ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Woman job

ADVERTISEMENT

ಛಲದ ಬದುಕಿನಲ್ಲಿ ಹಲವು ಕಲಿಕೆಗಳು

ಆದಾಯ ಚಿಕ್ಕದಿರಬಹುದು. ಆದರೆ, ಅದರಿಂದ ಸಿಕ್ಕ ಆಸರೆ ದೊಡ್ದದು. ಕೂಲಿ ಮಾಡುತ್ತಿದ್ದ ಕೈಗಳೇ ಈಗ ಪುಟ್ಟ ರೊಟ್ಟಿ ಉದ್ಯಮವೊಂದನ್ನು ಕಟ್ಟಿ, ಜಂಜಾಟಗಳ ನಡುವೆಯೂ ಜೀವನಪ್ರೀತಿಯನ್ನು ಸಾರಿದ ದಿಟ್ಟೆಯ ಕಥನವಿದು...
Last Updated 17 ಮಾರ್ಚ್ 2023, 21:00 IST
ಛಲದ ಬದುಕಿನಲ್ಲಿ ಹಲವು ಕಲಿಕೆಗಳು

ಮಕ್ಕಳಿಗಾಗಿ ಅಜ್ಜಿಯರ ಬೊಂಬೆ ಉದ್ಯಮ

ವರ್ಷಪೂರ್ತಿ ಕಲಾಕೃತಿಗಳ ತಯಾರಿಕೆ. ಮನೆಯಂಗಳವೇ ಮಾರುಕಟ್ಟೆ
Last Updated 17 ಮಾರ್ಚ್ 2023, 20:00 IST
ಮಕ್ಕಳಿಗಾಗಿ ಅಜ್ಜಿಯರ ಬೊಂಬೆ ಉದ್ಯಮ

ಮುಟ್ಟಿನ ರಜೆ ಪರಿಗಣಿಸಲು ಕೇಂದ್ರಕ್ಕೆ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು

ನವದೆಹಲಿ: ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ಅಥವಾ ಸಮರ್ಥನೆ ಇಲ್ಲದೆಯೇ ಮಹಿಳೆಯರಿಗೆ ನಿರ್ದಿಷ್ಟ ಸಂಖ್ಯೆಯ ಮುಟ್ಟಿನ ರಜೆ ಅಥವಾ ಅನಾರೋಗ್ಯ ರಜೆ ಅಥವಾ ಅರ್ಧ ವೇತನದ ರಜೆ ನೀಡುವುದನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಸಂಸದೀಯ ಸ್ಥಾಯಿ ಸಮಿತಿಯು ಕೇಳಿದೆ.
Last Updated 15 ಮಾರ್ಚ್ 2023, 13:52 IST
ಮುಟ್ಟಿನ ರಜೆ ಪರಿಗಣಿಸಲು ಕೇಂದ್ರಕ್ಕೆ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು

ಲಾಕ್‌ಡೌನ್ ನಂತರ ಮತ್ತೆ ಕಚೇರಿಯತ್ತ; ಕುಟುಂಬದ ಸುರಕ್ಷತೆಗೂ ಇರಲಿ ಚಿತ್ತ

ಕೋವಿಡ್‌ಗೆ ಸಂಬಂಧಿಸಿದ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ. ಲಸಿಕೆ ನೀಡುವ ಕಾರ್ಯಕ್ರಮವೂ ವೇಗ ಪಡೆದುಕೊಂಡಿದೆ. ಹೀಗಾಗಿ ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಕಚೇರಿಗೆ ಹೋಗಲು ಶುರು ಮಾಡಿದ್ದಾರೆ. ಆದರೆ ಬಹುತೇಕ ಪೋಷಕರಿಗೆ ಹೊಸ ಸಹಜತೆಯ ಜೊತೆ ಹೊಂದಿಕೊಳ್ಳಲು ಕೊಂಚ ಸಮಯದ ಅವಶ್ಯಕತೆ ಇದೆ.
Last Updated 10 ಜುಲೈ 2021, 4:45 IST
ಲಾಕ್‌ಡೌನ್ ನಂತರ ಮತ್ತೆ ಕಚೇರಿಯತ್ತ; ಕುಟುಂಬದ ಸುರಕ್ಷತೆಗೂ ಇರಲಿ ಚಿತ್ತ

ಆಳ–ಅಗಲ: ವೇತನರಹಿತ ದುಡಿಮೆ, ಮಹಿಳೆಯರ ಭಾಗವಹಿಸುವಿಕೆ ಹೆಚ್ಚು

ಕೇಂದ್ರ ಸರ್ಕಾರದ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್ಎಸ್ಒ) ದೇಶದಲ್ಲಿ ಮೊದಲ ಬಾರಿಗೆ ‘ಭಾರತದಲ್ಲಿ ಸಮಯದ ಬಳಕೆ–2019’ ಎಂಬ ಸಮೀಕ್ಷೆ ನಡೆಸಿದೆ. ಜನವರಿಯಿಂದ ಡಿಸೆಂಬರ್ ನಡುವಿನ ಅವಧಿಯಲ್ಲಿ ಈ ಸಮೀಕ್ಷೆ ನಡೆದಿದೆ‌. ಮನೆಗೆಲಸಗಳಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚು ಸಮಯ ತೊಡಗಿಸಿಕೊಂಡಿದ್ದಾರೆ ಎಂದು ವರದಿ ಧೃಡಪಡಿಸಿದೆ
Last Updated 7 ಅಕ್ಟೋಬರ್ 2020, 19:30 IST
ಆಳ–ಅಗಲ: ವೇತನರಹಿತ ದುಡಿಮೆ, ಮಹಿಳೆಯರ ಭಾಗವಹಿಸುವಿಕೆ ಹೆಚ್ಚು

ಉದ್ಯೋಗ: ಮಹಿಳೆಯರ ಪ್ರಮಾಣ ಇಳಿಕೆ

ಹೆಚ್ಚು ಮಹಿಳೆಯರಿಗೆ ಕೌಶಲಗಳ ತರಬೇತಿ ನೀಡುವ ಗುರಿ ಹೊಂದಿದ್ದರೂ ಮಹಿಳಾ ಕಾರ್ಮಿಕರ ಪ್ರಮಾಣ ಏಕೆ ಕಡಿಮೆಯಾಗುತ್ತಿದೆ?
Last Updated 27 ಡಿಸೆಂಬರ್ 2018, 20:00 IST
ಉದ್ಯೋಗ: ಮಹಿಳೆಯರ ಪ್ರಮಾಣ ಇಳಿಕೆ
ADVERTISEMENT
ADVERTISEMENT
ADVERTISEMENT
ADVERTISEMENT