ಮಂಗಳವಾರ, 10 ಫೆಬ್ರುವರಿ 2026
×
ADVERTISEMENT

Woman'S Beauty Care

ADVERTISEMENT

ಒಂದಲ್ಲ, ಎರಡಲ್ಲ ಹಲವು ಸಮಸ್ಯೆಗೆ ಬೀಟ್‌ರೂಟ್‌ ರಾಮಬಾಣ: ಹೀಗಿರಲಿ ಸೇವಿಸುವ ವಿಧಾನ

Beetroot For Skin: ಬೀಟ್‌ರೂಟ್‌ನಲ್ಲಿ ಕಬ್ಬಿಣಾಂಶ, ಫೋಲಿಕ್ ಆ್ಯಸಿಡ್ ಹಾಗೂ ವಿಟಮಿನ್ ಸಿ ಯಥೇಚ್ಛವಾಗಿದೆ. ಬೀಟ್‌ರೂಟ್‌ ಸೇವನೆಯಿಂದ ಶರೀರದಲ್ಲಿ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಹಾಗಾಗಿ ದೇಹದ ಎಲ್ಲಾ ಜೀವಕೋಶಗಳಿಗೆ ಆಮ್ಲಜನಕದ ಪೂರೈಕೆಯು ಸರಿಯಾಗಿ ಆಗುತ್ತದೆ.
Last Updated 27 ಜನವರಿ 2026, 7:38 IST
ಒಂದಲ್ಲ, ಎರಡಲ್ಲ ಹಲವು ಸಮಸ್ಯೆಗೆ ಬೀಟ್‌ರೂಟ್‌ ರಾಮಬಾಣ: ಹೀಗಿರಲಿ ಸೇವಿಸುವ ವಿಧಾನ

Fashion : ಯುವತಿಯರನ್ನು ಸೆಳೆಯುವ ಫ್ಲೋರಲ್ ಡ್ರೆಸ್, ಏನಿದರ ವಿಶೇಷತೆ

Floral Fashion Trend: ಫ್ಯಾಷನ್ ಜಗತ್ತಿನಲ್ಲಿ ಅನೇಕ ವಿಧದ ಉಡುಗೆಗಳು ಮಹಿಳೆಯರನ್ನು ಸೆಳೆಯುತ್ತಿವೆ. ಅದರಲ್ಲೂ ಇತ್ತೀಚೆಗೆ ಫ್ಲೋರಲ್ ಡ್ರೆಸ್‌‌ಗಳು ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿವೆ. ಎಲ್ಲಾ ವಯಸ್ಸಿನವರು ಧರಿಸಬಹುದಾದ ಫ್ಲೋರಲ್ ಉಡುಪಿನ ಬಗ್ಗೆ ಇಲ್ಲಿದೆ ಮಾಹಿತಿ
Last Updated 2 ಜನವರಿ 2026, 13:21 IST
Fashion : ಯುವತಿಯರನ್ನು ಸೆಳೆಯುವ ಫ್ಲೋರಲ್ ಡ್ರೆಸ್, ಏನಿದರ ವಿಶೇಷತೆ

ಭೂಮಿಕಾ | ಆಚೆ ಇಣುಕುವಾಗ...

ಅಪರೂಪಕ್ಕೆ ಸೀರೆ ಉಡುವ ಅವಳು ಅಂದು ತುಸು ಕಷ್ಟಪಟ್ಟೇ ರೇಷ್ಮೆ ಸೀರೆ ಉಟ್ಟಿದ್ದಳು. ಇಷ್ಟದ ವಿನ್ಯಾಸದ ರವಿಕೆಯನ್ನೂ ತೊಟ್ಟಿದ್ದಳು.
Last Updated 22 ಫೆಬ್ರುವರಿ 2025, 0:30 IST
ಭೂಮಿಕಾ | ಆಚೆ ಇಣುಕುವಾಗ...

ಬಿಸಿಲಿಗೆ ಬಾಡದಿರಲಿ ಸೌಂದರ್ಯ

ಮತ್ತೆ ಬೇಸಿಗೆ ಕಾಲಿಟ್ಟಿದೆ. ಸುಡುವ ಬಿಸಿಲು, ಮಾಲಿನ್ಯದ ಧೂಳು, ಹೊಗೆ, ಶುಷ್ಕ ಹವಾಮಾನ.. ಇವೆಲ್ಲವೂ ನಿಮ್ಮ ತ್ವಚೆಯ ಸಹಜ ಹೊಳಪನ್ನು ಹಾಳು ಮಾಡಿಬಿಡುತ್ತವೆ. ‌ತ್ವಚೆ ತನ್ನ ನೈಸರ್ಗಿಕ ಸೌಂದರ್ಯದಿಂದ ಹೊಳೆಯುವಂತಾಗಲು ಸೂಕ್ತ ಆರೈಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ.
Last Updated 8 ಮಾರ್ಚ್ 2019, 19:31 IST
ಬಿಸಿಲಿಗೆ ಬಾಡದಿರಲಿ ಸೌಂದರ್ಯ
ADVERTISEMENT
ADVERTISEMENT
ADVERTISEMENT
ADVERTISEMENT