ಬಿಹಾರ | ಉದ್ಯಮ ಆರಂಭಿಸುವ ಪ್ರತಿ ಮಹಿಳೆಗೆ ಆರ್ಥಿಕ ನೆರವು: ಸಿಎಂ ನಿತೀಶ್ ಕುಮಾರ್
Women Entrepreneurship Scheme: ರಾಜ್ಯದ ಪ್ರತಿ ಕುಟುಂಬದ ಮಹಿಳೆಯು ತನ್ನ ಆಯ್ಕೆಯ ಉದ್ಯಮ ನಡೆಸಲು ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಿಸಿದ್ದಾರೆ. Last Updated 29 ಆಗಸ್ಟ್ 2025, 6:43 IST