ಗುರುವಾರ, 3 ಜುಲೈ 2025
×
ADVERTISEMENT

Work From Home

ADVERTISEMENT

ಚುರುಮುರಿ | ಕ್ಲಾಸ್‌ರೂಮ್ ಕೆಮ್ಮಿಸ್ಟ್ರಿ

‘ಕ್ಲಾಸಿನಲ್ಲಿ ನಿಮ್ಮ ಮಗಳು ಕೆಮ್ಮಿದಳು, ಸೀನಿದಳು, ಮನೆಗೆ ಕರೆದುಕೊಂಡು ಹೋಗಿ’ ಎಂದು ಸ್ಕೂಲ್ ಟೀಚರ್ ಫೋನ್ ಮಾಡಿದ್ದರು. ಶಂಕ್ರಿ ಮಗಳನ್ನು ಮನೆಗೆ ಕರೆತಂದಿದ್ದ.
Last Updated 3 ಜೂನ್ 2025, 23:30 IST
ಚುರುಮುರಿ | ಕ್ಲಾಸ್‌ರೂಮ್ ಕೆಮ್ಮಿಸ್ಟ್ರಿ

ವಾರಕ್ಕೆ 90 ಗಂಟೆ ಕೆಲಸ: ‘ಕ್ವಾಂಟಿಟಿ’ಕ್ಕಿಂತ ‘ಕ್ವಾಲಿಟಿ’ ಮುಖ್ಯ– ಭಾರತ್ ಪೇ CEO

ಎಲ್‌ ಆ್ಯಂಡ್‌ ಟಿ ಕಂಪನಿ ಅಧ್ಯಕ್ಷ ಎಸ್‌.ಎನ್‌. ಸುಬ್ರಹ್ಮಣ್ಯನ್‌ ಹೇಳಿಕೆಯನ್ನು ಭಾರತ್ ಪೇ ಕಂಪನಿ ಸಿಇಒ ನಳಿನ್ ನೇಗಿ ಅವರು ವಿರೋಧಿಸಿದ್ದಾರೆ.
Last Updated 20 ಜನವರಿ 2025, 6:53 IST
ವಾರಕ್ಕೆ 90 ಗಂಟೆ ಕೆಲಸ: ‘ಕ್ವಾಂಟಿಟಿ’ಕ್ಕಿಂತ ‘ಕ್ವಾಲಿಟಿ’ ಮುಖ್ಯ– ಭಾರತ್ ಪೇ CEO

Delhi pollution | ವರ್ಕ್‌ ಫ್ರಮ್ ಹೋಂ, ಸರಿ–ಬೆಸ ನಿಯಮ ಶೀಘ್ರದಲ್ಲೇ ಜಾರಿ: ಸಚಿವ

ದೆಹಲಿಯ ವಾಯು ಗುಣಮಟ್ಟ ಮಂಗಳವಾರ ಮತ್ತಷ್ಟು ಹದಗೆಟ್ಟಿದೆ.ಪರಿಸ್ಥಿತಿಯನ್ನು ನಿಭಾಯಿಸಲು ವರ್ಕ್‌ ಫ್ರಮ್ ಹೋಂ (ಮನೆಯಿಂದಲೇ ಕೆಲಸ) ಹಾಗೂ ಸರಿ–ಬೆಸ ನಿಯಮವನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ತಿಳಿಸಿದ್ದಾರೆ.
Last Updated 19 ನವೆಂಬರ್ 2024, 10:17 IST
Delhi pollution | ವರ್ಕ್‌ ಫ್ರಮ್ ಹೋಂ, ಸರಿ–ಬೆಸ ನಿಯಮ ಶೀಘ್ರದಲ್ಲೇ ಜಾರಿ: ಸಚಿವ

ವರ್ಕ್ ಫ್ರಂ ಹೋಮ್‌ ಶೀಘ್ರ ಅಂತ್ಯ: ಟಿಸಿಎಸ್‌

ಉದ್ಯೋಗಿಗಳು ಮನೆಯಿಂದ ಕೆಲಸ ನಿರ್ವಹಿಸುವುದು ಕಡಿಮೆಯಾಗಿದೆ. ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳ ಸಂಖ್ಯೆಯು ಕೋವಿಡ್‌ ಸಾಂಕ್ರಾಮಿಕದ ಪೂರ್ವ ಸ್ಥಿತಿಗೆ ತಲುಪಿದೆ ಎಂದು ದೇಶದ ಅತಿದೊಡ್ಡ ಸಾಫ್ಟ್‌ವೇರ್‌ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ತಿಳಿಸಿದೆ.
Last Updated 14 ಜುಲೈ 2024, 15:17 IST
ವರ್ಕ್ ಫ್ರಂ ಹೋಮ್‌ ಶೀಘ್ರ ಅಂತ್ಯ: ಟಿಸಿಎಸ್‌

Work From Jail ಬಗ್ಗೆ ಕೇಳಿದ್ದು ಇದೇ ಮೊದಲು: ಕೇಜ್ರಿವಾಲ್ ಕಾಲೆಳೆದ ರಾಜನಾಥ್

ಇದುವರೆಗೆ 'ವರ್ಕ್ ಫ್ರಂ ಹೋಮ್‌' (ಮನೆಯಿಂದ ಕೆಲಸ) ಬಗ್ಗೆ ಗೊತ್ತಿತ್ತು. ಆದರೆ, ಇದೇ ಮೊದಲ ಸಲ 'ವರ್ಕ್ ಫ್ರಂ ಜೈಲ್‌' (ಜೈಲಿನಿಂದ ಕೆಲಸ) ಬಗ್ಗೆ ಕೇಳುತ್ತಿದ್ದೇನೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭಾನುವಾರ ಹೇಳಿದ್ದಾರೆ.
Last Updated 26 ಮೇ 2024, 11:55 IST
Work From Jail ಬಗ್ಗೆ ಕೇಳಿದ್ದು ಇದೇ ಮೊದಲು: ಕೇಜ್ರಿವಾಲ್ ಕಾಲೆಳೆದ ರಾಜನಾಥ್

ವರ್ಕ್‌ ಫ್ರಮ್ ಹೋಮ್‌ ಕರೆದರೂ ಕೇಳದೆ...

‘ವರ್ಕ್ ಫ್ರಮ್ ಹೋಮ್‌’ ಅವಕಾಶವೀಗ ನಿಧನಿಧಾನವಾಗಿ ಕರಗಿ, ಹೈಬ್ರಿಡ್‌ ಮಾದರಿಯನ್ನು ಒಪ್ಪಿಕೊಳ್ಳುವವರ ಸಂಖ್ಯೆ ಏರುತ್ತಿದೆ.
Last Updated 23 ಸೆಪ್ಟೆಂಬರ್ 2023, 23:30 IST
ವರ್ಕ್‌ ಫ್ರಮ್ ಹೋಮ್‌ ಕರೆದರೂ ಕೇಳದೆ...

ಸಂಗತ | ಮನೆಯಿಂದಲೇ ಕೆಲಸ; ಮಹಿಳೆಗೆ ವರವೇ?

ಮನೆಯಿಂದ ಕೆಲಸ ಮಾಡುವುದು ಮಹಿಳೆಯರಿಗೆ ಮೇಲ್ನೋಟಕ್ಕೆ ಅನುಕೂಲಕರ ಎನಿಸಿದರೂ ಬಹಳಷ್ಟು ಅನನುಕೂಲಗಳೂ ಇವೆ
Last Updated 4 ಜುಲೈ 2023, 23:30 IST
ಸಂಗತ | ಮನೆಯಿಂದಲೇ ಕೆಲಸ; ಮಹಿಳೆಗೆ ವರವೇ?
ADVERTISEMENT

ಟ್ವಿಟರ್‌ ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಮ್‌ ರದ್ದು ಮಾಡಿದ ಇಲಾನ್‌ ಮಸ್ಕ್

ಹೊಸದಿಲ್ಲಿ: ಸುಮಾರು 3500 ನೌಕರರನ್ನು ಕೆಲಸದಿಂದ ವಜಾ ಮಾಡಿದ ಬೆನ್ನಲ್ಲೇ, ಟ್ವಿಟರ್ ಮಾಲೀಕ ಇಲಾನ್‌ ಮಸ್ಕ್‌ ಇದೀಗ ನೌಕರರಿಗೆ ಇದ್ದ ವರ್ಕ್‌ ಫ್ರಂ ಹೋಮ್‌ ಆಯ್ಕೆಯನ್ನು ರದ್ದು ಮಾಡಿದ್ದಾರೆ.
Last Updated 10 ನವೆಂಬರ್ 2022, 12:04 IST
ಟ್ವಿಟರ್‌ ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಮ್‌ ರದ್ದು ಮಾಡಿದ ಇಲಾನ್‌ ಮಸ್ಕ್

ಕಚೇರಿಯಿಂದ ಕೆಲಸ: ವಿಪ್ರೊ ಕಂಪನಿಯ ಅಧ್ಯಕ್ಷ ರಿಷದ್ ಪ್ರೇಮ್‌ಜಿ ಒಲವು

ಬೆಂಗಳೂರು: ವಿಪ್ರೊ ಕಂಪನಿಯ ಅಧ್ಯಕ್ಷ ರಿಷದ್ ಪ್ರೇಮ್‌ಜಿ ಅವರು ತಮ್ಮ ಕಂಪನಿಯ ನೌಕರರು ಕೆಲವು ಸಮಯದವರೆಗೆ ಕಚೇರಿಯಿಂದ ಕೆಲಸ ಮಾಡಬೇಕು ಎಂಬ ಇಂಗಿತ ವ್ಯಕ್ತಪಡಿಸಿದರು. ನಾಸ್ಕಾಂ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೋವಿಡ್‌ ನಂತರದ ಸಂದರ್ಭದಲ್ಲಿ ಸಂಸ್ಥೆಯಲ್ಲಿ ತಾವೆಲ್ಲ ಒಂದಾಗಿದ್ದೇವೆ ಭಾವವನ್ನು ಮೂಡಿಸುವುದು ಸವಾಲಾಗಿತ್ತು ಎಂದು ನೆನಪಿಸಿಕೊಂಡರು. ‘ಹೊಸದಾಗಿ ನೇಮಕಗೊಂಡ ಹಲವರು ಕಂಪನಿಯಲ್ಲಿ ಕೆಲವರ ಜೊತೆ ಮಾತ್ರ ಒಡನಾಟ ಹೊಂದಿರು ತ್ತಾರೆ’ ಎಂದು ಅವರು ಹೇಳಿದರು. ನೌಕರರನ್ನು ಮತ್ತೆ ಕಚೇರಿಗೆ ಕರೆಸಲು ಯತ್ನಿಸುವ ಜೊತೆಯಲ್ಲೇ ಕಂಪನಿಯು ಒಂದಿಷ್ಟು ಹೊಂದಾಣಿಕೆಗಳನ್ನೂ ಮಾಡಿಕೊಳ್ಳಲಿದೆ ಎಂದು ಪ್ರೇಮ್‌ಜಿ ಹೇಳಿದರು.
Last Updated 19 ಅಕ್ಟೋಬರ್ 2022, 20:56 IST
ಕಚೇರಿಯಿಂದ ಕೆಲಸ: ವಿಪ್ರೊ ಕಂಪನಿಯ ಅಧ್ಯಕ್ಷ ರಿಷದ್ ಪ್ರೇಮ್‌ಜಿ ಒಲವು

ವಿನ್ಯಾಸ: ‘ವರ್ಕ್‌ ಫ್ರಂ ಹೋಂ ಕಲ್ಚರ್‌‘ಗೆ ತಕ್ಕ ಮನೆ ವಿನ್ಯಾಸ

ಕೋವಿಡ್‌–19 ಕಾಲದಲ್ಲಿ ಶುರುವಾದ ‌ವರ್ಕ್‌ ಫ್ರಂ ಹೋಮ್‌ ಇನ್ನೂ ಕೆಲವು ಕಡೆ ಮುಂದುವರಿದಿದೆ. ಆ ಸಮಯದಲ್ಲಿ ಅನೇಕರು ತಮ್ಮ ಮನೆಗಳನ್ನೇ ಕಚೇರಿಯಾಗಿ ಮಾಡಿಕೊಂಡಿದ್ದರು. ಕೆಲವರು ಅದನ್ನು ಕಾಯಂಗೊಳಿಸಿಕೊಂಡಿದ್ದಾರೆ ಕೂಡ.
Last Updated 7 ಅಕ್ಟೋಬರ್ 2022, 19:30 IST
ವಿನ್ಯಾಸ: ‘ವರ್ಕ್‌ ಫ್ರಂ ಹೋಂ ಕಲ್ಚರ್‌‘ಗೆ ತಕ್ಕ ಮನೆ ವಿನ್ಯಾಸ
ADVERTISEMENT
ADVERTISEMENT
ADVERTISEMENT