುಲ್ಕ ಹೆಚ್ಚಿಸಲು ಬ್ಯಾಂಕ್‌ಗಳಿಗೆ, ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ಅನುಮತಿ ನೀಡಿದೆ.
Last Updated 28 ಮಾರ್ಚ್ 2025, 14:19 IST
ಮೇ1ರಿಂದ ಎಟಿಎಂ ವಹಿವಾಟು ಶುಲ್ಕ ಹೆಚ್ಚಳ

ಈಕ್ವಿಟಿ ಮಾರುಕಟ್ಟೆಯಿಂದ ₹94 ಸಾವಿರ ಕೋಟಿ ಬಂಡವಾಳ ವಾಪಸ್‌

ಅಕ್ಟೋಬರ್‌ನಲ್ಲಿ ದೇಶದ ಈಕ್ವಿಟಿ ಮಾರುಕಟ್ಟೆಯಿಂದ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ₹94 ಸಾವಿರ ಕೋಟಿ ಬಂಡವಾಳವನ್ನು ಹಿಂಪಡೆದಿದ್ದಾರೆ.
Last Updated 3 ನವೆಂಬರ್ 2024, 12:50 IST
ಈಕ್ವಿಟಿ ಮಾರುಕಟ್ಟೆಯಿಂದ ₹94 ಸಾವಿರ ಕೋಟಿ ಬಂಡವಾಳ ವಾಪಸ್‌

ತೀವ್ರ ನಿರಾಸೆ ನೀಡಿ ಗುಡ್‌ಬೈ ಹೇಳಲು ಸಜ್ಜಾದ ಪ್ರಸಕ್ತ ಮುಂಗಾರು

ಪ್ರಸಕ್ತ ಸಾಲಿನ ನೈರುತ್ಯ ಮುಂಗಾರಿನ ನಿರ್ಗಮನ ಭಾರತದಿಂದ 8 ದಿನ ತಡವಾಗಿ ಇಂದಿನಿಂದ ಆರಂಭವಾಗಿದೆ ಎಂದು ಬಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Last Updated 25 ಸೆಪ್ಟೆಂಬರ್ 2023, 12:52 IST
ತೀವ್ರ ನಿರಾಸೆ ನೀಡಿ ಗುಡ್‌ಬೈ ಹೇಳಲು ಸಜ್ಜಾದ ಪ್ರಸಕ್ತ ಮುಂಗಾರು

ಠೇವಣಿ ವಿಮೆ ಮಸೂದೆ ವಾಪಸ್?

ತೀವ್ರ ವಿವಾದಕ್ಕೆ ಕಾರಣವಾಗಿದ್ದ ‘ಹಣಕಾಸು ಪರಿಹಾರ ಮತ್ತು ಠೇವಣಿ ವಿಮೆ ಮಸೂದೆ’ಯನ್ನು (ಎಫ್‌ಆರ್‌ಡಿಐ) ಕೇಂದ್ರ ಸರ್ಕಾರ ವಾಪಸ್ ಪಡೆಯುವ ಸಾಧ್ಯತೆ ಇದೆ.
Last Updated 18 ಜುಲೈ 2018, 18:43 IST
ಠೇವಣಿ ವಿಮೆ ಮಸೂದೆ ವಾಪಸ್?
ADVERTISEMENT
ADVERTISEMENT
ADVERTISEMENT
ADVERTISEMENT