ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

women hockey

ADVERTISEMENT

ಮಹಿಳಾ ಏಷ್ಯಾ ಕಪ್ ಹಾಕಿ: ಭಾರತಕ್ಕೆ ಮಣಿದ ದಕ್ಷಿಣ ಕೊರಿಯಾ

Asia Cup Hockey: ಮಹಿಳಾ ಏಷ್ಯಾ ಕಪ್ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಕೊರಿಯಾ ವಿರುದ್ಧ 4–2 ಗೋಲುಗಳಿಂದ ಗೆದ್ದು ಅಜೇಯ ಓಟವನ್ನು ಮುಂದುವರಿಸಿದೆ ಎಂದು ಹಾಂಗ್‌ಝೌನಿಂದ ವರದಿಯಾಗಿದೆ
Last Updated 10 ಸೆಪ್ಟೆಂಬರ್ 2025, 15:22 IST
ಮಹಿಳಾ ಏಷ್ಯಾ ಕಪ್ ಹಾಕಿ: ಭಾರತಕ್ಕೆ ಮಣಿದ ದಕ್ಷಿಣ ಕೊರಿಯಾ

ಮಹಿಳಾ ಹಾಕಿ | ಕೊನೆಕ್ಷಣದಲ್ಲಿ ಗೋಲು; ಜಪಾನ್ ಎದುರು ಡ್ರಾ ಸಾಧಿಸಿದ ಭಾರತ

Asian Cup Hockey: ಹಾಂಗ್‌ಝೌ: ನವನೀತ್ ಕೌರ್ ಅವರ ಕೊನೆಕ್ಷಣದ ಪೆನಾಲ್ಟಿ ಕಾರ್ನರ್ ಗೋಲಿನಿಂದ ಭಾರತ ಮಹಿಳಾ ಹಾಕಿ ತಂಡವು ಏಷ್ಯಾ ಕಪ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಜಪಾನ್ ವಿರುದ್ಧ 2–2 ಡ್ರಾ ಸಾಧಿಸಿದೆ
Last Updated 6 ಸೆಪ್ಟೆಂಬರ್ 2025, 14:27 IST
ಮಹಿಳಾ ಹಾಕಿ | ಕೊನೆಕ್ಷಣದಲ್ಲಿ ಗೋಲು; ಜಪಾನ್ ಎದುರು ಡ್ರಾ ಸಾಧಿಸಿದ ಭಾರತ

ಮಹಿಳಾ ಏಷ್ಯಾ ಕಪ್ ಹಾಕಿ: ಭಾರತಕ್ಕೆ ಥಾಯ್ಲೆಂಡ್ ಮೊದಲ ಎದುರಾಳಿ

ಭಾರತ ಮಹಿಳಾ ಹಾಕಿ ತಂಡವು ಏಷ್ಯಾ ಕಪ್‌ ಟೂರ್ನಿಯಲ್ಲಿ ಸೆಪ್ಟೆಂಬರ್‌ 5ರಂದು ಥಾಯ್ಲೆಂಡ್‌ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ ಎಂದು ಹಾಕಿ ಇಂಡಿಯಾ ಬುಧವಾರ ಪ್ರಕಟಿಸಿದೆ. ಟೂರ್ನಿಯು ಚೀನಾದ ಹಾಂಗ್‌ಝೌನಲ್ಲಿ ಸೆಪ್ಟೆಂಬರ್‌ 5 ರಿಂದ 14 ರವರೆಗೆ ನಡೆಯಲಿದೆ.
Last Updated 4 ಜೂನ್ 2025, 13:35 IST
ಮಹಿಳಾ ಏಷ್ಯಾ ಕಪ್ ಹಾಕಿ: ಭಾರತಕ್ಕೆ ಥಾಯ್ಲೆಂಡ್ ಮೊದಲ ಎದುರಾಳಿ

ಮಹಿಳಾ ಹಾಕಿ ತಂಡದ ಕೋಚ್‌ ಭವಿಷ್ಯ ಅನಿಶ್ಚಿತತೆ

ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವೈಫಲ್ಯ ಸೇರಿದಂತೆ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಭಾರತ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್ ಯಾನೆಕ್ ಶೋಪ್‌ಮನ್‌ ಅವರನ್ನು ಮುಂದುವರಿಸುವ ಸಾಧ್ಯತೆ ಇಲ್ಲ.
Last Updated 19 ಫೆಬ್ರುವರಿ 2024, 20:02 IST
ಮಹಿಳಾ ಹಾಕಿ ತಂಡದ ಕೋಚ್‌ ಭವಿಷ್ಯ ಅನಿಶ್ಚಿತತೆ

ಏಷ್ಯನ್ ಗೇಮ್ಸ್: ಚಿನ್ನದ ಗುರಿಯಲ್ಲಿ ಭಾರತ ತಂಡ, ಯಶಸ್ಸಿನ ಹಿಂದೆ ತ್ಯಾಗದ ಕಥೆ...

ಭಾರತದ ಹಾಕಿ ತಂಡದ ಆಟಗಾರ್ತಿಯರ ಯಶಸ್ಸಿನ ಹಿಂದೆ ತ್ಯಾಗ ಮತ್ತು ಸ್ಫೂರ್ತಿಯ ಕಥೆಗಳಿವೆ.
Last Updated 15 ಸೆಪ್ಟೆಂಬರ್ 2023, 23:30 IST
ಏಷ್ಯನ್ ಗೇಮ್ಸ್: ಚಿನ್ನದ ಗುರಿಯಲ್ಲಿ ಭಾರತ ತಂಡ, ಯಶಸ್ಸಿನ ಹಿಂದೆ ತ್ಯಾಗದ ಕಥೆ...

ಯುರೋಪ್‌ ಪ್ರವಾಸ: ಭಾರತ ಮಹಿಳಾ ಹಾಕಿ ತಂಡಕ್ಕೆ ಸವಿತಾ ನಾಯಕಿ

ಜುಲೈ 16 ರಿಂದ ಆರಂಭವಾಗುವ ಯುರೋಪ್‌ ಪ್ರವಾಸಕ್ಕೆ 20 ಮಂದಿಯ ರಾಷ್ಟ್ರೀಯ ಮಹಿಳಾ ತಂಡವನ್ನು ಹಾಕಿ ಇಂಡಿಯಾ ಮಂಗಳವಾರ ಪ್ರಕಟಿಸಿದೆ.
Last Updated 4 ಜುಲೈ 2023, 23:30 IST
ಯುರೋಪ್‌ ಪ್ರವಾಸ: ಭಾರತ ಮಹಿಳಾ ಹಾಕಿ ತಂಡಕ್ಕೆ ಸವಿತಾ ನಾಯಕಿ

ಮಹಿಳಾ ಹಾಕಿ: ಭಾರತಕ್ಕೆ ಸೋಲು

ಭಾರತ ಮಹಿಳಾ ಹಾಕಿ ತಂಡದವರು ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಹಣಾಹಣಿಯನ್ನು 2–4 ಗೋಲುಗಳಿಂದ ಸೋತರು.
Last Updated 18 ಮೇ 2023, 14:26 IST
ಮಹಿಳಾ ಹಾಕಿ: ಭಾರತಕ್ಕೆ ಸೋಲು
ADVERTISEMENT

CWG 2022 ಹಾಕಿ ಸೆಮಿಫೈನಲ್: ಭಾರತ ಮಹಿಳಾ ತಂಡದ ಸೋಲಿಗೆ 'ಟೈಮರ್' ಪ್ರಮಾದ ಕಾರಣ?

ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ ಹಾಕಿ ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಅಮೋಘ ಪ್ರದರ್ಶನ ನೀಡಿದ್ದರ ಹೊರತಾಗಿಯೂ ಭಾರತ ತಂಡ, ಫೈನಲ್‌ ತಲುಪಲು ವಿಫಲವಾಗಿದೆ. ಪೆನಾಲ್ಟಿ ಶೂಟೌಟ್‌ ವೇಳೆ ಆದ 'ಟೈಮರ್' ಪ್ರಮಾದ ಕೂಡ ಭಾರತದ ಸೋಲಿಗೆ ಕಾರಣವೆಂದುವಿಶ್ಲೇಷಿಸಲಾಗುತ್ತಿದೆ.
Last Updated 6 ಆಗಸ್ಟ್ 2022, 6:27 IST
CWG 2022 ಹಾಕಿ ಸೆಮಿಫೈನಲ್: ಭಾರತ ಮಹಿಳಾ ತಂಡದ ಸೋಲಿಗೆ 'ಟೈಮರ್' ಪ್ರಮಾದ ಕಾರಣ?

CWG 2022: ಮಹಿಳಾ ಹಾಕಿ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸೋಲು

ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳಾ ಹಾಕಿ ಸೆಮಿಫೈನಲ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 0–3 ಅಂತರದ ಸೋಲನುಭವಿಸಿದೆ. ಇದರೊಂದಿಗೆ, ಚಿನ್ನ ಅಥವಾ ಬೆಳ್ಳಿಯ ಪದಕ ಗೆಲ್ಲುವ ಅವಕಾಶ ಕೈತಪ್ಪಿದಂತಾಗಿದೆ.
Last Updated 6 ಆಗಸ್ಟ್ 2022, 2:02 IST
CWG 2022: ಮಹಿಳಾ ಹಾಕಿ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸೋಲು

Commonwealth Hockey: ಗುರ್ಜಿತ್ ಕೈಚಳಕ, ಘಾನಾ ವಿರುದ್ಧ ಭಾರತಕ್ಕೆ ಸುಲಭ ಜಯ

ಗುರ್ಜಿತ್ ಕೌರ್ ಗಳಿಸಿದ ಸೊಗಸಾದ ಎರಡು ಗೋಲುಗಳ ಬಲದಿಂದ ಭಾರತ ಮಹಿಳಾ ಹಾಕಿ ತಂಡವು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭರ್ಜರಿ ಗೆಲುವಿನ ಆರಂಭ ಮಾಡಿತು.
Last Updated 29 ಜುಲೈ 2022, 15:53 IST
Commonwealth Hockey: ಗುರ್ಜಿತ್ ಕೈಚಳಕ, ಘಾನಾ ವಿರುದ್ಧ ಭಾರತಕ್ಕೆ ಸುಲಭ ಜಯ
ADVERTISEMENT
ADVERTISEMENT
ADVERTISEMENT