ವರ್ಕ್ ಫ್ರಂ ಹೋಮ್ ಇಂಟರ್ನ್ಷಿಪ್

ಮಾನವ ಸಂಪನ್ಮೂಲ ವಿಭಾಗ:

ದೇವ್ಟೌನ್ ಸಂಸ್ಥೆಯು ಮಾನವ ಸಂಪನ್ಮೂಲ (ಹ್ಯೂಮನ್ ರಿಸೋರ್ಸಸ್– ಎಚ್ಆರ್) ಇಂಟರ್ನಿಗಳನ್ನು ನೇಮಕ ಮಾಡಿಕೊಳ್ಳಲಿದೆ. ವಿದ್ಯಾರ್ಥಿಗಳು ಎಂಎಸ್–ಎಕ್ಸೆಲ್, ಇಂಗ್ಲಿಷ್ನಲ್ಲಿ ಸಂವಹನ ಮತ್ತು ಬರಹ ಸಾಮರ್ಥ್ಯ ಉಳ್ಳವರಾಗಿರಬೇಕು. ಡಿ.11 ಅರ್ಜಿ ಸಲ್ಲಿಕೆಗೆ ಕಡೇ ದಿನ. ಸ್ಟೈಪೆಂಡ್– ₹ 4,000– ₹ 5,000. ಸಂಪರ್ಕ: https://tinyurl.com/yn4c56fy.

ಗ್ರ್ಯಾಫಿಕ್ ಡಿಸೈನ್:

ಜಾಬ್ಸ್ ಟೆರಿಟರಿ ಸಂಸ್ಥೆಯು ಗ್ರ್ಯಾಫಿಕ್ ಡಿಸೈನ್ ಇಂಟರ್ನಿಗಳನ್ನು ಆಹ್ವಾನಿಸಿದೆ. ಅಡೋಬ್ ಆಫ್ಟರ್ ಎಫೆಕ್ಟ್ಸ್, ಅಡೋಬ್ ಕ್ರಿಯೇಟಿವ್ ಸೂಟ್, ಅಡೋಬ್ ಇಲಸ್ಟ್ರೇಟರ್, ಅಡೋಬ್ ಇನ್ಡಿಸೈನ್, ಅಡೋಬ್ ಫೋಟೊಶಾಪ್, ವಿಡಿಯೊ ಎಡಿಟಿಂಗ್.. .ಜ್ಞಾನ ಇರುವ ವಿದ್ಯಾರ್ಥಿಗಳು ಡಿ.11ರ ಒಳಗೆ ಅರ್ಜಿ ಸಲ್ಲಿಸಬೇಕು. ಸ್ಟೈಪೆಂಡ್: ₹ 5,000. ಸಂಪರ್ಕ: https://shorturl.at/bACxo.

ಬೆಂಗಳೂರು ಕೇಂದ್ರಿತ ಇಂಟರ್ನ್ಷಿಪ್

ಮಾರ್ಕೆಟಿಂಗ್ ಇಂಟರ್ನ್ಷಿಪ್:

ಈಜ್ಕನ್ಸಲ್ಟ್ ಎಲ್ಎಲ್ಪಿ ಸಂಸ್ಥೆಯು ಮಾರ್ಕೆಟಿಂಗ್ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್, ಇ–ಮೇಲ್ ಮಾರ್ಕೆಟಿಂಗ್ ಮತ್ತು ಪರಿಣಾಮಕಾರಿ ಸಂವಹನದಲ್ಲಿ ಸಾಮರ್ಥ್ಯ ಹೊಂದಿರುವವರು ಡಿ.11ರ ಒಳಗೆ ಅರ್ಜಿ ಸಲ್ಲಿಸಬಹುದು. ಸ್ಟೈಪೆಂಡ್– ₹ 5,000– ₹ 10,000. ಸಂಪರ್ಕ: https://shorturl.at/mLLbZ.

ಬಿಸಿನೆಸ್ ಡೆವಲಪ್ಮೆಂಟ್ (ಸೇಲ್ಸ್):

ಟ್ಯುಲಾಟ್ ಟೆಕ್ ಲ್ಯಾಬ್ಸ್ ಸಂಸ್ಥೆಯು ಬಿಸಿನೆಸ್ ಡೆವಲಪ್ಮೆಂಟ್ (ಸೇಲ್ಸ್) ಇಂಟರ್ನಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಗ್ರಾಹಕರ ಮೇಲೆ ಪ್ರಭಾವ ಬೀರುವ, ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮತ್ತು ಗ್ರಾಹಕರನ್ನು ಸೆಳೆಯುವ ಸಾಮರ್ಥ್ಯ ಇರುವ ವಿದ್ಯಾರ್ಥಿಗಳು ನ. 20ರೊಳಗೆ ಅರ್ಜಿ ಸಲ್ಲಿಸಬಹುದು. ಸ್ಟೈಪೆಂಡ್– ₹ 12,000– ₹ 20,000. ಸಂಪರ್ಕ: https://shorturl.at/JOINQ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.