ಸೋಮವಾರ, 18 ಆಗಸ್ಟ್ 2025
×
ADVERTISEMENT

Women's Hockey Team

ADVERTISEMENT

ಎಫ್‌ಐಎಚ್‌ ಪ್ರೊ ಲೀಗ್‌ ಆಡಲು ನೆದರ್ಲೆಂಡ್ಸ್‌ಗೆ ತೆರಳಿದ ಭಾರತ ಮಹಿಳಾ ಹಾಕಿ ತಂಡ

ಎಫ್‌ಐಎಚ್‌ ಪ್ರೊ ಲೀಗ್‌ನ ಯುರೋಪ್‌ ಲೆಗ್‌ನಲ್ಲಿ ಉತ್ತಮ ಆಟವಾಡುವ ವಿಶ್ವಾಸದೊಂದಿಗೆ ಭಾರತ ಮಹಿಳಾ ಹಾಕಿ ತಂಡ ಬುಧವಾರ ಬೆಂಗಳೂರಿನಿಂದ ನೆದರ್ಲೆಂಡ್ಸ್‌ನ ಆಮ್‌ಸ್ಟರ್ಡಾಮ್‌ಗೆ ತೆರಳಿತು.
Last Updated 28 ಮೇ 2025, 14:33 IST
ಎಫ್‌ಐಎಚ್‌ ಪ್ರೊ ಲೀಗ್‌ ಆಡಲು ನೆದರ್ಲೆಂಡ್ಸ್‌ಗೆ ತೆರಳಿದ ಭಾರತ ಮಹಿಳಾ ಹಾಕಿ ತಂಡ

ಜೂನಿಯರ್ ಮಹಿಳಾ ಹಾಕಿ: ಅರ್ಜೆಂಟೀನಾ ವಿರುದ್ಧ ಭಾರತಕ್ಕೆ ಗೆಲುವು

ಭಾರತದ ಗೋಲ್‌ಕೀಪರ್‌ ನಿಧಿ ಅವರು ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ ತಂಡದ ಆಟಗಾರ್ತಿಯರ ನಾಲ್ಕು ಗೋಲು ಯತ್ನಗಳನ್ನು ತಡೆದು ಮಿಂಚಿದರು.
Last Updated 28 ಮೇ 2025, 14:06 IST
ಜೂನಿಯರ್ ಮಹಿಳಾ ಹಾಕಿ: ಅರ್ಜೆಂಟೀನಾ ವಿರುದ್ಧ ಭಾರತಕ್ಕೆ ಗೆಲುವು

ಪ್ರೊ ಲೀಗ್ ಹಾಕಿ | ದೀಪಿಕಾ ಗೋಲು ತಂದ ಜಯ: ಜರ್ಮನಿ ವನಿತೆಯರನ್ನು ಮಣಿಸಿದ ಭಾರತ

ಡ್ರ್ಯಾಗ್‌ ಫ್ಲಿಕರ್ ದೀಪಿಕಾ ಅವರು ಗಳಿಸಿದ ಏಕೈಕ ಗೋಲಿನ ನೆರವಿನಿಂದ ಭಾರತ ಮಹಿಳಾ ಹಾಕಿ ತಂಡವು ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಶನಿವಾರ ಜರ್ಮನಿಯ ವಿರುದ್ಧ ಜಯಿಸಿತು.
Last Updated 22 ಫೆಬ್ರುವರಿ 2025, 15:50 IST
ಪ್ರೊ ಲೀಗ್ ಹಾಕಿ | ದೀಪಿಕಾ ಗೋಲು ತಂದ ಜಯ: ಜರ್ಮನಿ ವನಿತೆಯರನ್ನು ಮಣಿಸಿದ ಭಾರತ

ಮಹಿಳಾ ಹಾಕಿ ಶಿಬಿರಕ್ಕೆ 33 ಸಂಭವನೀಯ ಆಟಗಾರ್ತಿಯರ ಪಟ್ಟಿ ಪ್ರಕಟ

ಸಾಯ್‌ ಕೇಂದ್ರದಲ್ಲಿ ಸೋಮವಾರ ಆರಂಭವಾಗಲಿರುವ ಎರಡು ತಿಂಗಳ ತರಬೇತಿ ಶಿಬಿರಕ್ಕಾಗಿ ಹಾಕಿ ಇಂಡಿಯಾ 33 ಆಟಗಾರ್ತಿಯರ ಸಂಭವನೀಯ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ.
Last Updated 29 ಜೂನ್ 2024, 15:56 IST
ಮಹಿಳಾ ಹಾಕಿ ಶಿಬಿರಕ್ಕೆ 33 ಸಂಭವನೀಯ ಆಟಗಾರ್ತಿಯರ ಪಟ್ಟಿ ಪ್ರಕಟ

ಭಾರತ ಮಹಿಳಾ ಹಾಕಿ ಕೋಚ್‌ ಯಾನೆಕ್ ಶೋಪ್‌ಮನ್ ರಾಜೀನಾಮೆ

ಭಾರತ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್‌ ಯಾನೆಕ್ ಶೋಪ್‌ಮನ್ ಅವರು ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 23 ಫೆಬ್ರುವರಿ 2024, 16:09 IST
ಭಾರತ ಮಹಿಳಾ ಹಾಕಿ ಕೋಚ್‌ ಯಾನೆಕ್ ಶೋಪ್‌ಮನ್ ರಾಜೀನಾಮೆ

ಏಷ್ಯನ್‌ ಗೇಮ್ಸ್‌ಗೆ ಸಂಭವನೀಯರು: ಹಾಕಿ ತಂಡದಲ್ಲಿ ರಾಣಿ ರಾಂಪಾಲ್‌ಗೆ ಸಿಗದ ಸ್ಥಾನ

ರಾಷ್ಟ್ರೀಯ ಶಿಬಿರಕ್ಕೆ 34 ಮಂದಿ
Last Updated 12 ಆಗಸ್ಟ್ 2023, 15:55 IST
ಏಷ್ಯನ್‌ ಗೇಮ್ಸ್‌ಗೆ ಸಂಭವನೀಯರು: ಹಾಕಿ ತಂಡದಲ್ಲಿ ರಾಣಿ ರಾಂಪಾಲ್‌ಗೆ ಸಿಗದ ಸ್ಥಾನ

ಅಂತರರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ ಲಾಕ್ರಾ

ದೇಶೀಯ ಟೂರ್ನಿಗಳಲ್ಲಿ ಆಡುವ ನಿರ್ಧಾರ
Last Updated 2 ಜನವರಿ 2020, 20:32 IST
ಅಂತರರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ ಲಾಕ್ರಾ
ADVERTISEMENT

ಹಾಕಿ ತಂಡಕ್ಕೆ ಸುಮನ್‌ ನಾಯಕಿ

ಮೂರು ರಾಷ್ಟ್ರಗಳ ಮಹಿಳಾ ಹಾಕಿ ಟೂರ್ನಿ
Last Updated 15 ನವೆಂಬರ್ 2019, 19:45 IST
fallback

‘ಒಲಿಂಪಿಕ್‌ ಹಾಕಿ ‘ಟೆಸ್ಟ್‌’ ಜಯದಿಂದ ವಿಶ್ವಾಸ ಹೆಚ್ಚಿದೆ’

ಭಾರತ ತಂಡದ ನಾಯಕಿ ರಾಣಿ ಅಭಿಮತ
Last Updated 26 ಆಗಸ್ಟ್ 2019, 20:15 IST
‘ಒಲಿಂಪಿಕ್‌ ಹಾಕಿ ‘ಟೆಸ್ಟ್‌’ ಜಯದಿಂದ ವಿಶ್ವಾಸ ಹೆಚ್ಚಿದೆ’

ಹಾಕಿ: ಭಾರತ–ಚಿಲಿ ಸೆಮಿಫೈನಲ್‌ ಹಣಾಹಣಿ

ಐಎಫ್‌ಎಚ್‌ ಸಿರೀಸ್‌ ಹಾಕಿ ಫೈನಲ್ಸ್: ಇಂದು ಸೆಮಿಫೈನಲ್‌ ಪಂದ್ಯ
Last Updated 21 ಜೂನ್ 2019, 20:00 IST
ಹಾಕಿ: ಭಾರತ–ಚಿಲಿ ಸೆಮಿಫೈನಲ್‌ ಹಣಾಹಣಿ
ADVERTISEMENT
ADVERTISEMENT
ADVERTISEMENT